This is the title of the web page
This is the title of the web page

Live Stream

September 2023
T F S S M T W
 123456
78910111213
14151617181920
21222324252627
282930  

| Latest Version 8.0.1 |

State News

ವರ್ಗಾವಣೆಯ ನಿರೀಕ್ಷೆಯಲ್ಲಿರುವ ರಾಜ್ಯದ ಶಿಕ್ಷಕರ ಗಮನಕ್ಕೆ ಮಹತ್ವದ ಮಾಹಿತಿ – KSPSTA ಸಂಘಟನೆಯ ರಾಜ್ಯಾಧ್ಯಕ್ಷರು,ಪ್ರಧಾನ ಕಾರ್ಯದರ್ಶಿಯವರಿಂದ ಮಹತ್ವದ ಸಂದೇಶ…..


ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ(ರಿ)ಬೆಂಗಳೂರು*

_ವರ್ಗಾವಣೆ ಆಕಾಂಕ್ಷಿತ ಶಿಕ್ಷಕರ ಗಮನಕ್ಕೆ_

_ಆತ್ಮೀಯರೇ_
*ಈಗಾಗಲೇ ವರ್ಗಾವಣೆ ಪ್ರಕ್ರಿಯೆಗಳು ಪ್ರಾರಂಭವಾಗಿದ್ದು; ರಾಜ್ಯಾದ್ಯಂತ ವರ್ಗಾವಣೆ ಸಲ್ಲಿಸಿದವರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು; ಆದರೆ ಸದರಿ ಪಟ್ಟಿಗಳು ಆಧ್ಯತಾ ಪಟ್ಟಿ (Priority) ಆಗಿರುವುದಿಲ್ಲ, ಪರಿಷ್ಕೃತ ಆದ್ಯತಾ ಪಟ್ಟಿ ಮತ್ತೊಮ್ಮೆ ಬಿಡುಗಡೆಯಾಗಲಿದೆ ಎಂದು ತಮ್ಮೆಲ್ಲರ ಗಮನಕ್ಕೆ ತರಬಯಸುತ್ತೇವೆ.*

ಇಂದ
*ನಾಗೇಶ ಕೆ*
_ರಾಜ್ಯಾಧ್ಯಕ್ಷರು_
*ಚಂದ್ರಶೇಖರ ನುಗ್ಗಲಿ*
_ರಾಜ್ಯ ಪ್ರಧಾನ ಕಾರ್ಯದರ್ಶಿಗಳು_


Google News Join The Telegram Join The WhatsApp

 

 

Suddi Sante Desk

Leave a Reply