This is the title of the web page
This is the title of the web page

Live Stream

[ytplayer id=’1198′]

April 2024
T F S S M T W
 123
45678910
11121314151617
18192021222324
252627282930  

| Latest Version 8.0.1 |

State News

ವರ್ಗಾವಣೆ ನಿರೀಕ್ಷೆ ಯಲ್ಲಿರುವ ಶಿಕ್ಷಕರಿಗೆ ಗುಡ್ ನ್ಯೂಸ್ – ಜನವರಿ 10 ರಂದು ಪ್ರಕಟವಾಗಲಿದೆ ಅಂತಿಮ ಕರಡು ಪಟ್ಟಿ…..

WhatsApp Group Join Now
Telegram Group Join Now

ಬೆಂಗಳೂರು

ಹೌದು ಕಳೆದ ಕೆಲ ದಿನಗಳಿಂದ ವರ್ಗಾವಣೆ ಗಾಗಿ ಕಾಯುತ್ತಿದ್ದ ರಾಜ್ಯದ ಶಿಕ್ಷಕ ಬಂಧುಗಳಿಗೆ ಕೊನೆಗೂ ಇಲಾಖೆ ಸಿಹಿ ಸುದ್ದಿ ಯೊಂದನ್ನು ನೀಡಿದೆ.ವರ್ಗಾವಣೆ  ನಿರೀಕ್ಷೆಯಲ್ಲಿದ್ದ ಶಿಕ್ಷಕರಿಗೆ ಈ ಮೂಲಕ ಗುಡ್ ನ್ಯೂಸ್ ನ್ನು ನೀಡಲಾಗಿದೆ

ಜನವರಿ.10ರಂದು ಹೆಚ್ಚುವರಿ ಶಿಕ್ಷಕರುಗಳ ಅಂತಿಮ ಕರಡು ಪಟ್ಟಿಯನ್ನು ಪ್ರಕಟ ಮಾಡಲಿದೆ ಇಲಾಖೆ  2023-24ನೇ ಸಾಲಿನ ವರ್ಗಾವಣೆಯ ಹೆಚ್ಚುವರಿ ಶಿಕ್ಷಕರ ಪಟ್ಟಿಯನ್ನು ದಿನಾಂಕ 10-01-2023ರಂದು ಪ್ರಕಟಿಸಲಾಗುತ್ತಿದೆ.

ಈ ಮೂಲಕ ವರ್ಗಾವಣೆ ನಿರೀಕ್ಷೆಯಲ್ಲಿದ್ದ ಶಿಕ್ಷಕರಿಗೆ ಗುಡ್ ನ್ಯೂಸ್‌ ನ್ನು ನೀಡಲಾಗಿದೆ.ಈ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯು ಕ್ತರು ಸುತ್ತೋಲೆ ಹೊರಡಿಸಿದ್ದು,ಹೆಚ್ಚುವರಿ ಶಿಕ್ಷಕ ರುಗಳ ಅಂತಿಮ ಕರಡು ಪಟ್ಟಿಯನ್ನು ವೇಳಾಪ ಟ್ಟಿಯಂತೆ ದಿನಾಂಕ 06-01-2023ರಂದು ಬಿಡು ಗಡೆ ಮಾಡಬೇಕಿರುತ್ತದೆ. ಆದ್ರೇ ಕಾರಣಾಂತರ ಗಳಿಂದ ಹೆಚ್ಚುವರಿ ಶಿಕ್ಷಕರುಗಳ ಅಂತಿಮ ಕರಡು ಪಟ್ಟಿಯನ್ನು ದಿನಾಂಕ 10-01-2023ರಂದು ಪ್ರಕಟಿಸುವುದಾಗಿ ತಿಳಿಸಿದ್ದಾರೆ.

ದಿನಾಂಕ 10-01-2023ರಂದು ಪ್ರಕಟವಾಗು ವಂತೆ ಹೆಚ್ಚುವರಿ ಶಿಕ್ಷಕರುಗಳ ಅಂತಿಮ ಕರಡು ಪಟ್ಟಿಯನ್ನು ಪ್ರಕಟಿಸಿದ ನಂತ್ರ ಆದ್ಯತೆಯನ್ನು ಕ್ಲೇಮ್ ಮಾಡಲು ಅವಕಾಶ ನೀಡಲಾಗುವುದು ಎಂದು ಹೇಳಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..


Google News

 

 

WhatsApp Group Join Now
Telegram Group Join Now
Suddi Sante Desk