ಹಾವೇರಿ –
ಹಾವೇರಿ ಜಿಲ್ಲೆ ಹಿರೇಕೆರೂರ ತಾಲ್ಲೂಕು ಚಿಕ್ಕೊಣತಿ ಗ್ರಾಮ ಪಂಚಾಯತಿಯಲ್ಲಿ PDO ವಿರುದ್ಧ ಗ್ರಾಮಸ್ಥರು ಸಿಡಿದೆದ್ದಿ ದ್ದಾರೆ.ಹೌದು ಯಾವುದೇ ಸಮಸ್ಯೆ ಗೆ ಸ್ಪಂದಿಸುತ್ತಿಲ್ಲವೆಂದು ಪ್ರತಿಭಟನೆ ಮಾಡುತ್ತಿದ್ದಾರೆ
ಅಭಿವೃದ್ಧಿ ಅಧಿಕಾರಿ ಜನರ ಕುಂದು ಕೊರತೆ ಗಳಿಗೆ ಸ್ಪಂದಿಸ ದೇ ಹಾಗೂ ಪಂಚಾಯಿತಿ ಅಧ್ಯಕ್ಷರಿಗೆ ಸರ್ಕಾರದ ಅನುದಾ ನಗಳ ಬಗ್ಗೆ ಸರಿಯಾದ ಮಾಹಿತಿ ನೀಡದೆ ಅಧಿಕಾರದ ದರ್ಪತೋರುತ್ತಿರುವುದನ್ನ ಖಂಡಿಸಿ ಪಂಚಾಯಿತಿ ಸದಸ್ಯ ರು ಸೇರಿದಂತೆ ಚಿಕ್ಕೋಣತಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಗ್ರಾಮ ಪಂಚಾಯತಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದ 100 ಕ್ಕೂ ಹೆಚ್ಚು ಪ್ರತಿಭಟನಾಕಾರರು ಪಿಡಿಓ ಸತೀಶಕು ಮಾರ ಎಮ್ ಎನ್ ವಿರುದ್ಧ ಘೋಷಣೆಗಳನ್ನು ಕೂಗಿದರು ಕೂಡಲೇ ಅವರನ್ನು ವರ್ಗಾವಣೆ ಮಾಡಬೇಕೆಂದು ಒತ್ತಾ ಯಿಸಿದ್ರು