This is the title of the web page
This is the title of the web page

Live Stream

[ytplayer id=’1198′]

April 2024
T F S S M T W
 123
45678910
11121314151617
18192021222324
252627282930  

| Latest Version 8.0.1 |

State News

ಶಿಕ್ಷಕನ ಕುರಿತು ವರದಿ ನೀಡುವಂತೆ BEO ಸೂಚನೆ – ವರದಿ ಬಂದ ಕೂಡಲೇ ಮುಂದಿನ ಕ್ರಮ ಎಂದರು BEO…..

WhatsApp Group Join Now
Telegram Group Join Now

ಕುಷ್ಟಗಿ –

ಹೌದು ಕುಷ್ಟಗಿ ತಾಲೂಕಿನ ಜುಮ್ಲಾಪೂರ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕರೊಬ್ಬರು ಶಾಲಾ ಆವರಣದಲ್ಲಿ ತಮ್ಮ ಕಾರನ್ನು ವಿದ್ಯಾರ್ಥಿಗಳಿಂದ ತೊಳೆಸುತ್ತಿರುವ ಫೋಟೋ ಹಾಗೂ ವಿಡಿಯೋ ವೈರಲ್ ಆಗಿದೆ.ಶಿಕ್ಷಕರೊಬ್ಬರು ತಮ್ಮ ಕಾರನ್ನು ಸ್ವಚ್ಛಗೊಳಿಸುತ್ತಿರುವುದನ್ನು ಸ್ಥಳೀಯರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಟ್ಟಿದ್ದಾರೆ.ಸದರಿ ವಿಡಿಯೋ ದಲ್ಲಿ ಶಿಕ್ಷಕರ ಕಾರನ್ನು ಮಕ್ಕಳು ತೊಳೆಯುತ್ತಿರುವುದು ಸ್ಪಷ್ಟವಾಗಿದೆ.

ಶಿಕ್ಷಕರು ತಮ್ಮ ಕಾರನ್ನು ತೊಳೆಯಲು ಶಾಲಾ ಆವರಣದಲ್ಲಿ ಬಳಸಿಕೊಂಡಿರುವುದು ವ್ಯಾಪಕ ವಿರೋದ ವ್ಯಕ್ತವಾಗಿದ್ದು ಈ ಒಂದು ವಿಡಿಯೊ ಪೊಟೊ ವೈರಲ್ ಆಗಿದ್ದು ಈ ಪ್ರಕರಣದ ಹಿನ್ನೆಲೆಯಲ್ಲಿ ಮುಖ್ಯಶಿಕ್ಷಕ ಸೋಮನಗೌಡ ಪಾಟೀಲ ಅವರು ಈ ಪ್ರಕರಣ ಗಮನಕ್ಕೆ ಬಂದ ಹಿನ್ನೆಲೆ ಯಲ್ಲಿ ಸದರಿ ಶಿಕ್ಷಕರನ್ನು ವಿಚಾರಿಸಿ ಮಾಹಿತಿ ಪಡೆದಿದ್ದೇನೆ. ಅಡವಿಬಾವಿ ಗ್ರಾಮದಲ್ಲಿ ನಡೆಯುವ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ನಾಡಗೀತೆ ಹಾಡಲು ಮಕ್ಕಳನ್ನು ಕರೆದೊಯ್ಯುವ ಪೂರ್ವದಲ್ಲಿ ಶಿಕ್ಷಕರು ತಮ್ಮ ಕಾರನ್ನು ತಾವೇ ತೊಳೆಯುತ್ತಿದ್ದಾಗ ಮಕ್ಕಳು ಅಲ್ಲೇ ನಿಂತಿ ದ್ದರು ಮಕ್ಕಳಿಂದ ಕಾರು ತೊಳೆಸಿಲ್ಲ ಎಂದು ತಿಳಿಸಿದ್ದಾರೆ. ಸದ್ಯ ರಜೆಯಲ್ಲಿದ್ದು ಈ ಸಂಬಂಧ ವಿಚಾರಿಸುವೆ ಎಂದಿ ದ್ದಾರೆ ಇತ್ತ ಬಿಇಓ ಕೂಡಾ ವರದಿ ಕೇಳಿದ್ದಾರೆ.


Google News

 

 

WhatsApp Group Join Now
Telegram Group Join Now
Suddi Sante Desk