This is the title of the web page
This is the title of the web page

Live Stream

[ytplayer id=’1198′]

July 2024
T F S S M T W
 123
45678910
11121314151617
18192021222324
25262728293031

| Latest Version 8.0.1 |

National News

ಸರ್ಕಾರಿ ನೌಕರರಿಗೆ ಶೀಘ್ರದಲ್ಲೇ ಹೆಚ್ಚಳವಾಗಲಿದೆ DA – ಮತ್ತೊಂದು ಗುಡ್ ನ್ಯೂಸ್ ನೀಡಿದ ಕೇಂದ್ರ ಸರ್ಕಾರ…..ರಾಜ್ಯದಲ್ಲಿ 7ನೇ ವೇತನ ಅಯೋಗದ ಕಥೆ ಏನಾಯಿತೊ ಏನೋ ಸುದ್ದಿನೇ ಇಲ್ಲ…..

ಸರ್ಕಾರಿ ನೌಕರರಿಗೆ ಶೀಘ್ರದಲ್ಲೇ ಹೆಚ್ಚಳವಾಗಲಿದೆ DA – ಮತ್ತೊಂದು ಗುಡ್ ನ್ಯೂಸ್ ನೀಡಿದ ಕೇಂದ್ರ ಸರ್ಕಾರ…..ರಾಜ್ಯದಲ್ಲಿ 7ನೇ ವೇತನ ಅಯೋಗದ ಕಥೆ ಏನಾಯಿತೊ ಏನೋ ಸುದ್ದಿನೇ ಇಲ್ಲ…..
WhatsApp Group Join Now
Telegram Group Join Now

ನವದೆಹಲಿ

ಕೇಂದ್ರ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್  ಶೀಘ್ರದಲ್ಲೇ ಹೆಚ್ಚಳವಾಗಲಿದೆ DA ಹೌದು ಮೋದಿ ಸರ್ಕಾರವು ಎಲ್ಲಾ ಕೇಂದ್ರ ಸರ್ಕಾರಿ ನೌಕರರಿಗೆ ಮತ್ತು ಪಿಂಚಣಿದಾರರಿಗೆ ಡಿಎ (ಆತ್ಮೀಯ ಭತ್ಯೆ) ಹೆಚ್ಚಳವನ್ನು ಶೀಘ್ರದಲ್ಲೇ ಘೋಷಿಸುವ ಸಾಧ್ಯತೆಯಿದೆ.

ಮೂಲಗಳ ಪ್ರಕಾರ,ಈ ತಿಂಗಳ ಅಂತ್ಯದೊಳಗೆ ಅಥವಾ ನವರಾತ್ರಿಯ ಮೊದಲು ಡಿಎ ಹೆಚ್ಚಳ ವನ್ನು ಘೋಷಿಸಲು ಸರ್ಕಾರ ಚಿಂತನೆ ನಡೆಸಿದೆ. ಮಾಧ್ಯಮ ವರದಿಗಳ ಪ್ರಕಾರ ಜುಲೈ 1, 2023 ರಿಂದ ಜಾರಿಗೆ ಬರಲಿರುವ ಡಿಎ ಹೆಚ್ಚಳವು ಶೇಕಡಾ 3 ರಷ್ಟು ಇರಲಿದೆ ಎಂದು ನಿರೀಕ್ಷಿಸಲಾ ಗಿದೆ. ಹೆಚ್ಚಳದ ನಂತರ ತುಟ್ಟಿ ಭತ್ಯೆ ಶೇ.45ಕ್ಕೆ ತಲುಪಲಿದೆ.

ಮಾಧ್ಯಮ ವರದಿಗಳ ಪ್ರಕಾರ ಮೋದಿ ಸರ್ಕಾ ರವು 3 ಪ್ರತಿಶತದಷ್ಟು DSA ಹೆಚ್ಚಳವನ್ನು ಘೋಷಿಸಿದರೆ ಅದಕ್ಕೆ ತಕ್ಕಂತೆ ಕೇಂದ್ರ ಸರ್ಕಾರಿ ನೌಕರರ ವೇತನವನ್ನು ಹೆಚ್ಚಿಸಲಾಗುತ್ತದೆ.ಇದು ಒಂದೆಡೆಯಾದರೆ ಇನ್ನೂ ಇತ್ತ ರಾಜ್ಯದ ಸರ್ಕಾರಿ ನೌಕರರಿಗೆ 7ನೇ ವೇತನ ಅಯೋಗದ ಜಾರಿಗೆ ವಿಚಾರ ಹಾಗೆ ಇದೆ ಸುದ್ದಿನೇ ಇಲ್ಲದಂತಾಗಿದ್ದು ಯಾವಾಗ ಜಾರಿಗೆ ಬರಲಿದೆ ಏನು ಎಂಬ ನಿರೀಕ್ಷೆ ಯಲ್ಲಿ ರಾಜ್ಯದ ಸಮಸ್ತ ಸರ್ಕಾರಿ ನೌಕರರು ಇದ್ದಾರೆ‌.

ಸುದ್ದಿ ಸಂತೆ ನ್ಯೂಸ್ ನವದೆಹಲಿ…..


Google News

 

 

WhatsApp Group Join Now
Telegram Group Join Now
Suddi Sante Desk