This is the title of the web page
This is the title of the web page

Live Stream

November 2022
T F S S M T W
 12
3456789
10111213141516
17181920212223
24252627282930

| Latest Version 8.0.1 |

State News

ಪುಣ್ಯಕೋಟಿ ದತ್ತು ಯೋಜನೆಗೆ ದೇಣಿಗೆ ನೀಡಲು ಅಭಿಮಾನಿಗಳ ಬಳಗದಿಂದ ಸಮ್ಮತಿ ಪತ್ರ ರಾಜ್ಯಾಧ್ಯಕ್ಷರಿಗೆ ಸಮ್ಮತಿ ನೀಡಿದ ರಾಜ್ಯದ ಷಡಾಕ್ಷರಿ ಸರ್ ಅಭಿಮಾನಿ ಬಳಗದ ಹೆಚ್ ಗಿರಿಗೌಡ ಮತ್ತು ಬೂದನೂರ ಮಹೇಶ ಮಂಡ್ಯ ಮತ್ತು ಸರ್ವ ಸದಸ್ಯರು

Join The Telegram Join The WhatsApp

 


ಬೆಂಗಳೂರು

 

ಹೌದು ಇತ್ತೀಚಿಗಷ್ಟೇ ರಾಜ್ಯದ ಸರ್ಕಾರಿ ನೌಕರರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪುಣ್ಯಕೋಟಿ ದತ್ತು ಯೋಜನೆಗೆ ವಿನಂತಿಯನ್ನು ಮಾಡಿಕೊಂಡಿದ್ದರು ಇದರ ಬೆನ್ನಲ್ಲೇ ರಾಜ್ಯದ ಸರ್ಕಾರಿ ನೌಕರರ ಪರವಾಗಿ ಷಡಾಕ್ಷರಿ ಅವರು ಮುಖ್ಯಮಂತ್ರಿ ಅವರನ್ನು ಭೇಟಿಯಾಗಿ ಈ ಕುರಿತಂತೆ ಸಮ್ಮತಿ ಪತ್ರವನ್ನು ನೀಡಿದ್ದರು ಇತ್ತ ರಾಜ್ಯಾಧ್ಯಕ್ಷರ ಈ ಒಂದು ನಿರ್ಧಾರದ ಬೆನ್ನಲ್ಲೇ ಈಗ ರಾಜ್ಯದ ಪಡಾಕ್ಷರಿ ಅವರ ಅಭಿಮಾನಿ ಬಳಗದ ಸರ್ವ ಸದಸ್ಯರು ಈ ಒಂದು ವಿಚಾರಕ್ಕೆ ಸಮ್ಮತಿಯನ್ನು ಸೂಚಿಸಿ ಪತ್ರವನ್ನು ನೀಡಿದ್ದಾರೆ.

 

 

ಹೌದು ಈ ಮೇಲಿನ ವಿಷಯಕ್ಕೆ ಸಂಬಂದಿಸಿದಂತೆ ತಾವು ಈಗಾಗಲೇ ಕರ್ನಾಟಕ ರಾಜ್ಯ ಸರ್ಕಾರದ  ಮಹತ್ವಕಾಂಕ್ಷೆ ಯೋಜನೆ ಯಾದ ಪುಣ್ಯಕೋಟಿ ದತ್ತು ಯೋಜನೆಗೆ ಸರ್ಕಾರಿ ನೌಕರರ ವೇತನದಲ್ಲಿ A ವರ್ಗ ನೌಕರರು, B ವರ್ಗದ ನೌಕರರು  C ವರ್ಗದ ನೌಕಕರು ಇಂತಿಷ್ಟು ಹಣ ಪುಣ್ಯಕೋಟಿ ದತ್ತು ಯೋಜನೆಗೆ ನೀಡಲು ತಾವು ಸನ್ಮಾನ್ಯ ಮುಖ್ಯ ಮಂತ್ರಿಗಳಿಗೆ ಒಪ್ಪಿಗೆ ಪತ್ರವನ್ನು ಕರ್ನಾಟಕ ರಾಜ್ಯ ಸರ್ಕಾರ ಎಲ್ಲಾ ನೌಕರರ ಪರವಾಗಿ ನೀಡಿರುತ್ತೀರಿ ಇದಕ್ಕೆ ಸಂಪೂರ್ಣವಾಗಿ ನಿಮ್ಮ ಅಭಿಮಾನಿಗಳ ಬಳಗದ ಎಲ್ಲ ಸದಸ್ಯರ ಸಂಪೂರ್ಣ ಒಪ್ಪಿಗೆ ಇದೆ ಎಂಬ ವಿಷಯವನ್ನು ತಮ್ಮ ಗಮನಕ್ಕೆ ಈ ಮೂಲಕ ತರಲಾಗಿದೆ.

