This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

State News

ಶಿಕ್ಷಣ ಸಚಿವ ಬಿ ಸಿ ನಾಗೇಶ್ ನಾಳೆ ನಗರಕ್ಕೆ ಆಗಮನ – OTS. ವಿಚಾರ ಸೇರಿದಂತೆ ಸಚಿವರನ್ನು ಭೇಟಿ ಯಾಗಲಿರುವ ಶಿಕ್ಷಕರ ನಿಯೋಗ

WhatsApp Group Join Now
Telegram Group Join Now

ಕಲಬುರಗಿ –

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ನಾಳೆ ಸೋಮವಾರ(ಜು.4) ಬೆಳಿಗ್ಗೆ 9.45 ಗಂಟೆಗೆ ಕಲಬುರಗಿಗೆ ಆಗಮಿಸಲಿದ್ದಾರೆ.ಕಲಬುರಗಿಯಿಂದ ರಸ್ತೆ ಮೂಲಕ ಗಾಣಗಾಪೂರಕ್ಕೆ ತೆರಳುವರು.ಮಧ್ಯಾಹ್ನ 12.30ಕ್ಕೆ ಅಫಜಲಪುರ ತಾಲ್ಲೂಕಿನ ದೇವಲ ಗಾಣಗಾಪು ರದ ಸರ್ಕಾರಿ ಪ್ರೌಢಶಾಲೆಯಲ್ಲಿ ಲರ್ನಿಂಗ್ ಲಿಂಕ್ಸ್ ಫೌಂಡೇ ಷನ್‌ನ ರೋಡ್ ಟು ಸ್ಕೂಲ್ ಕಾರ್ಯಕ್ರಮದಡಿ ಡಿಜಿಟಲ್ ಲಿಟರೆಸಿ ಆಂಡ್ ಲೈಫ್ ಸ್ಕೀಲ್ ಹಬ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು

ನಂತರ ಮಧ್ಯಾಹ್ನ 2ಕ್ಕೆ ಗಾಣಗಾಪುರದಿಂದ ರಸ್ತೆ ಮೂಲಕ ಮಂತ್ರಾಲಯಕ್ಕೆ ಪ್ರಯಾಣಿಸುವರು.ಜುಲೈ 5ರ ಸಂಜೆ 7.30ಕ್ಕೆ ರಾಯಚೂರದಿಂದ ರಸ್ತೆ ಮೂಲಕ ಕಲಬುರಗಿಗೆ ಆಗಮಿಸಿ ವಾಸ್ತವ್ಯ ಮಾಡುವರು.ಜು.6ರ ಬೆಳಿಗ್ಗೆ 9.30ಕ್ಕೆ ಕಲಬುರಗಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕಲಬುರಗಿ,ಯಾದಗಿರಿ ಹಾಗೂ ಬೀದರ್ ಜಿಲ್ಲೆಗಳ ಶೈಕ್ಷಣಿಕ ಪ್ರಗತಿ ಪರಿಶೀಲನೆ ನಡೆಸುವರು.ನಂತರ ಮಧ್ಯಾಹ್ನ 2.30ಕ್ಕೆ ಕಲಬುರಗಿಯಿಂದ ವಿಮಾನದ ಮೂಲಕ ಬೆಂಗಳೂರಿಗೆ ಪ್ರಯಾಣಿಸಲಿದ್ದಾರೆ.ಈ ನಡುವೆ ಸಚಿವ ರ‌‌‌ನ್ನು OTS ಶಿಕ್ಷಕರ ನಿಯೋಗ ಭೇಟಿ ಯಾಗಿ ಚರ್ಚೆ ಮಾಡಲಿದ್ದಾರೆ.ಬೇಡಿಕೆ ಗಳ ಕುರಿತು ಚರ್ಚೆ ಮಾಡಿ ಮಾತುಕತೆ ನಡೆಸಲಿದ್ದಾರೆ.


Google News

 

 

WhatsApp Group Join Now
Telegram Group Join Now
Suddi Sante Desk