This is the title of the web page
This is the title of the web page

Live Stream

[ytplayer id=’1198′]

March 2024
T F S S M T W
 123456
78910111213
14151617181920
21222324252627
28293031  

| Latest Version 8.0.1 |

Sports News

ಸರ್ಕಾರಿ ನೌಕರರ ನಾಯಕ ರೊಂದಿಗೆ CM ಸಭೆ ಇಂದು ಬಜೆಟ್ ಪೂರ್ವಭಾವಿ ಸಭೆಯಲ್ಲಿ ಷಡಕ್ಷಾರಿ ಅವರ ಬೂದನೂರ ಮಹೇಶ್ ಮಂಡ್ಯ ಅಭಿಮಾನಿ ಬಳಗದಿಂದ ಬೇಡಿಕೆಗಳ ಪಟ್ಟಿ…..

WhatsApp Group Join Now
Telegram Group Join Now

ಬೆಂಗಳೂರು –

ರಾಜ್ಯ ಸರ್ಕಾರದ ಬಜೆಟ್ ಹಿನ್ನೆಲೆಯಲ್ಲಿ ಪೂರ್ವ ಭಾವಿ ಸಭೆಯನ್ನು ರಾಜ್ಯ ಸರ್ಕಾರಿ ನೌಕರರ ಸಂಘದೊಂದಿಗೆ CM ಅವರು ಇಂದು ನಡೆಯಲಿದ್ದಾರೆ.ಹೌದು ಸಭೆ ಏನೋ ನಿನ್ನೆ ನಿಗದಿಯಾಗಿತ್ತು ಆದರೆ ತಾಂತ್ರಿಕ ಕಾರಣಗಳಿಂದಾಗಿ ಇಂದು ಬೆಳಿಗ್ಗೆ ಸಭೆ ನಡೆಯಲಿದ್ದು ಗೃಹ ಕಚೇರಿ ಕೃಷ್ಣಾ ದಲ್ಲಿ 10-30 ಕ್ಕೆ ಈ ಒಂದು ಸಭೆ ನಡೆಯಲಿದೆ

ಇನ್ನೂ ಸಭೆಯ ಹಿನ್ನೆಲೆಯಲ್ಲಿ ಷಡಕ್ಷಾರಿ ಅವರ ಬೂದ ನೂರ ಮಹೇಶ್ ಮಂಡ್ಯ ಅಭಿಮಾನಿ ಬಳಗದಿಂದ ನಾಡಿನ ಸರ್ಕಾರಿ ನೌಕರರ ಧ್ವನಿಯಾಗಿ ಕೆಲವೊಂದಿಷ್ಟು ಬೇಡಿಕೆಗಳ ಪಟ್ಟಿಯನ್ನು ಇಟ್ಟಿದ್ದಾರೆ

ಗೆ,
ಮಾನ್ಯ ಷಡಕ್ಷರಿ ರವರು
ರಾಜ್ಯಾಧ್ಯಕ್ಷರು
ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ (ರಿ)
ಬೆಂಗಳೂರು

ಮಾನ್ಯರೇ.
ವಿಷಯ::ಸರ್ಕಾರಿ ನೌಕರರು ಹಾಗೂ ಶಿಕ್ಷಕರ ಬೇಡಿಕೆಗಳ ಬಗ್ಗೆ

ಈಮೇಲಿನ ಬೇಡಿಕೆಗಳ ವಿಷಯವಾಗಿ ಹಲವಾರು ಬಾರಿ ತಮ್ಮ ಗಮನಕ್ಕೆ ಈಗಾಗಲೇ ತರಲಾಗಿದೆ.ತಾವು ಅದಕ್ಕೆ ಕೆಲವು ವಿಚಾರವಾಗಿ ಪತ್ರಗಳನ್ನು ಘನ ಕರ್ನಾಟಕ ಸರ್ಕಾರಕ್ಕೆ ಬರೆದಿರುತ್ತೀರಿ.

