ಕೋಲಾರ –
ಮಳೆಯಿಂದ ಶಾಲಾ ಮಕ್ಕಳಿಗೆ ಯಾವುದೇ ರೀತಿಯಲ್ಲೂ ತೊಂದರೆಯಾಗಬಾರದೆಂಬ ಕಾರಣಕ್ಕಾಗಿ ಕೋಲಾರ ಜಿಲ್ಲೆ ಯಲ್ಲೂ ಶಾಲೆಗಳಿಗೆ ರಜೆಯನ್ನು ಘೋಷಣೆ ಮಾಡಲಾ ಗಿದೆ ಹೌದು ಜಿಲ್ಲಾಧಿಕಾರಿ ಸೂಚನೆ ಮತ್ತು ಆದೇಶ ದಂತೆ ಕೋಲಾರ ಜಿಲ್ಲೆಯ DDPI ಅವರು ನಾಳೆ ಮತ್ತು ನಾಡಿದ್ದು ಎರಡು ದಿನಗಳ ಕಾಲ ಜಿಲ್ಲೆಯಲ್ಲಿನ ಶಾಲೆಗಳಿಗೆ ರಜೆ ಯನ್ನು ನೀಡಲಾಗಿದೆ
ನವೆಂಬರ್ 19 ಮತ್ತು 20 ರಂದು ಎರಡು ದಿನಗಳ ರಜೆ ಘೋಷಣೆ ಮಾಡಿ ಆದೇಶವನ್ನು ಮಾಡಲಾಗಿದೆ