ತುಮಕೂರು –
ನಡು ರಸ್ತೆಯಲ್ಲಿ ಪುಂಡ ಯುವಕರ ಎರಡು ಟೀಮ್ ಗಳು ಹೊಡೆದಾಟ ಮಾಡಿದ ಘಟನೆ ತುಮಕೂರಿನಲ್ಲಿ ನಡೆದಿದೆ ಹೌದು ತುಮಕೂರು ನಗರದ ಎಂ ಜಿ ರಸ್ತೆಯಲ್ಲಿ ಈ ಒಂದು ಘಟನೆ ನಡೆದಿದೆ.
ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿಕೊಂಡು ಹೊಡೆದಾಟ ಮಾಡಿಕೊಂಡಿದ್ದಾರೆ ಈ ಯುವಕರ ಗುಂಪು.ಎಂಜಿ ರಸ್ತೆಯ ಕೃಷ್ಣಾ ಟಾಕೀಸ್ ಹಿಂಭಾಗದಲ್ಲಿ ಹೀಗೆ ಹೊಡೆದಾಟ ಮಾಡಿದ್ದಾರೆ
ಹಿಗ್ಗಾ ಮುಗ್ಗಾ ಯುವಕನ ಮೇಲೆ ಯುವಕರು ಹಲ್ಲೆ ಮಾಡಿದ್ದಾರೆ.ಓರ್ವ ಯುವಕನನ್ನು ಹಿಗ್ಗಾ ಮುಗ್ಗಾ ಥಳಿಸಿದ ಇನ್ನೊಂದು ಯುವಕರ ಗುಂಪು.ಕೂಲ್ ಡ್ರಿಂಕ್ಸ್ ಟ್ರೈ ನಿಂದ ತಲೆಗೆ ಹೊಡೆದಿದ್ದಾರೆ ನಡು ರಸ್ತೆಯಲ್ಲಿಯೇ
https://youtu.be/Pr2OKTCja3w
ಇನ್ನೂ ಈ ಒಂದು ಹೊಡೆದಾಟದ ದೃಶ್ಯ ಸಾರ್ವಜನಿಕರ ಮೊಬೈಲಲ್ಲಿ ಸೆರೆಯಾಗಿದ್ದು ವೈರಲ್ ಆಗಿದ್ದು ಈ ಒಂದು ಕುರಿತು ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿ ದ್ದು ಪೊಲೀಸರು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