ಹುಬ್ಬಳ್ಳಿ-
ಗ್ರಾಮ ಪಂಚಾಯತ ಚುನಾವಣಾ ಮತ ಎಣಿಕೆಯ ಪ್ರಕ್ರಿಯೆಗೆ ಹುಬ್ಬಳ್ಳಿಯಲ್ಲಿ ಬಹಿಷ್ಕಾರ ಮಾಡಲಾಗಿದೆ.ನಗರದ ಲ್ಯಾಮಿಂಗ್ಟನ್ ಶಾಲೆ ಮೈದಾನದಲ್ಲಿ ನಡೆಯುತ್ತಿರುವ ಮತ ಎಣಿಕಾ ಪ್ರಕ್ರಿಯೆಗೆ ಬಹಿಷ್ಕಾರ ಮಾಡಲಾಗಿದೆ.

ಶಿರಗುಪ್ಪಿ ಹಾಗೂ ಹಳ್ಯಾಳ ಗ್ರಾಪಂ ನ ಕೆಲ ಅಭ್ಯರ್ಥಿಗಳಿಂದ ಎಣಿಕೆಯನ್ನು ಬಹಿಷ್ಕಾರ ಮಾಡಲಾಗಿದೆ. ಮತ ಕೇಂದ್ರದಿಂದ ಹೊರಗೆ ಬಂದ ಅಭ್ಯರ್ಥಿಗಳು ಹಾಗೂ ಏಜೆಂಟರು.

ಸಾಮಾಜಿಕ ಅಂತರ ಇಲ್ಲ ಎಂಬ ಆರೋಪದಿಂದಾಗಿ ಈ ಒಂದು ಪ್ರಕ್ರಿಯೆಯನ್ನು ಬಹಿಷ್ಕಾರ ಮಾಡಲಾಗಿದೆ.
ಇನ್ನೂ ಒಂದೇ ಕೊಟ್ಠಡಿಯಲ್ಲಿ 500ಕ್ಕೂ ಹೆಚ್ಚು ಮಂದಿ ಜಮಾವಣೆಯಾಗಿದ್ದು ಇದರಿಂದ ಬೇಸತ್ತ ಕೆಲ ಅಭ್ಯರ್ಥಿಗಳು ಕೌಂಟಿಂಗ್ ನ್ನು ಬಹಿಷ್ಕರಿಸಿ ಹೊರಗೆ ಬಂದಿದ್ದಾರೆ.