ದಿನಾಂಕ -04-03-2022ರಂದು ಮಾನ್ಯ ಮುಖ್ಯಮಂತ್ರಿಗಳು ರಾಜ್ಯದ 2022-23 ನೇ ಸಾಲಿನ ಬಜೆಟ್ ನ್ನು ಮಂಡಿಸುವವರು ಇದ್ದಾರೆ.

ಬಜೆಟ್ ನ ಪೂರ್ವಭಾವಿಯಾಗಿ ಈಗಾಗಲೇ ಪೂರ್ಣಪ್ರಮಾಣದಲ್ಲಿ ಹಲವಾರು ಸಭೆಗಳು ನಡೆದಿವೆ.

ಅದರಂತೆ ದಿನಾಂಕ 24-02-2022 ರಂದು ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರು ಹಾಗೂ ಕೇಂದ್ರ ಸಂಘದ ಪದಾಧಿಕಾರಿಗಳ ಜೊತೆ ನಡೆಯಬೇಕಾದ ಸಭೆಯ ದಿನಾಂಕ ಬದಲಾವಣೆಯಾಗಿದೆ.

ದಿನಾಂಕ-25-02-2022 ರ ಶುಕ್ರವಾರ ಬೆಳಿಗ್ಗೆ10-30 ಘಂಟೆಗೆ ರಾಜ್ಯಾಧ್ಯಕ್ಷರು ಹಾಗೂ ಕೇಂದ್ರ ಸಂಘದ ಪದಾಧಿಕಾರಿಗಳು ಸರ್ಕಾರಿ ನೌಕರರ ಸಂಘ(ರಿ) ಬೆಂಗಳೂರು ರವರನ್ನು ವಿಧಾನಸೌಧ ದಲ್ಲಿ ಸಭೆಯನ್ನು ಕರೆದಿದ್ದಾರೆ

.ಅಲ್ಲಿನ ಸಭೆಯಲ್ಲಿ ತಾವು ಸರ್ಕಾರಿ ನೌಕರರ ಹಾಗೂ ಶಿಕ್ಷಕರ ಈ ಕೆಳಗಿನ ಬೇಡಿಕೆಗಳ ವಿಷಯವಾಗಿ ಮಾನ್ಯ ಮುಖ್ಯ ಮಂತ್ರಿಗಳ ಜೊತೆಯಲ್ಲಿ ಚರ್ಚೆ ನಡೆಸಿ ನೌಕರರು ಹಾಗೂ ಶಿಕ್ಷಕರಿಗೆ ಅನುಕೂಲ ಮಾಡಿಕೊಡುತ್ತೀರಾ ಎಂದು ನಂಬಿರುತ್ತೇವೆ.

ಸರ್ಕಾರಿ ನೌಕರರು ಹಾಗೂ ಶಿಕ್ಷಕರ ಬೇಡಿಕೆಗಳು ತಮ್ಮಲ್ಲಿ

1)NPS ರದ್ದತಿ,OPS ಜಾರಿಗೆ

ರಾಜಸ್ಥಾನ ರಾಜ್ಯವು ದಿನಾಂಕ-23-02-2022 ರಂದು ಮಂಡಿಸಿದ 2022-23 ನೇ ಸಾಲಿನ ಬಜೆಟ್ ನಲ್ಲಿ ಮಾನ್ಯ ರಾಜಸ್ಥಾನದ ಮುಖ್ಯಮಂತ್ರಿ ಗಳು NPS ನ್ನು ರದ್ದು ಪಡಿಸಿ ತನ್ನ ನೌಕರರಿಗೆ ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೆ ತಂದಿದ್ದಾರೆ.

ಈ ಮಾದರಿಯಲ್ಲಿ ಕರ್ನಾಟಕ ರಾಜ್ಯ ಸರ್ಕಾರ ವು ಈಸಾಲಿನ ಬಜೆಟ್ ನಲ್ಲಿ NPS ನ್ನು ರದ್ದು ಪಡಿಸಿ OPS ಜಾರಿಗೆ ತರುವುದು.

