This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

State News

ಶಾಲೆಯಲ್ಲಿ ಕರೋನ ಸ್ಫೋಟ – ಇಂದು ಕೂಡಾ ಮತ್ತೆ ಹತ್ತು ಮಕ್ಕಳಲ್ಲಿ ಕಾಣಿಸಿಕೊಂಡ ಕರೋನ

WhatsApp Group Join Now
Telegram Group Join Now

ಕೊಡಗು –

ನಿನ್ನೇಯಷ್ಟೇ ಮಡಿಕೇರಿಯ ನವೋದಯ ಶಾಲೆಯಲ್ಲಿ 21 ವಿದ್ಯಾರ್ಥಿಗಳಲ್ಲಿ ಕಾಣಿಸಿಕೊಂಡಿದ್ದ ಇಂದು ಮತ್ತೆ 10 ವಿದ್ಯಾರ್ಥಿಗಳಲ್ಲಿ ಕರೋನಾ ಪಾಸಿಟಿವ್ ಕಾಣಿಸಿಕೊಂಡಿದೆ ಹೌದು ಮಡಿಕೇರಿ ನವೋದಯ ಶಾಲೆಯಲ್ಲಿ 10 ಮಕ್ಕಳಲ್ಲಿ ಮಹಾಮಾರಿ ಕರೋನ ಕಾಣಿಸಿಕೊಂಡಿದೆ

ನವೋದಯ ಶಾಲೆಯಲ್ಲಿ ನಿನ್ನೆ 21 ವಿದ್ಯಾರ್ಥಿಗಳು ಇಂದು 10 ವಿದ್ಯಾರ್ಥಿಗಳಿಗೆ ಪಾಸಿಟಿವ್ ಪ್ರಕರಣಗಳು ಕಂಡು ಬಂದಿವೆ.31 ವಿದ್ಯಾರ್ಥಿಗಳನ್ನು ಮಡಿಕೇರಿ ಮೆಡಿಕಲ್ ಕಾಲೇಜಿಗೆ ಸ್ಥಳಾಂತರ ಮಾಡಿ ಚಿಕಿತ್ಸೆಯನ್ನು ನೀಡಲಾಗು ತ್ತಿದೆ

ಕೂಡಲೇ 300 ಕ್ಕೂ ಹೆಚ್ಚು ವಿಧ್ಯಾರ್ಥಿಗಳಿಗೆ ಕರೋನಾ ಟೆಸ್ಟ್ ನ್ನು ಮಾಡಿಸಲಾಗಿದ್ದು ಇದರಲ್ಲಿ ಈಗಾಗಲೇ 31 ವಿದ್ಯಾರ್ಥಿಗಳಲ್ಲಿ ಪಾಸಿಟಿವ್ ಕಂಡು ಬಂದಿದೆ

ಇದರೊಂದಿಗೆ ಶಾಲೆಯಲ್ಲಿನ ಸಿಬ್ಬಂದಿ ಮತ್ತು ಉಳಿದ ಮಕ್ಕಳಿಗೆ ಟೆಸ್ಟ್‌ ನ್ನು ಈಗಾಗಲೇ ಮಾಡಿಸಿದ್ದು ವರದಿ ಗಾಗಿ ಕಾಯಲಾಗುತ್ತಿದೆ.ಶಾಲೆಯ ಕೆಲವು ಮಕ್ಕಳಲ್ಲೂ ಕೂಡಾ ಕಾಣಿಸಿಕೊಂಡಿದೆ ಕೆಮ್ಮು ಜ್ವರ

ಶಾಲೆಯ ವಿದ್ಯಾರ್ಥಿಗಳು ಅಂತರ ಕಾಪಡಿಕೊಳ್ಳುವಂತೆ ಸೂಚನೆ ನೀಡಿದ್ದಾರೆ ವೈದ್ಯರು.


Google News

 

 

WhatsApp Group Join Now
Telegram Group Join Now
Suddi Sante Desk