 

 

ತಾವು ಸರ್ಕಾರಿ ನೌಕರರಿಗಾಗಿ ಹಲವಾರು ಆದೇಶಗಳನ್ನು ಈಗಾಗಲೇ ಮಂಜೂರು  ಮಾಡಿಸಿದ್ದೀರಿ.ಈಗ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗ ರಚಿಸಬೇಕಾಗಿದೆ. ಇಂತಹ ಸಂದರ್ಭದಲ್ಲಿ ತಾವು  ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗೆ ಸರ್ಕಾರಿ ನೌಕರರು ದೇಣಿಗೆ ನೀಡುವ ಮೂಲಕ ಸಹಕರಿಸಬೇಕಾಗುತ್ತದೆ. ತಾವು ಯಾವುದೇ ಮುಸ್ಕರ ಚಳುವಳಿಗಳಿಗೆ ಅವಕಾಶ ಕೂಡದೆ ಸರ್ಕಾರದ ಜೊತೆ ಶಾಂತಿ ಯುತ ಒಳ್ಳೆಯ ನಿಕಟ ಬಾಂಧವ್ಯ ಸಾದಿಸಿ ಎಲ್ಲಾ ಸರ್ಕಾರಿ ನೌಕರರಿಗಾಗಿ ಒಳ್ಳೆಯ  ಕಾರ್ಯಗಳನ್ನು ಮಾಡುತ್ತಿರುವುದನ್ನು ತಮ್ಮ ಅಭಿಮಾನಿಗಳ ಬಳಗದಿಂದ ಸ್ವಾಗತಿಸುತ್ತೇವೆ.

 

 

ಕರ್ನಾಟಕ ರಾಜ್ಯ ಷಡಕ್ಷರಿ ಸರ್ ಅಭಿಮಾನಿಗಳ ಬಳಗದ  ರಾಜ್ಯ ಸಂಚಾಲಕರು ಹಾಗೂ ಸದಸ್ಯರು ಹೆಚ್ ಗಿರಿಗೌಡ ರಾಜ್ಯ ಉಪಾಧ್ಯಾಕ್ಷರು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ – ಬೆಂಗಳೂರು                                           ರಾಜ್ಯಗೌರವ ಸಂಚಾಲಕರು ಷಡಾಕ್ಷರಿ ಅಭಿಮಾನಿಗಳ ಬಳಗ ಬೆಂಗಳೂರು

1)ಬೂದನೂರು ಮಹೇಶ ಮಂಡ್ಯ(ಪ್ರಧಾನ ರಾಜ್ಯ ಸಂಚಾಲಕರು                              2)ಮಾಲಂಗಿ ಸುರೇಶ್ ಮೈಸೂರು

3)G.ರಂಗಸ್ವಾಮಿ ಮಧುಗಿರಿ

4)ಪ್ರಕಾಶ್ ಮಡ್ಲೂರ ಶಿವಮೊಗ್ಗ

5)ಅರುಣ್ ಹುಡೇದ್ ಗೌಡ್ರು  ಶಿಗ್ಗಾವಿ ಹಾವೇರಿ

 