2)ಕೇಂದ್ರ ಸಮಾನ ವೇತನ

ಈಗಾಗಲೇ ರಾಜ್ಯ ಸರ್ಕಾರಿ ನೌಕರರಿಗೂ ಹಾಗೂ ಕೇಂದ್ರ ಸರ್ಕಾರಿ ನೌಕರರಿಗೂ ಹಾಗೂ ವಿವಿಧ ರಾಜ್ಯದ ನೌಕರರಿಗೂ ಇರುವ ವೇತನ ವ್ಯತ್ಯಾಸವು ಬಹಳವಾಗಿದೆ, ವ್ಯತ್ಯಾಸವನ್ನು ಸರಿಪಡಿಸುವುದು.

3)ಏಳನೇ ವೇತನ ಆಯೋಗ ಜಾರಿಗೆ

ಈಗಾಗಲೇ ಪೂರ್ಣಪ್ರಮಾಣದಲ್ಲಿ ಕೇಂದ್ರ ಸರಕಾರದ ನೌಕರರು 7ನೇ ವೇತನ ಆಯೋಗ ಅನುಸಾರ ವೇತನ ಪಡೆಯುತ್ತಿರುವ ಕಾರಣ ರಾಜ್ಯ ಸರ್ಕಾರಿ ನೌಕರರಿಗೂ 7ನೇ ವೇತನ ಆಯೋಗ ಜಾರಿಗೆ ತರುವುದು.

4) ಆರೋಗ್ಯ ಸಿರಿ ಅಥವಾ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ(KASS) ತಕ್ಷಣ ಜಾರಿಗೆ

ಕರ್ನಾಟಕ ರಾಜ್ಯ ಸರಕಾರಿ ನೌಕರರಿಗಾಗಿ ಕಳೆದ ಸಾಲಿನಲ್ಲಿ ಬಜೆಟ್ ನಲ್ಲಿ ಷೋಷಣೆಯಾಗಿ ಅದರಂತೆ ಸರ್ಕಾರವು ಸರ್ಕಾರಿ ನೌಕರರಿಗೆ ಉಚಿತ ಆರೋಗ್ಯ ಚಿಕಿತ್ಸೆಯ ಅವಶ್ಯಕತೆಯನ್ನು ಅರಿತು ದಿನಾಂಕ 17-08-2021 ರಂದು ಸುವರ್ಣ ಆರೋಗ್ಯ ಟ್ರಸ್ಟ ಬೆಂಗಳೂರು ರವರಿಗೆ ಇದರ ಸಂಪೂರ್ಣ ವರದಿಯನ್ನೂ ಸಲ್ಲಿಸಲು ತಿಳಿಸಲಾಗಿತ್ತು.
ಅದರಂತೆ ಸುವರ್ಣ ಆರೋಗ್ಯ ಟ್ರಸ್ಟ ಬೆಂಗಳೂರು ನವರು ದಿನಾಂಕ -27-01-2022 ರಂದು ಕರ್ನಾಟಕ ಸರ್ಕಾರಕ್ಕೆ
ಸುರ್ದಿಘ ವಾದ ವರದಿಯನ್ನು ಸಲ್ಲಿಸಿರುತ್ತಾರೆ.
ಆದರೆ ಇದುವರೆಗೂ ಆದೇಶ ವಾಗಿರುವುದಿಲ್ಲ.ಬೇಗ ಆದೇಶ ಮಾಡಿಸುವುದು.

5)ಒಂದು ಸಲ ಬಯಸಿದ ಜಿಲ್ಲೆ ಅಥವಾಾ ತಾಲ್ಲೂಕು ಗೆ ಶಿಕ್ಷಕರ ವರ್ಗಾವಣೆ ಮಾಡಿಸುವುದು
(ಪಶ್ಚಿಮಬಂಗಾಳ ರಾಜ್ಯ ಮಾದರಿ)

6) ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು ಈಗ ಇರುವ 60 ವರ್ಷ ದಿಂದ 62 ವರ್ಷಗಳಿಗೆ ಹೆಚ್ಚಿಸುವುದು
(ಆಂದ್ರಪ್ರದೇಶದ ಮಾದರಿ)

7) ಸರ್ಕಾರಿ ನೌಕರರ KGED ಸೌಲಭ್ಯವನ್ನು 55 ವರ್ಷದಿಂದ 60 ವರ್ಷಗಳಿಗೆ ಅಥವಾ ನಿವೃತಿ ವಯಸ್ಸನ್ನು ಹೆಚ್ಚಿಸಿದರೆ 62 ವರ್ಷಗಳ ವರೆಗೂ ವಿಸ್ತರಿಸುವುದು.

