This is the title of the web page
This is the title of the web page

Live Stream

[ytplayer id=’1198′]

October 2024
T F S S M T W
 12
3456789
10111213141516
17181920212223
24252627282930
31  

| Latest Version 8.0.1 |

State News

IFS ಪರೀಕ್ಷೆಯಲ್ಲಿ 146 ನೇ Rank ಪಡೆದ ಮಂಡ್ಯದ ಹೆಚ್.ಪಿ.ಮನೋಜ್ – ಬೂದನೂರು ಮಹೇಶ ಮಂಡ್ಯ ಮತ್ತು ಟೀಮ್ ನಿಂದ ಅಭಿನಂದನೆಗಳು…..

IFS ಪರೀಕ್ಷೆಯಲ್ಲಿ 146 ನೇ Rank ಪಡೆದ ಮಂಡ್ಯದ ಹೆಚ್.ಪಿ.ಮನೋಜ್ – ಬೂದನೂರು ಮಹೇಶ ಮಂಡ್ಯ ಮತ್ತು ಟೀಮ್ ನಿಂದ ಅಭಿನಂದನೆಗಳು…..
WhatsApp Group Join Now
Telegram Group Join Now

ಮಂಡ್ಯ

IFS ಪರೀಕ್ಷೆ ಯಲ್ಲಿ ಮಂಡ್ಯದ ವಿದ್ಯಾರ್ಥಿ ಯೊರ್ವ ಅಭೂತಪೂರ್ವ ಯಶಸ್ಸು ಸಾಧನೆ ಯನ್ನು ಮಾಡಿದ್ದಾರೆ ಹೌದು ಜಿಲ್ಲೆ ಮಂಡ್ಯ ತಾಲ್ಲೂಕು ಹಳೇ ಬೂದನೂರು ಗ್ರಾಮದ ನಿವಾಸಿ ಇತಿಹಾಸ ಪ್ರಾಧ್ಯಾಪಕ ಹಾಗೂ ಒಕ್ಕಲಿಗರ ಸಂಘದ ವಿವಿ ಪುರಂ ವಿಜ್ಞಾನ ಮತ್ತು ಕಲಾ ಕಾಲೇಜಿನ ಪ್ರಾಂಶುಪಾಲ ಹಾಗೂ ಬೂದನೂರು ಮೂಗೇಗೌಡರ ಸಿದ್ದೇಗೌಡರ ಮಗ ಬಿ.ಎಸ್ ಪುಟ್ಟಸ್ವಾಮಿ ಹಾಗೂ ಹೇಮಾ ಅವರ ಪುತ್ರ ಹೆಚ್.ಪಿ.ಮನೋಜ್ ಸಾಧನೆ ಮಾಡಿದ ವಿದ್ಯಾರ್ಥಿ ಯಾಗಿದ್ದಾರೆ.

ಯುಪಿಎಸ್’ಸಿ ನಡೆಸುವ IFS(ಭಾರತೀಯ ಅರಣ್ಯ ಸೇವೆ) ಪರೀಕ್ಷೆಯಲ್ಲಿ 146ನೇ Rank ಪಡೆದು‌ ಉತ್ತಿರ್ಣರಾಗಿದ್ದಾರೆ.ಕಳೆದ ತಿಂಗಳು UPSC ಯಿಂದ ನಡೆಸಿದ IAS ಪರೀಕ್ಷೆಯಲ್ಲೂ ಸಹ Rank ಪಡೆಯುವ ಮೂಲಕ ಉತ್ತೀರ್ಣರಾ ಗಿದ್ದಾರೆ.

ಪರೀಕ್ಷೆ ಯಲ್ಲಿ ಅಭೂತಪೂರ್ವ ಯಶಸ್ಸು ಸಾಧನೆ ಮಾಡಿದ ಇವರಿಗೆ ಬೂದನೂರು ನಾಗರಿಕರ ಪರವಾಗಿ ಬೂದನೂರು ಮಹೇಶ ಮಂಡ್ಯ ಅಭಿನಂದನೆ ಗಳನ್ನು ಸಲ್ಲಿಸಿ ಶುಭ ಹಾರೈಸಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಮಂಡ್ಯ…..


Google News

 

 

WhatsApp Group Join Now
Telegram Group Join Now
Suddi Sante Desk