6)ಮಹಾಂತ ಗೌಡ ಪಾಟೀಲ್ ಕಲಬುರುಗಿ

7)T ಸತೀಶಜವರೇಗೌಡ ಮೈಸೂರು

8)JB ಮಂಜುನಾಥ್ ಬೂಕನಕೆರೆ KR ಪೇಟೆ

9)B ಮಂಜುಳ ದೇವನಹಳ್ಳಿ

10)ವೀರೇಶ್ ಬಾದಾಮಿ ಬಾಗಲಕೋಟೆ 11)ಕಲ್ಲೇಶ್ ಚಿಕ್ಕಮಗಳೂರು

 

 

 

12)ಚೇತನ್  ರಾಮನಗರ

13)ಅನಿಲ್ ಹಂಜಿ ಚಿಕ್ಕೋಡಿ

14)GTರಾಜಶೇಖರ ಗೌರಿಬಿದನೂರು

15)ಸಿದ್ದಲಿಂಗಮೂರ್ತಿ ತುಮಕೂರು

16)ಕೇಶವಮೂರ್ತಿ  ಸಕಲೇಶಪುರ

17)GF ಗುಡ್ಡೇನಕಟ್ಟಿ ಧಾರವಾಡ

18)ಶರಣು ಸಿಂದಗಿ ಶಹಾಪೂರ ಯಾದಗಿರಿ

19)ನಾಗರಾಜ್ ಹುಗ್ಗಿ ಹುಬ್ಬಳ್ಳಿ-ಧಾರವಾಡ

 

20)ಶಂಕರ್ KGF ಕೋಲಾರ

21)ಸಂತೋಷಕುಮಾರ್ ಕೊಡಗು

22)ರಮೇಶ ರ ಮುಂಜಣ್ಣಿ ಇಂಡಿ ವಿಜಯಪುರ

23)ಆನಂದ ಕಾಜ್ ಘರ್ ಯಾದಗಿರಿ

24)ಆದಿಲ್ ಮುಲ್ಲಾ ಜೇವರ್ಗಿ(ಗುಲ್ಬರ್ಗ)

25)ರವಿಕುಮಾರ J ಗೌರಿಬಿದನೂರು

26)ಚೌಡ್ಲಪುರ ಸೂರಿ ಬಳ್ಳಾರಿ

27)ಸತೀಶ ಚಿತ್ರದುರ್ಗ

28)ನಾಗಲಿಂಗಪ್ಪ ಗುಡಿಬಂಡೆ

29)ನಾಗರಾಜ್ ಬಾಗೇಪಲ್ಲಿ

30)ಭರತ್ ಕುಮಾರ್ ರಾಯಚೂರು

31)ರಘುHM  ಹಿರೇಕೇರೂರು  ಹಾವೇರಿ

 

 

32)ಅಜ್ಜಪ್ಪನವರ್ ಮೂಡಲಗಿ ಬೆಳಗಾವಿ

33)CCEನರಸಿಂಹಮೂರ್ತಿ ಚಿತ್ರದುರ್ಗ

34)ಜನಾರ್ದನ್ ರೆಡ್ಡಿ ಬಾಗೇಪಲ್ಲಿ

35)ಸಿದ್ದೇಶ್ವರ ನ್ಯಾಮತಿ ದಾವಣಗೆರೆ

36)ಗೋವಿಂದಟೀಳೆ ಬೀದರ್

37)ಶ್ರೀ NLಬಾರಾಕೇರ ಕುಂದಗೋಳ

38)ಸಿದ್ದೇಶ್ವರಪ್ಪ ಪಾವಗಡ

39)ಅಮರೇಶ ಗೋಣವರ್ ದೇವದುರ್ಗ ರಾಯಚೂರು

40)ದೇವೇಂದ್ರಪ್ಪ ಮಾಸ್ತೂರು ಯಾದಗಿರಿ

41)ಮಹಾದೇವ ಬಸರಕೋಡ ಅಮೀನಗಡ ಬಾಗಲಕೋಟೆ

 