8)ಗ್ರಾವೀಣ ಭಾಗದಲ್ಲಿ ಕಾರ್ಯ ನಿರ್ವಹಿಸುವ ಸರ್ಕಾರಿ ನೌಕರರಿಗೆ ಗ್ರಾಮೀಣ ಭತ್ಯೆಯನ್ನು ನೀಡುವುದು

9)ಸೇವಾನಿರತ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರನ್ನು6-8ನೇವರ್ಗಕ್ಕೆ ವಿಲೀನ ಗೊಳಿಸುವುದು.

10)ಮಹಿಳಾ ನೌಕರರಿಗೆ ನೀಡುವ ವಿಶೇಷಭತ್ಯೆ(ಎರಡು ಮಕ್ಕಳು ಇದ್ದರೇ ಮಿತ ಸಂತಾನ ಯೋಜನೆ ಅಡಿ ಉತ್ತೇಜನ ವೇತನ) 75 ರೂಪಾಯಿಗಳಿಂದ 1950 ರೂಪಾಯಿಗಳ ವರೆಗೂ ವ್ಯತ್ಯಾಸ ಇದೆ.ಎಲ್ಲಾ ನೌಕರರಿಗೂ ಈಗಿನ ಹೊಸವೇತನಕ್ಕೆ ಸರಿಪಡಿಸುವುದು

11) ಬಡ್ತಿ ಹೊಂದಿದ ಮುಖ್ಯ ಶಿಕ್ಷಕರಿಗೆ ಮುಂದುವರಿದು 15 20 25 30 ವರ್ಷಗಳ ಕಾಲಮಿತಿ ವೇತನ ಬಡ್ತಿ ಕೊಡಿಸುವುದು

12)ಗ್ರಾಮೀಣ ಕೃಪಾಂಕದಡಿಯಲ್ಲಿ ನೇಮಕವಾಗಿರುವ ಶಿಕ್ಷಕರಿಗೆ ಕಡಿತವಾಗಿರುವ ಸೇವಾ ಸೌಲಭ್ಯಗಳನ್ನು ಕೊಡಿಸುವುದು

ಇಂದ
ತಮಗೆ ಸರ್ಕಾರಿ ನೌಕರರು ಹಾಗೂ ಶಿಕ್ಷಕರ ಬೇಡಿಕೆಗಳ ಪಟ್ಟಿಯನ್ನು ಸಲ್ಲಿಸುತ್ತಿರುವ

ಮಾನ್ಯ ಷಡಕ್ಷರಿ ರವರು ರಾಜ್ಯಾಧ್ಯಕ್ಷರು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ (ರಿ) ಬೆಂಗಳೂರು ರವರ

ಕರ್ನಾಟಕ ರಾಜ್ಯ ಷಡಕ್ಷರಿ ಸರ್ ಅಭಿಮಾನಿಗಳ ಬಳಗದ??????????

