This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

State News

ರಾಜ್ಯದ ಲೋಕಸಭಾ ಕ್ಷೇತ್ರಗಳಿಗೆ ಉಸ್ತುವಾರಿ ಜವಾಬ್ದಾರಿ ನೀಡಿದ ಕೈ ಹೈಕಮಾಂಡ್ – ಯಾವ ಯಾವ ಜಿಲ್ಲೆಗಳಿಗೆ ಯಾರ ಯಾರು ಗೊತ್ತಾ‌‌…..

WhatsApp Group Join Now
Telegram Group Join Now

ಬೆಂಗಳೂರು –

ಹೌದು ಲೋಕಸಭಾ ಚುನಾವಣೆಯ ಹಿನ್ನಲೆ ಯಲ್ಲಿ ಕಾಂಗ್ರೆಸ್ ಪಕ್ಷವು​ ರಾಜ್ಯದ 28 ಲೋಕ ಸಭಾ ಕ್ಷೇತ್ರಗಳಿಗೆ ವೀಕ್ಷಕರನ್ನು ನೇಮಕ ಮಾಡಿ ಆದೇಶ ವನ್ನು ಹೊರಡಿಸಿದೆ ಏಳು ತಿಂಗಳು ಬಾಕಿ ಇರುವಾಗಲೇ ಕಾಂಗ್ರೆಸ್‌ ಅಧಿಕೃತವಾಗಿ ತಯಾರಿ ಆರಂಭಿಸಿದೆ.

ಚುನಾವಣೆಯಲ್ಲಿ 20ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಸಚಿವರಿಗೆ ವೀಕ್ಷಕರ ಜವಾಬ್ದಾರಿ ನೀಡಿದೆ. ಈ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅಧಿಕೃತ ಸುತ್ತೋಲೆ ಹೊರಡಿಸಿದ್ದಾರೆ.ಈ ಮೂಲಕ ಆಯಾ ಕ್ಷೇತ್ರದ ಎಲ್ಲ ಹಂತಗಳ ಮುಖಂಡರನ್ನು ಸಂಪರ್ಕಿಸಿ ಸಂಭಾವ್ಯ ಅಭ್ಯರ್ಥಿಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಅಡಿ ಇಟ್ಟಿದೆ.

ಲೋಕಸಭಾ ಕ್ಷೇತ್ರಕ್ಕೆ ವೀಕ್ಷಕರ ಮಾಹಿತಿ

  1. ಬಾಗಲಕೋಟೆ : ಪ್ರಿಯಾಂಕ ಖರ್ಗೆ
  2. ಬೆಂಗಳೂರು ಕೇಂದ್ರ : ಎನ್‌.ಎಸ್ ಬೋಸರಾಜು
  3. ಬೆಂಗಳೂರು ಉತ್ತರ : ಡಾ.ಜಿ ಪರಮೇಶ್ವರ್‌
  4. ಬೆಂಗಳೂರು ಗ್ರಾಮಾಂತರ : ಕೆ. ವೆಂಕಟೇಶ್
  5. ಬೆಂಗಳೂರು ದಕ್ಷಿಣ : ಡಾ. ಶರಣಪ್ರಕಾಶ ಪಾಟೀಲ್‌
  6. ಬೆಳಗಾವಿ : ಶಿವರಾಜ್ ತಂಗಡಗಿ
  7. ಗುಲ್ಬರ್ಗಾ : ಬಿ. ನಾಗೇಂದ್ರ
  8. ಬೀದರ್ : ಸಂತೋಷ್‌ ಲಾಡ್‌
  9. ವಿಜಯಪುರ : ಸತೀಶ್‌ ಜಾರಕಿಹೊಳಿ
  10. ಚಾಮರಾಜನಗರ : ದಿನೇಶ್‌ ಗುಂಡೂರಾವ್‌
  11. ಚಿಕ್ಕಬಳ್ಳಾಪುರ : ಬಿ.ಝಡ್. ಜಮೀರ್‌ ಅಹ್ಮದ್‌ಖಾನ್‌
  12. ಚಿಕ್ಕೋಡಿ : ಡಿ. ಸುಧಾಕರ್‌
  13. ಚಿತ್ರದುರ್ಗ : ಹೆಚ್‌.ಸಿ ಮಹದೇವಪ್ಪ
  14. ದಕ್ಷಿಣ ಕನ್ನಡ : ಮಧು ಬಂಗಾರಪ್ಪ
  15. ದಾವಣಗೆರೆ : ಈಶ್ವರ್‌ ಖಂಡ್ರೆ
  16. ಧಾರವಾಡ : ಲಕ್ಷ್ಮಿ ಹೆಬ್ಬಾಳ್ಕರ್‌
  17. ಬಳ್ಳಾರಿ : ಶಿವಾನಂದ ಪಾಟೀಲ್‌
  18. ಹಾಸನ : ಎನ್‌. ಚಲುವರಾಯಸ್ವಾಮಿ
  19. ಹಾವೇರಿ : ಎಸ್‌.ಎಸ್‌ ಮಲ್ಲಿಕಾರ್ಜುನ
  20. ಕೋಲಾರ : ರಾಮಲಿಂಗಾರೆಡ್ಡಿ
  21. ಕೊಪ್ಪಳ : ಆರ್‌.ಬಿ ತಿಮ್ಮಾಪುರ
  22. ಮಂಡ್ಯ : ಡಾ.ಎಂ.ಸಿ. ಸುಧಾಕರ್
  23. ಮೈಸೂರು : ಬೈರತಿ ಸುರೇಶ್‌
  24. ರಾಯಚೂರು : ಕೆ.ಎಚ್‌. ಮುನಿಯಪ್ಪ
  25. ಶಿವಮೊಗ್ಗ : ಕೆ.ಎನ್. ರಾಜಣ್ಣ
  26. ತುಮಕೂರು : ಕೃಷ್ಣ ಬೈರೇಗೌಡ
  27. ಉಡುಪಿ & ಚಿಕ್ಕಮಗಳೂರು : ಮಂಕಾಳ ವೈದ್ಯ
  28. ಉತ್ತರ ಕನ್ನಡ : ಹೆಚ್‌.ಕೆ ಪಾಟೀಲ್‌

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..


Google News

 

 

WhatsApp Group Join Now
Telegram Group Join Now
Suddi Sante Desk