ಧಾರವಾಡ-
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆ ಯಲ್ಲಿ ಎಲ್ಲಾ ಪಕ್ಷಗಳ ಅಭ್ಯರ್ಥಿ ಗಳು ಬಿಡುವಿಲ್ಲದೆ ಪ್ರಚಾರದಲ್ಲಿ ತೊಡಗಿದ್ದಾರೆ.ಇನ್ನೂ ಇತ್ತ ಧಾರವಾಡದ ವಾರ್ಡ್ 4 ರಲ್ಲಿ ಹೊಸ ಭರವಸೆ ಅಭಿವೃದ್ಧಿಯ ಕನಸಿನೊಂದಿಗೆ ಪಕ್ಷೇತರ ಅಭ್ಯರ್ಥಿ ಯಾಗಿ ಅಖಾಡಕ್ಕೆ ಇಳಿದಿರುವ ರಾಕೇಶ ದೊಡಮನಿ ಪ್ರಚಾರ ಮಾಡುತ್ತಿದ್ದಾರೆ

ಹೌದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆ 2021 ನಿಮಿತ್ತ ವಾರ್ಡ್ ನಂಬರ್ 04 ರಲ್ಲಿರುವ ತಾಜ್ ನಗರದಲ್ಲಿ ಪ್ರಚಾರ ಮಾಡಿದರು.ಮನೆ ಮನೆಗೆ ತೆರಳಿ ಅಭಿವೃದ್ಧಿ ಕನಸು ಗಳೊಂದಿಗೆ ಯೋಜನೆ ಗಳನ್ನು ಬಿಚ್ಚಿಟ್ಟರು

ಇದೇ ಮುಸ್ಲಿಂ ಬಾಂಧವರೊಡನೆ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚಿಸಿ ಮೂಲಭೂತ ಸೌಕರ್ಯಗಳನ್ನು ಮಾಡಿ ಕೊಡಿಸಲಾಗುವುದು ಎಂದು ಆಶ್ವಾಸನೆ ನೀಡಿ ಮತಯಾಚನೆ ಮಾಡಿದರು

ಇದೇ ವೇಳೆ ಮತಯಾಚನೆಗೆ ಮತದಾರ ರಿಂದ ಅಭೂತಪೂರ್ವ ಬೆಂಬಲ ದೊಂದಿಗೆ ಜನರೆಲ್ಲರೂ ಸೇರಿ ಸನ್ಮಾನಿಸಿ ಆಶೀರ್ವದಿಸಿ ದರು