1)ಬೂದನೂರು ಮಹೇಶ ಮಂಡ್ಯ

2)ಪ್ರಕಾಶ್ ಮಡ್ಲೂರ ಶಿವಮೊಗ್ಗ

3)G ರಂಗಸ್ವಾಮಿ ಮಧುಗಿರಿ

4)ಅರುಣ್ ಹುಡೇದ್ ಗೌಡ್ರು ಶಿಗ್ಗಾವಿ ಹಾವೇರಿ

5)ಮಹಾಂತ ಗೌಡ ಪಾಟೀಲ್ ಕಲಬುರುಗಿ

6)ಸತಿಶ್ ಜವರೇಗೌಡ ಮೈಸೂರು

7)JB ಮಂಜುನಾಥ್ ಬೂಕನಕೆರೆ KR ಪೇಟೆ

8)ಚನ್ನಬಸವ ಮಂತ್ರಾಲಯ

9)ವೀರೇಶ್ ಬಾದಾಮಿ ಬಾಗಲಕೋಟೆ

10)ಕಲ್ಲೇಶ್ ಚಿಕ್ಕಮಗಳೂರು

11)ಚೇತನ್ ರಾಮನಗರ

12)ಅನಿಲ್ ಹಂಜಿ ಚಿಕ್ಕೋಡಿ

13)ರಾಜಶೇಖರ್ ಗೌರಿಬಿದನೂರು

14)ಸಿದ್ದಲಿಂಗಮೂರ್ತಿ ತುಮಕೂರು

15)ಮಂಜುನಾಥ ಕುಶಾಲನಗರ

16)ಕೇಶವಮೂರ್ತಿ ಸಕಲೇಶಪುರ

17)GF ಗುಡ್ಡೇನಕಟ್ಟಿ ಧಾರವಾಡ

18)ಶರಣು ಸಿಂದಗಿ ಶಹಾಪೂರ ಯಾದಗಿರಿ

19ನಾಗರಾಜ್ ಹುಗ್ಗಿ ಹುಬ್ಬಳ್ಳಿ-ಧಾರವಾಡ

20)ಶಂಕರ್ KGF ಕೋಲಾರ

21)ಸಂತೋಷಕುಮಾರ್ ಕೊಡಗು

22)ರಮೇಶ ರ ಮುಂಜಣ್ಣಿ ಇಂಡಿ ವಿಜಯಪುರ

23)ಆನಂದ ಕಾಜ್ ಘರ್ ಯಾದಗಿರಿ

24)ಆದಿಲ್ ಮುಲ್ಲಾ ಜೇವರ್ಗಿ(ಗುಲ್ಬರ್ಗ)

