This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

Education Newsಬೆಂಗಳೂರು ನಗರ

BEO,DDPI ಆಟ ಶಿಕ್ಷಕರ ಪರದಾಟ ವಿದ್ಯಾರ್ಥಿಗಳ ಗುದ್ದಾಟ – ಶೈಕ್ಷಣಿಕ ವರ್ಷ ಮುಗಿಯುತ್ತಾ ಬಂದರು ಇನ್ನೂ ಪರಿಹಾರವಾಗದ ಸಮಸ್ಯೆ

WhatsApp Group Join Now
Telegram Group Join Now

ಬೆಂಗಳೂರು

ಬಿಇಒ,ಡಿಡಿಪಿಐಗಳು ಶಾಲೆಗಳಿಗೆ ಪಠ್ಯ ದೊರಕಿಸಿ ಕೊಡುವ ದಿಸೆಯಲ್ಲಿ ಯಾವುದೇ ಪ್ರಯತ್ನ ಮಾಡುತ್ತಿಲ್ಲ.ಈ ಬಗ್ಗೆ ಪ್ರಶ್ನಿಸಿದರೆ ಪಠ್ಯ ಬಂದಿಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆ.ಅವರು ಆಡಳಿತ ಮಂಡಳಿಗಳಿಂದ ಬೇರೆ ಏನೋ ನಿರೀಕ್ಷಿಸುವಂತೆ ಕಾಣುತ್ತಿದೆ ಎಂದು ಕೆಲ ಆಡಳಿತ ಮಂಡಳಿ ಸದಸ್ಯರು ಅನುಮಾನ ವ್ಯಕ್ತಪಡಿಸಿದ್ದಾರೆ.

ಇನ್ನು ಖಾಸಗಿ ಶಾಲೆಗಳಲ್ಲಿ ಆರ್‌ಟಿಇ ಕಾಯ್ದೆ ಯಡಿ ಪ್ರವೇಶ ಪಡೆದಿರುವ ಮಕ್ಕಳಿಗೆ ಇಲಾಖೆಯೇ ಉಚಿತವಾಗಿ ಪುಸ್ತಕ ನೀಡಬೇಕು. ಇದಕ್ಕೆ ಯಾವುದೇ ಇಂಡೆಂಟ್‌ ಹಾಕಬೇಕಿಲ್ಲ. ಆದರೆ ಆ ಮಕ್ಕಳಿಗೂ ಇದುವರೆಗೆ ಪುಸ್ತಕ ನೀಡಿಲ್ಲ.ಅನಿವಾರ್ಯವಾಗಿ ಖಾಸಗಿ ಪಬ್ಲಿಕೇಷ ನ್‌ನವರು ಮುದ್ರಿಸಿರುವ ಪುಸ್ತಕಗಳನ್ನು ಪಡೆದು ಪಾಠ ಮಾಡುವಂತಾಗಿದೆ ಎಂದು ದೂರಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಡೆಸ್ಕ್…..


Google News

 

 

WhatsApp Group Join Now
Telegram Group Join Now
Suddi Sante Desk