BEO ಡಾ ನಾಗರಾಜ್ ಇನ್ನಿಲ್ಲ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಸಂತಾಪ ಕಾರ್ಯವೈಖರಿಯನ್ನು ನೆನೆದ ಸಂಘದ ಸರ್ವ ಸದಸ್ಯರು
ಶೃಂಗೇರಿ - ಮಹಾಮಾರಿ ಕೋವಿಡ್ ಗೆ ರಾಜ್ಯದಲ್ಲಿ ಮತ್ತೊರ್ವ ಆದರ್ಶ ಶಿಕ್ಷಣ ಅಧಿಕಾರಿ ಬಲಿಯಾಗಿದ್ದಾರೆ. ಶಿಕ್ಷಕ ರೊಂದಿಗೆ ಮತ್ತು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ...