42)ಶಿವಕುಮಾರ್ ಅಂಗಡಿ ರಾಮದುರ್ಗ ಬೆಳಗಾವಿ

43)ಹೇಮಂತ್ ಚಿನ್ನು ಹಾಸನ

44)ವಿಷವಭ ಮಹಾಜನ್ ಬೆಳಗಾವಿ

45)MVಗಬ್ಬೂರ್ ಬಸವನಬಾಗೇವಾಡಿ ವಿಜಯಪುರ

46)ನಿಂಗಪ್ಪ ಕಬ್ಬೂರ್ ಸವದತ್ತಿ ಬೆಳಗಾವಿ

47)ಚಿತ್ರ ಸೆಲ್ವರಾಜ್ ಭದ್ರಾವತಿ ಶಿವಮೊಗ್ಗ

48)ಪರಶುರಾಮ ಗುತ್ತಲ್ ಶಾಹಬಾದ್ ಕಲುಬುರಗಿ

49)ಈರಣ್ಣ ಹೊಸಟ್ಟಿ ವಿಜಯಪುರ ಗ್ರಾಮೀಣ

50)ಮಾಲೇತೇಶ್ ಬಬ್ಬಜಿ ಚಿತ್ತಾಪುರ ಕಲುಬುರಗಿ

51)ಶ್ರೀಕಾಂತ್ ಕಲ್ಯಾಣ್ ಶೆಟ್ಟಿ ಚಡಚಣ ವಿಜಯಪುರ

52)ಆನಂದ ಸವದಿ ಅಥಣಿ ಚಿಕ್ಕೋಡಿ

53)ಪ್ರಕಾಶ್ ಸಂಗಪ್ಪ ಅಡಕೋದ್ ಸವದತ್ತಿ ಬೆಳಗಾವಿ

 

54)YMಮಂಜುನಾಥ್ ಯಳಂದೂರು ಚಾಮರಾಜನಗರ

55)ಶಿವಪ್ಪ ಕನಕಗಿರಿ ಕೊಪ್ಪಳ

56)ಕೆಂಪೇಗೌಡ ಪಾಂಡವಪುರ

57)HC ಕಂಠಿ ಲಿಂಗಸುಗೂರು ರಾಯಚೂರು

58)ಗಿರಿರಾಜ್  ಹೊಸಪೇಟೆ ವಿಜಯನಗರ

59)MFಸಜ್ಜನ್ ರವರು ಶಿರಹಟ್ಟಿ ಗದಗ

60)ಅಶೋಕ್ ಕುಮಾರ್ ಶ್ರೀನಿವಾಸಪುರ ಕೋಲಾರ

61)ಚಂದ್ರಮೌಳಿ ಹೊನ್ನಾವರ ನಾಗಮಂಗಲ

 

62)ಕೆಸಿ.ನಂಜುಂಡಪ್ಪ ರಟ್ಚಹಳ್ಳಿ ಹಾವೇರಿ

63)ಮಲ್ಲಿಕಾರ್ಜುನ್ ಮೇಲ್ವಿ ಗೋಟಾಳ್ ಬಸವಕಲ್ಯಾಣ ಬೀದರ್

64)ನಾಗೇಶಗೌಡ ಸಿರಾ ತುಮಕೂರು

65)ರವಣಪ್ಪ K ಚಿಂತಾಮಣಿ

66)ಶಿವಲಿಂಗಯ್ಯ ತೊರೆಶೆಟ್ಟಹಳ್ಳಿ ಮದ್ದೂರು

67)BS ಮಂಜುನಾಥ HDಕೋಟೆ

68)HA ಹನುಮಂತರಾಜು ನಂಜನಗೂಡು

69)ಶ್ರೀ ಶ್ರೀಶೈಲ.ಸಂ.ಸೊಲಾಪೂರ  ತಿಕೋಟ ವಿಜಯಪುರ

 

