This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

National News

ಕಾಂಗ್ರೇಸ್ ಪಕ್ಷದ ಶಾಸಕ ಬಂಧನ – ನಿವಾಸದಲ್ಲಿಯೇ ಶಾಸಕನನ್ನು ಬಂಧನ ಮಾಡಿದ ಪೊಲೀಸರು ಬಂಧನಕ್ಕೆ ಕಾರಣ ಏನು ಗೊತ್ತಾ…..

WhatsApp Group Join Now
Telegram Group Join Now

ಗುವಾಹಟಿ

ಕಾಂಗ್ರೇಸ್ ಪಕ್ಷದ ಶಾಸಕ ಬಂಧನ – ನಿವಾಸ ದಲ್ಲಿಯೇ ಶಾಸಕನನ್ನು ಬಂಧನ ಮಾಡಿದ ಪೊಲೀಸರು ಬಂಧನಕ್ಕೆ ಕಾರಣ ಏನು ಗೊತ್ತಾ…..ಹೌದು ಹಿಂದೂ ಸಮುದಾಯ ಮತ್ತು ಪುರೋಹಿತರ ವಿರುದ್ಧ ಹಗುರವಾಗಿ ಮಾತನಾ ಡಿದ ಆರೋಪದ ಮೇಲೆ ಕಾಂಗ್ರೇಸ್ ಪಕ್ಷದ ಶಾಸಕರೊಬ್ಬರನ್ನು ಬಂಧನ ಮಾಡಿದ ಘಟನೆ ಗುವಾಹಟಿಯಲ್ಲಿ ನಡೆದಿದೆ.

ಅಫ್ತಾಬ್ ಉದ್ದೀನ್ ಮೊಲ್ಲಾ ಬಂಧಿತವಾಗಿರುವ ಕಾಂಗ್ರೇಸ್ ಪಕ್ಷದ ಶಾಸಕರಾಗಿದ್ದು ಅತ್ತ ಈ ಕುರಿ ತಂತೆ ದೂರು ದಾಖಲಾಗುತ್ತಿದ್ದಂತೆ ಇತ್ತ ಪೊಲೀ ಸರು ಇವರನ್ನು ಬಂಧನ ಮಾಡಿದ್ದಾರೆ. ಗುವಾಹಟಿ ಯಲ್ಲಿ ಶಾಸಕರನ್ನು ನಿವಾಸದಲ್ಲಿಯೇ ಬಂಧನ ಮಾಡಿರುವ ಪೊಲೀಸರು ವಶಕ್ಕೆ ತಗೆದುಕೊಂಡು ತನಿಖೆಯನ್ನು ಮಾಡ್ತಾ ಇದ್ದಾರೆ.

ಇನ್ನೂ ಇತ್ತ ನವೆಂಬರ್ 5 ರಂದು ಅಸ್ಸಾಂ ಪ್ರದೇಶ ಕಾಂಗ್ರೆಸ್ ಸಮಿತಿಯು ಮೊಲ್ಲಾಗೆ ಶೋಕಾಸ್ ನೋಟಿಸ್ ನೀಡಲಾಗಿದೆ.ಹಿಂದೂ ಇರುವಲ್ಲಿ ಅಲ್ಲಿ ತಪ್ಪುಗಳಿವೆ ಮಂದಿರದ ಅರ್ಚಕ ಮತ್ತು ನಾಮಘ ರ್‌ನ ಉಸ್ತುವಾರಿಗಳು ಅತ್ಯಾಚಾರಿಗಳು ಎಂದು ಹೇಳಿಕೆ ನೀಡಿದ್ದರು.ನವೆಂಬರ್ 4 ರಂದು ಗೋಲ್ಪಾರಾ ಜಿಲ್ಲೆಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಈ ಒಂದು ಹೇಳಿಕೆಯನ್ನು ಕಾಂಗ್ರೇಸ್ ಪಕ್ಷದ ಶಾಸಕರು ನೀಡಿದ್ದರು.

ಭಾರತೀಯ ದಂಡ ಸಂಹಿತೆ ಅಡಿಯಲ್ಲಿ ಸೆಕ್ಷನ್ 295(a)/ 153A(1)(b)/505(2) ಅಡಿಯಲ್ಲಿ ದಿಸ್ಪುರ್ ಪೊಲೀಸ್ ಠಾಣೆಯಲ್ಲಿ ಈ ಕುರಿತಂತೆ ಪ್ರಕರಣ ದಾಖಲಾಗಿದ್ದು ಸಧ್ಯ ಪ್ರಕರಣವನ್ನು ದಾಖಲು ಮಾಡಿಕೊಂಡಿರುವ ಪೊಲೀಸರು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಗುವಾಹಟಿ…..


Google News

 

 

WhatsApp Group Join Now
Telegram Group Join Now
Suddi Sante Desk