25)ರವಿಕುಮಾರ್ ಗೌರಿಬಿದನೂರು

26)ಚೌಡ್ಲಪುರ ಸೂರಿ ಬಳ್ಳಾರಿ

27)ಸತೀಶ ಚಿತ್ರದುರ್ಗ

28)ನಾಗಲಿಂಗಪ್ಪ ಗುಡಿಬಂಡೆ

29)ನಾಗರಾಜ್ ಬಾಗೇಪಲ್ಲಿ

30)ಭರತ್ ಕುಮಾರ್ ರಾಯಚೂರು

31)ರಘುHM ರಾಯಚೂರು

32)ಅಜ್ಜಪ್ಪನವರ್ ಮೂಡಲಗಿ ಬೆಳಗಾವಿ

33)CCEನರಸಿಂಹಮೂರ್ತಿ ಚಿತ್ರದುರ್ಗ

34)ಜನಾರ್ದನ್ ರೆಡ್ಡಿ ಬಾಗೇಪಲ್ಲಿ

35)ಸಿದ್ದೇಶ್ವರ ನ್ಯಾಮತಿ ದಾವಣಗೆರೆ

36)ಗೋವಿಂದಟೀಳೆ ಬೀದರ್

37)NR ಬಾರಾಕೇರ್ ಕುಂದಗೋಳ

38)ಸಿದ್ದೇಶ್ವರಪ್ಪ ಪಾವಗಡ

39)ಅಮರೇಶ ಗೋಣವರ್ ದೇವದುರ್ಗ ರಾಯಚೂರು

40)ದೇವೇಂದ್ರಪ್ಪ ಮಾಸ್ತೂರುಯಾದಗಿರಿ

41)ಮಹಾದೇವ ಬಸರಕೋಡ ಅಮೀನಗಡ ಬಾಗಲಕೋಟೆ

41)ಶಿವಕುಮಾರ್ ಅಂಗಡಿ ರಾಮದುರ್ಗ ಬೆಳಗಾವಿ

42)ಶಂಕರ್ ಕಂಡೇಕರ್ ತಿಕೋಟಾ ವಿಜಯಪುರ

43)ಹೇಮಂತ್ ಚಿನ್ನು ಹಾಸನ

44)ವಿಷವಭ ಮಹಾಜನ್ ಬೆಳಗಾವಿ

45)MVಗಬ್ಬೂರ್ ಬಸವನಬಾಗೇವಾಡಿ ವಿಜಯಪುರ

46)ನಿಂಗಪ್ಪ ಕಬ್ಬೂರ್ ಸವದತ್ತಿ ಬೆಳಗಾವಿ

47)ಚಿತ್ರ ಸೆಲ್ವರಾಜ್ ಭದ್ರಾವತಿ ಶಿವಮೊಗ್ಗ

48)ಪರಶುರಾಮ ಗುತ್ತಲ್ ಶಾಹಬಾದ್ ಕಲುಬುರಗಿ

49)ಈರಣ್ಣ ಹೊಸಹಟ್ಟಿ ವಿಜಯಪುರ ಗ್ರಾಮೀಣ

50)ಮಾಲೇತೇಶ್ ಬಬ್ಬಜಿ ಚಿತ್ತಾಪುರ ಕಲುಬುರಗಿ

51)ಶ್ರೀಕಾಂತ್ ಕಲ್ಯಾಣ್ ಶೆಟ್ಟಿ ಚಡಚಣ ವಿಜಯಪುರ

52)ಆನಂದ ಸವದಿ ಅಥಣಿ ಚಿಕ್ಕೋಡಿ

53)ಪ್ರಕಾಶ್ ಸಂಗಪ್ಪ ಅಡಕೋದ್ ಸವದತ್ತಿ ಬೆಳಗಾವಿ

54)YMಮಂಜುನಾಥ್ ಯಳಂದೂರು ಚಾಮರಾಜನಗರ

55)ಶಿವಪ್ಪ ಕನಕಗಿರಿಕೊಪ್ಪಳ

56)ಕೆಂಪೇಗೌಡ ಪಾಂಡವಪುರ

57)HC ಕಂಠಿ ಲಿಂಗಸುಗೂರು ರಾಯಚೂರು

58)ಗಿರಿರಾಜ್ ಹೊಸಪೇಟೆ ವಿಜಯನಗರ

59)MFಸಜ್ಜನ್ ರವರು ಶಿರಹಟ್ಟಿ ಗದಗ

60)ಅಶೋಕ್ ಕುಮಾರ್ ಶ್ರೀನಿವಾಸಪುರ ಕೋಲಾರ

61)ಚಂದ್ರಮೌಳಿ ಹೂನ್ನಾವರ ನಾಗಮಂಗಲ

62)ಕೆಸಿ.ನಂಜುಂಡಪ್ಪ ರಟ್ಚಹಳ್ಳಿ ಹಾವೇರಿ

63)ಮಲ್ಲಿಕಾರ್ಜುನ್ ಮೇಲ್ವಿ ಗೋಟಾಳ್ ಬಸವಕಲ್ಯಾಣ ಬೀದರ್

64)ನಾಗೇಶಗೌಡ ಸಿರಾ ತುಮಕೂರು

65)ಮಸ್ತಾನ್ ನಲಿ ಗುಟ್ಚಹಳ್ಳಿ ಚಿಂತಾಮಣಿ

66)ಶಿವಲಿಂಗಯ್ಯ ತೊರೆಶೆಟ್ಟಹಳ್ಳಿ ಮದ್ದೂರು

67)BS ಮಂಜುನಾಥ
HDಕೋಟೆ

68)HA ಹನುಮಂತರಾಜು ನಂಜನಗೂಡು

69)ಶ್ರೀ ಶ್ರೀಶೈಲ.ಸಂ.ಸೊಲಾಪೂರ ವಿಜಯಪುರ

70)IH ದಾಸರ್ ಮುರಡಿ ಮುಂಡರಗಿ ಗದಗ
????????
*ಹಾಗೂ ಕರ್ನಾಟಕ ರಾಜ್ಯ *ಷಡಕ್ಷರಿ ಸರ್ ಅಭಿಮಾನಿಗಳ ಬಳಗ ಬೆಂಗಳೂರು*


WhatsApp Group Join Now
Telegram Group Join Now
Suddi Sante Desk