70)IH ದಾಸರ್ ಮುರಡಿ ಮುಂಡರಗಿ ಗದಗ

71)GN ತಿಪ್ಪೇಸ್ವಾಮಿ ಮೊಳಕಾಲ್ಮೂರು ಚಿತ್ರದುರ್ಗ

72)ಚಂದ್ರಶೇಖರ ತಿಗಡಿ ಧಾರವಾಡ ಗ್ರಾಮೀಣ

73)ಹೇಮಣ್ಣ ಕವಲೂರು ಕೊಪ್ಪಳ

74)ಕರಿಬಸಪ್ಪದೊಡ್ಡಜಾರ್ ಕಂಪ್ಲಿ ಬಳ್ಳಾರಿ

75)ನಿಂಗಪ್ಪ ಕರಿಯಪ್ಪ ಸುನಾಗರ್ ಲಕ್ಷ್ಮೇಶರ ಗದಗ

76)MM ಮಂಜು ಸಂತೇಬಾಚನಹಳ್ಳಿ KR ಪೇಟೆ

77)DG ಸಜ್ಜನ್ ಮುದಗಲ್ಲು ಲಿಂಗಸುಗೂರು ರಾಯಚೂರು

78)ಮಹೇಶ ಹೋಂಗಾಲ್ ಕಿತ್ತೂರು ಬೆಳಗಾವಿ

79)ನಾಗನಗೌಡ ಪಾಟೀಲ್ ಹಾವೇರಿ

80) ವಿಷ್ಣು ಅರಿಗೆ ರಾಯಬಾಗ ಬೆಳಗಾವಿ

81)RM ಹೋಲ್ಟಿಕೋಟಿ ಕಲಗಟಗಿ ಧಾರವಾಡ

82)ಸಂತೋಷ ಕುಲಕರ್ಣಿ ತಿಕೋಟ ವಿಜಯಪುರ

83)ಪರಪ್ಪ ಕರೀಗರ್ ಸಿಂದನೂರು

 

84)ಪಕ್ಕೀರ್ ಗೌಡ ತಾಳಿಗೇರಿ ಸಿಂಧನೂರು ರಾಯಚೂರು

85)ಬಂಗಾರಪ್ಪM ತಲ್ಲೂರು ಸೋರಬ ಶಿವಮೊಗ್ಗ

86)ಬಸವರಾಜು HS ಬೆಂಗಳೂರು ಉತ್ತರ

87)ಕೆಂಪರಾಜು ಬೆಂಗಳೂರು ದಕ್ಷಿಣ

88)ಮಂಜುನಾಥ್ ಕುಶಾಲನಗರ

89)ನವೀನ್ ಅರಸೀಕೆರೆ

90)ಶಂಕರ್ ಕಂಡೇಕರ್  ತಿಕೋಟಾ ವಿಜಯಪುರ

91)ಮರೀಗೌಡ್ರು ಮುದ್ದನಗೌಡ್ರು ಸವದತ್ತಿ ಬೆಳಗಾವಿ

 

 

92)ಸಂತೋಷ ತುಕರಾಮ್ ಜನವಾಡ ಬೀದರ್

93) ಅಭಿನಂದನ ಜರಾಳೆ ಮೂಡಲಗಿ ಬೆಳಗಾವಿ

94)ರವಿಕುಮಾರ Y ದೇಬೂರು ನಂಜನಗೂಡು

95)G ನಾಗರಾಜು ಆನೇಕಲ್

96)ಸತೀಶ ದಳವಾಯಿ ನಂಜನಗೂಡು

97)ರಾಜು ಕಂದೇಗಾಲ ಮಳವಳ್ಳಿ

98)ದಿನೇಶ ಶಾಂತಿಗ್ರಾಮ ಹಾಸನ

99)ಚನ್ನಬಸವ ಮಂತ್ರಾಲಯ

100)ನಾಗರಾಜು ಬೆಂಗಳೂರು ದಕ್ಷಿಣ

101)N ವಿನಯ್ ಕುಮಾರ್ ಕನಕಪುರ

102) ಮಹಾಂತೇಶ್ ಹೊಸದುರ್ಗ

 

