ದಾವಣಗೆರೆ –
ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾಕೂಟ ಮತ್ತು ಸಾಂಸ್ಕ್ರತಿಕ ಸ್ಪರ್ಧೆಗಳು ದಾವಣಗೇರೆಯಲ್ಲಿ ನಡೆಯಲಿವೆ. ಅಕ್ಟೋಬರ್ 21 ರಿಂದ 23 ರವರೆಗೆ ಮೂರು ದಿನಗಳ ಕಾಲ ಕ್ರೀಡಾಕೂಟಗಳು ಹಾಗೂ ಸಾಂಸ್ಕ್ರತಿಕ ಸ್ಪರ್ಧೆಗಳು ನಡೆಯಲಿವೆ.
ಇನ್ನೂ ಮೂರು ದಿನಗಳ ಈ ಒಂದು ರಾಜ್ಯಮಟ್ಟದ ಕ್ರೀಡಾಕೂಟ ಮತ್ತು ಸಾಂಸ್ಕ್ರತಿಕ ಕಾರ್ಯಕ್ರಮಗಳಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ವಿವಿಧ ಇಲಾಖೆಗಳ ಸರ್ಕಾರಿ ನೌಕರರು ಅಧಿಕಾರಿಗಳು ಪಾಲ್ಗೊಳ್ಳಲಿದ್ದು ಇನ್ನೂ ಮೂರು ದಿನಗಳ ಕಾಲದ ಈ ಒಂದು ಕಾರ್ಯಕ್ರಮದಲ್ಲಿ ಊಟದ ಮೆನು ತುಂಬಾ ವಿಶೇಷವಾಗಿದೆ.
ಹೌದು ಉಪಹಾರ ಊಟ ಸಂಜೆ ತಿಂಡಿ ಸೇರಿದಂತೆ ಮೂರು ದಿನಗಳ ಕಾಲ ವೆರೈಟಿ ವೆರೈಟಿ ಬಗೆ ಬಗೆಯ ತಿಂಡಿ ತಿನಸುಗಳು ಊಟ ಉಪಹಾರ ಗಳನ್ನು ಮಾಡಲಾಗಿದೆ.