This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

Sports News

OTS ಗಾಗಿ ಬೆಂಗಳೂರು ಚಲೋ ಫೆಬ್ರವರಿ 3 ರಂದು OTS ಪೈನಲ್ ಸಭೆ ನಿರ್ಧಾರವಾಗಲಿದೆ ಬೆಂಗಳೂರು ಚಲೋ ಭವಿಷ್ಯ…..

WhatsApp Group Join Now
Telegram Group Join Now

ಬೆಂಗಳೂರು –

OTS ಗಾಗಿ ಬೆಂಗಳೂರು ಚಲೋ ವನ್ನು ಮಾಡಲು ಈಗಾಗಲೇ ತೀರ್ಮಾನವನ್ನು ತಗೆದುಕೊಂಡಿದ್ದು ಈ ಒಂದು ಹಿನ್ನೆಲೆಯಲ್ಲಿ ಈ ಕುರಿತು ಅಂತಿಮವಾಗಿ ರೂಪುರೇಷೆ ರೂಪಿಸುವ ನಿಟ್ಟಿನಲ್ಲಿ ಫೆಬ್ರವರಿ 3 ರಂದು OTS ಪೈನಲ್ ಸಭೆ ನಡೆಯಲಿದೆ ಇದರಲ್ಲಿ ಮುಂದಿನ ಹೋರಾಟದ ಕುರಿತು ನಿರ್ಧಾರವಾಗಲಿದೆ.ಇನ್ನೂ ಬಹುತೇಕ ಈ ಒಂದು ಸಭೆಯಲ್ಲಿ ಬೆಂಗಳೂರು ಚಲೋ ಭವಿಷ್ಯ ಅಂತಿಮವಾಗಲಿದ್ದು ವರ್ಗಾವಣೆ ವಂಚಿತ ಗುರುಗಳು ಮತ್ತು ಗುರುಮಾತೆಯರೆ ಫೆಬ್ರವರಿ 14 ರಿಂದ ವಿಧಾನಮಂಡಲ ಅಧಿವೇಶನ ಪ್ರಾರಂಭವಾಗುತ್ತಿದೆ.ಈ ಒಂದು ಅಧಿವೇಶನದಲ್ಲಿ OTS ಜಾರಿಯಾಗಲೇಬೇಕು ಇಲ್ಲವಾದರೆ ನಮ್ಮ ನಿಮ್ಮೆಲ್ಲರ ವರ್ಗಾವಣೆಯ ಕನಸು ಕನಸಾಗಿಯೇ ಉಳಿಯುತ್ತದೆ

ಕಾರಣ ಈ ಅಧಿವೇಶನ ಮುಗಿದ ಕೂಡಲೇ ಎಲ್ಲರ ಗಮನ ಮುಂದಿನ ಚುನಾವಣೆಯ ಕಡೆ ಹೋಗುತ್ತದೆ ಆಗ ನಮ್ಮ ನೋವನ್ನ ಕೇಳುವವರೇ ಇರುವುದಿಲ್ಲ ಅದಾದ ನಂತರ MP ಎಲೆಕ್ಷನ್ ಬರುತ್ತದೆ ಚುನಾವಣೆ ನೆಪ ಒಡ್ಡಿ ಆಗಲೂ ವರ್ಗಾವಣೆ ಪ್ರಕ್ರಿಯೆ ನಡೆಸುವುದಿಲ್ಲ! ಅಂದರೆ ವರ್ಗಾವಣೆ ಅನ್ನುವುದು ಎರಡು – ಮೂರು ವರ್ಷ ಮುಂದಕ್ಕೆ ಹೋಗಿ ನೆನೆಗುದಿಗೆ ಬೀಳುವ ಸಾಧ್ಯತೆ ಇದೆ.ಪ್ರಯುಕ್ತ ಈ ಅಧಿವೇ ಶನದಲ್ಲಿ OTS ಕಾಯ್ದೆ ಜಾರಿಯಾಗುವಂತೆ ನಮ್ಮ ಹೋರಾಟ ರೂಪಿಸಬೇಕಾಗಿದೆ.ಪ್ರಯುಕ್ತ ಬೆಂಗಳೂರು ಚಲೋ ಈ ಬಾರಿ ಶತಸಿದ್ಧ.ಅದ್ಕಕ್ಕಾಗಿ ಬೆಂಗಳೂರು ಚಲೋ ರೂಪುರೆಷೆ ಬಗ್ಗೆ ಮತ್ತು ತನು – ಮನ -ಧನ ಅರ್ಪಿಸಿ ವರ್ಗಾವಣೆ ಪಡೆಯುವ ಬಗ್ಗೆ ಚರ್ಚಿಸಲು ದಿನಾಂಕ 03-02-2022 ರ ಗುರುವಾರ ಸಾಯಂಕಾಲ 6:45 ಕ್ಕೆ CLUB HOUSE ನಲ್ಲಿ ಮಹತ್ತರವಾದ ಮೀಟಿಂಗ್ ಆಯೋಜನೆ ಮಾಡಲಾಗುತ್ತದೆ.ಎಲ್ಲರೂ ಭಾಗವಹಿಸಿ ಹೋರಾಟಕ್ಕೆ ಬಲ ತುಂಬಿ ಎಂದು OTS ವೇದಿಕೆಯವರು ಕರೆ ನೀಡಿದ್ದಾರೆ.


Google News

 

 

WhatsApp Group Join Now
Telegram Group Join Now
Suddi Sante Desk