ಒಂದೇ ವಾರದಲ್ಲಿ ರಾಜ್ಯದಲ್ಲಿ ಕೋವಿಡ್ ಬಲಿಯಾದ ಶಿಕ್ಷಕರ ಕಂಪ್ಲೀಟ್ ಸ್ಟೋರಿ…..ಸರ್ಕಾರ ಇಲಾಖೆ ಶಿಕ್ಷಣ ಸಚಿವರು ಮಾತ್ರ ಮೌನಕ್ಕೆ ಶರಣು…..
ಬೆಂಗಳೂರು - ಮಹಾಮಾರಿ ಕೋವಿಡ್ ಗೆ ಒಂದೇ ವಾರದಲ್ಲಿ ರಾಜ್ಯದಲ್ಲಿ ಇಪ್ಪತ್ತಕ್ಕೂ ಹೆಚ್ಚು ಶಿಕ್ಷಕರು ಸಾವಿಗೀಡಾ ದಗಿದ್ದಾರೆ. ಶಾಲೆಗಳಿಗೆ ರಜೆಗಳನ್ನು ಘೋಷಣೆ ಮಾಡಿದ್ದರು ಕೂಡಾ ಮನೆಯಲ್ಲಿದ್ದ ಶಿಕ್ಷಕರಿಗೆ...