This is the title of the web page
This is the title of the web page

Live Stream

December 2022
T F S S M T W
1234567
891011121314
15161718192021
22232425262728
293031  

| Latest Version 8.0.1 |

Sports News

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಯಾಗಿ ಪದೋನ್ನತಿ ಪಡೆದ ಸೆಲ್ವಕುಮಾರ – ನಾಡಿನ ಶಿಕ್ಷಕರಿಂದ ಅಭಿನಂದನೆಗಳು…..

Join The Telegram Join The WhatsApp

 


ಬೆಂಗಳೂರು –

ಹಿರಿಯ ಐಎಎಸ್‌ ಅಧಿಕಾರಿ ಸೆಲ್ಚಕುಮಾರ ಅವರು ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ಪದೋನ್ನತಿ ಪಡೆದು ಕೊಂಡಿದ್ದಾರೆ. ಹೌದು ಈಗಾಗಲೇ ಅಧಿಕಾರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮಾಡಿ ಜನಪ್ರಿಯ ಆಗಿರುವ ಸೆಲ್ವಕುಮಾರ ಅವರಿಗೆ ಪದೋನ್ನತಿ ಯನ್ನು ನೀಡಲಾಗಿದೆ.

ಇನ್ನೂ ಇಲಾಖೆಯಲ್ಲಿ ಪದೋನ್ನತಿ ಸಿಗುತ್ತಿದ್ದಂತೆ ಅತ್ತ KSPSTA ಶಿಕ್ಷಕರ ಸಂಘಟನೆಯ ಶಿಕ್ಷಕರ ಪರವಾಗಿ ರಾಜ್ಯಾಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿ ಗಳು ಅಭಿನಂದನೆ ಗಳನ್ನು ಸಲ್ಲಿಸಿದ್ದಾರೆ. ಇದರೊಂದಿಗೆ ನಾಡಿನ ಮೂಲೆ ಮೂಲೆಗಳಿಂದ ಶಿಕ್ಷಕರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ


Join The Telegram Join The WhatsApp

Suddi Sante Desk

Leave a Reply