ಧಾರವಾಡ –
ರಾಜ್ಯದಲ್ಲಿ ನಡೆಯುತ್ತಿರುವ ಸಾರಿಗೆ ನೌಕರರ ಪ್ರತಿಭಟನೆ ಹಿನ್ನಲೆಯಲ್ಲಿ ನಾಳೆ ಮತ್ತು ನಾಡಿದ್ದು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಪರೀಕ್ಷೆಗಳನ್ನು ಮುಂದೂಡಲಾಗಿದೆ.

ದಿನಾಂಕ 15 ,16 ,ರಂದು ಎರಡು ದಿನಗಳ ಸ್ನಾತಕ ಕೋರ್ಸ್ ಗಳ ಪರೀಕ್ಷೆ ಗಳನ್ನು ಸಾರಿಗೆ ನೌಕರರ ಪ್ರತಿಭಟನೆ ಹಿನ್ನಲೆಯಲ್ಲಿ ಮುಂದೂಡಿಕೆ ಮಾಡಿ ಕುಲಸಚಿವರಾದ ಪ್ರೋ ರವೀಂದ್ರನಾಥ ಕದಮ್ ಆದೇಶ ಮಾಡಿ ಸುತ್ತೋಲೆ ಹೊರಡಿಸಿದ್ದಾರೆ

ನಾಳೆ ಮತ್ತು ನಾಡಿದ್ದು ಎರಡು ದಿನಗಳ ಕಾಲ ಸ್ನಾತಕೋತ್ತರ ಪದವಿ ಕೋರ್ಸ್ ಗಳ ಪರೀಕ್ಷೆ ಗಳಿದ್ದವು ಇವುಗಳನ್ನು ಮುಂದೂಡಿಕೆ ಮಾಡ ಲಾಗಿದೆ