103)ಶ್ರೀರಾಮರಡ್ಡಿ ಲ ಪೆಟ್ಲೂರ ರಾಮದುರ್ಗ ಬೆಳಗಾವಿ

104)ಸಂಗಮೇಶ ಖನ್ನಿ ನಾಯ್ಕ ಸವದತ್ತಿ ಬೆಳಗಾವಿ

105)ವಜ್ರಮುನೇಶ್ ನಂದಿಕೋಳ್ ಕುರುಗೋಡು ಬಳ್ಳಾರಿ

106)ಹನುಮಂತರಾಯಪ್ಪ ಕೊರಟಗೆರೆ

107)ತಿಪ್ಪೇಸ್ವಾಮಿ ಸಿಂಗ್ರಿಹಳ್ಳಿ ಹರಪನಹಳ್ಳಿ ವಿಜಯನಗರ ಜಿಲ್ಲೆ

108)ಪ್ರಭುಗೌಡ M ಪಾಟೀಲ್ ಯಾದಗಿರಿ

109)MC ಮಂಜುನಾಥ್ ಕೋಣನ್ದೂರು ತೀರ್ಥಹಳ್ಳಿ

110)ಮೋಹನ್ ಜಿ ಮಾಂಡ್ರೆ ಶಿರಹಟ್ಟಿ ಗದಗ

 

111) ಮನೋಹರ NG ಹರಪನಹಳ್ಳಿ ವಿಜಯನಗರ ಜಿಲ್ಲೆ

112)ಆನಂದ ಕುಮಾರ ಮೂಗಬಸವ ಸವದತ್ತಿ ಬೆಳಗಾವಿ

113) R ನಾರಾಯಣಸ್ವಾಮಿ ಚಿಂತಾಮಣಿ

114)ವಿಜಯಕುಮಾರ ಕೊತ್ತಂಬರಿ ಹಂಚಲಿ ದೇವರಹಿಪ್ಪರಸಗಿ,ವಿಜಯಪುರ

115)ರಾಮಮೂರ್ತಿ K ರಾಜೇನಹಳ್ಳಿ ಮಾಲೂರು ಕೋಲಾರ

116)ರವಿಚಂದ್ರಗೌಡ ಬೆಳಗಾವಿ ಸಿಟಿ

117) ಕೃಷ್ಣಕುಮಾರ ಕಾರ್ಕಳ ಉಡುಪಿ

118)VC ಜ್ಯೋತಿಕುಮಾರ ದೊಡ್ಡಬಳ್ಳಾಪುರ. ಬೆಂಗಳೂರು ಗ್ರಾಮಾಂತರ

 

119)BM ಗಂಗಾಧರಯ್ಯ ಹೊಸಕೋಟೆ ಟೌನ್ ಬೆಂಗಳೂರು ಗ್ರಾಮಾಂತರ

120)ನೆಲಮಂಗಲ ಕೃಷ್ಣಮೂರ್ತಿ ಬೆಂಗಳೂರು ಉತ್ತರ –3

121)ನೆಲಮಂಗಲ ದೇವರಾಜು ದೇವನಹಳ್ಳಿ ಬೆಂಗಳೂರು ಗ್ರಾಮಾಂತರ

122)ಕುಮಾರಗುಪ್ತ HN ಚೋಳೇನಹಳ್ಳಿ ಹೊಳೆನರಸೀಪುರ

123)ಅಶ್ವತ್ ದೇವನಹಳ್ಳಿ ಬೆಂಗಳೂರು ಉತ್ತರ—3

124)ಶ್ರೀನಿವಾಸ ಗೋಪನಹಳ್ಳಿ ಹಾಸನ

125)GM ಶಿವಸ್ವಾಮಿ ಗೋಪನಹಳ್ಳಿ ಹಾಸನ

126)D ವಿಶ್ವನಾಥ ಹೊಳೆನರಸೀಪುರ

127)ಹರೀಶ ಪುತ್ತೂರು ದಕ್ಷಿಣ ಕನ್ನಡ

 

