This is the title of the web page
This is the title of the web page

Live Stream

[ytplayer id=’1198′]

April 2024
T F S S M T W
 123
45678910
11121314151617
18192021222324
252627282930  

| Latest Version 8.0.1 |

Local News

ನಾನು ಚುನಾವಣೆಯನ್ನು ಬಹಿಷ್ಕಾರ ಮಾಡುತ್ತೇನೆ ಮತ ಪೆಟ್ಟಿಗೆಯಲ್ಲಿ ಪತ್ರ ಬರೆದ ಮತದಾರ – ಪಂಚಾಯತಿಯಲ್ಲಿ ಬ್ರಷ್ಟಾಚಾರ ನಡೆಯುತ್ತಿದ್ದು ಹೀಗಾಗಿ ಮತದಾನ ಮಾಡೊದಿಲ್ಲ

WhatsApp Group Join Now
Telegram Group Join Now

ತುಮಕೂರು –

ಗ್ರಾಮ ಪಂಚಾಯತನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಬ್ರಷ್ಚಾಚಾರ ನಡೆಯುತ್ತಿದೆ ಹೀಗಾಗಿ ನಾನು ಮತದಾನವನ್ನು ಮಾಡೊದಿಲ್ಲ ಹೀಗೆಂದು ಪತ್ರವೊಂದನ್ನು ಬರೆದು ಹಾಕಿದ್ದಾರೆ. ಹೌದು ಹೀಗೆ ಪತ್ರವೊಂದನ್ನು ಬರೆದ ಮತದಾರರೊಬ್ಬರು ಮತ ಪೆಟ್ಟಿಗೆಯಲ್ಲಿ ಹೀಗೆ ಬರೆದು ಹಾಕಿದ್ದಾರೆ. ನಾನು ಚುನಾವಣೆಯನ್ನು ಬಹಿಷ್ಕಾರ ಮಾಡುತ್ತೇನೆಂದು ಬರೆದು ಇದರೊಂದಿಗೆ ಗ್ರಾಮ ಪಂಚಾಯತನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಬ್ರಷ್ಟಾಚಾರ ನಡೆಯುತ್ತಿದೆ ಇದರಿಂದ ನಾನು ಮತದಾನವನ್ನು ಮಾಡುತ್ತಿಲ್ಲ ಎಂದು ಪತ್ರದಲ್ಲಿ ಉಲ್ಲೇಖ ಮಾಡಲಾಗಿದೆ .

ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನ ಜಂಗಮರಹಳ್ಳಿ ಮತಪೆಟ್ಟಿಗೆಯಲ್ಲಿ ಈ ಒಂದು ಪತ್ರ ದೊರೆತಿದೆ. ಮತ ಪೆಟ್ಟಿಗೆಗೆ ಪತ್ರ ಹಾಕಿ ಅಳಲು ತೊಡಿಕೊಂಡಿದ್ದಾರೆ.

ಗ್ರಾಮ ಪಂಚಾಯ್ತಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಭ್ರಷ್ಟಚಾರ ತಾಂಡವಾಡುತ್ತಿದೆ ಗ್ರಾಮ ಪಂಚಾಯ್ತಿ ಅಭಿವೃದ್ದಿಯಾಗುವವರೆಗೂ ನಾನು ಮತವನ್ನು ಹಾಕುವುದಿಲ್ಲ ಪತ್ರಕ್ಕೆ ಮತ ಹಾಕಿರುವ ಅನಾಮಧೇಯ ಮತದಾರರು ಹೀಗೆ ಪತ್ರವನ್ನು ಬರೆದಿದ್ದಾರೆ. ಈ ಪತ್ರ ನಿನ್ನೆ ಮತ ಎಣಿಕೆ‌ ಮಾಡುವ ಸಮಯದಲ್ಲಿ ಇದು ದೊರೆತಿದೆ.


Google News

 

 

WhatsApp Group Join Now
Telegram Group Join Now
Suddi Sante Desk