This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

State News

ಇಂದು ಕೂಡಾ ರಾಜ್ಯದಲ್ಲಿ ಕರೋನ ಸ್ಟೋಟ – ಇಪ್ಪತ್ತು ಸಾವಿರ ಗಡಿ ಸಮೀಪಿಸಿದ ಮಹಾಮಾರಿ – ಒಂದೇ ದಿನ ರಾಜ್ಯದಲ್ಲಿ 81 ಸಾವು…..

WhatsApp Group Join Now
Telegram Group Join Now

ಬೆಂಗಳೂರು –

ರಾಜ್ಯದಲ್ಲಿ ಮಹಾಮಾರಿ ಕರೋನ ಆರ್ಭಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.ಇನ್ನೂ ಇಂದೂ ಕೂಡಾ ರಾಜ್ಯದಲ್ಲಿ ಹೊಸ ಪ್ರಕರಣಗಳು ಹೆಚ್ಚಾ ಗಿದ್ದು ಇಂದು ಮತ್ತೆ ರಾಜ್ಯದಲ್ಲಿ 19067, ಹೊಸ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು ರಾಜ್ಯದ ಎಲ್ಲಾ ಜಿಲ್ಲೆಗಳ ವಿವರ ಈ ಕೆಳಗಿನಂತಿದೆ

ಇನ್ನೂ ಇಂದು ಒಂದೇ ದಿನ ರಾಜ್ಯದಲ್ಲಿ 81 ಜನರು ಸಾವಿಗೀಡಾಗಿದ್ದಾರೆ‌.ನಿನ್ನೆ ಗಿಂತ ಇಂದು ರಾಜ್ಯದಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗಿದೆ


Google News

 

 

WhatsApp Group Join Now
Telegram Group Join Now
Suddi Sante Desk