128) ಸಚ್ಚಿದಾನಂದ ಬೆಳ್ತಂಗಡಿ ದಕ್ಷಿಣ ಕನ್ನಡ

129) ಶಿವಶಂಕರ RJ ಸಂತೇಮರೂರು ಅರಕಲಗೂಡು

130) ಸುಮತಿ HT ಕಡಕೊಳ ಮೈಸೂರು

130) ಶ್ಯಾಮಲಾ T ಕಾಟೂರು  ಮೈಸೂರು

131) ಶಾಂತಕುಮಾರಿ KT ತುಮಕೂರು ಟಾನ್

132) ಶಾಂತರಾಜು ಮೈಸೂರು ತಾಲ್ಲೂಕು ಮೈಸೂರು

133) ರೇಣುಕಾ ಅಡಜನಾ ಮೈಸೂರು

134) ಮಮತ ಗೆಜ್ಜೆಗೆಹಳ್ಳಿ ಮೈಸೂರು

 

135) ಪುಪ್ಪಲತಾ ಬೆಂಗಳೂರು ಉತ್ತರ ವಲಯ –

136) ಮಹೇಶ.TN ಹಿರೇ ಪೂರ್ ರಾಯಚೂರು ಮಂತ್ರಾಲಯ ಗಡಿಭಾಗ

137) ಆಸೀಪ್. ಡಿ. ಅತ್ತಾರ ಬೆಳಗಾವಿ ಸಿಟಿ

138) ಮೀನಾಕ್ಷಿ. GR ಮಂಡ್ಯ ಸಿಟಿ

139) ಉಷಾರಾಣಿ ಬೆಲೂರು ಮಂಡ್ಯ

140) GV ಲಕ್ಷ್ಮಿ ಗೌರಿಬಿದನೂರು

141) ಶಾಂತಮ್ಮ ಬಳ್ಳಾರಿ ಸಿಟಿ

142) ಹೇಮಲತಾ ಪ್ರದೀಪ್ ಕಡಬ  ದಕ್ಷಿಣ ಕನ್ನಡ

143) ಗೀತಾ ಜಿ.ಭರಣಿ. ಕಲಬುರಗಿ ದಕ್ಷಿಣ ವಲಯ.

 

144)ಪ್ರೇಮ ಕೆ. ಸಂಡೂರು

145) ಅನುಪಮ BK ಸೊರಬ

146)ಸುಧಾ NB ರಟ್ಟಹಳ್ಳಿ ಹಾವೇರಿ

147) ಕಾಮಾಕ್ಷಿ PS ಮಡಿಕೇರಿ

148) ಶುಭಾಮಣಿ MD ತುಮಕೂರು ತಾಲ್ಲೂಕು

149) ಸತ್ಯಭಾಮ ಮೈಸೂರು ಉತ್ತರವಲಯ

150) ಶೋಭ N ತುಮಕೂರು ತಾಲ್ಲೂಕು

151) ಬಲವಂತರಾಯ ಬಿರಾದಾರ ಯಡ್ರಾವಿ ಕಲಬುರಗಿ

152) ಮುತ್ತಪ್ಪ- ಬೀ-ಮರಚಕ್ಕನವರ ಗದಗ

153) ಉಮಾದೇವಿ MG ವೆಂಕಟಗಿರಿಕೋಟೆ ದೇವನಹಳ್ಳಿ

154) ಸುಜಾತಮ್ಮ N ವಿಜಯಪುರ ದೇವನಹಳ್ಳಿ

ಹಾಗೂ ಷಡಾಕ್ಷರಿ ಅಭಿಮಾನಿ ಬಳಗದ ಸರ್ವ ಸದಸ್ಯರು ಬೆಂಗಳೂರು.


Suddi Sante Desk

Leave a Reply