This is the title of the web page
This is the title of the web page

Live Stream

[ytplayer id=’1198′]

October 2024
T F S S M T W
 12
3456789
10111213141516
17181920212223
24252627282930
31  

| Latest Version 8.0.1 |

ಧಾರವಾಡ

ಹುಬ್ಬಳ್ಳಿಯ ಪೂರ್ವ ಸಂಚಾರಿ ಪೊಲೀಸ್ ಠಾಣೆಯ ಜವಾಬ್ದಾರಿ ಹೊತ್ತುಕೊಂಡ ಜಾಕ್ಸ್ ನ್ ಡಿಸೋಜ – ಅಧಿಕಾರ ಹಸ್ತಾಂತರ ಮಾಡಿ ಧಾರವಾಡ ಶಹರ ಠಾಣೆಯಲ್ಲಿ ಕರ್ತವ್ಯ ವಹಿಸಿಕೊಂಡ ಕಾಡದೇವರ…..

ಹುಬ್ಬಳ್ಳಿಯ ಪೂರ್ವ ಸಂಚಾರಿ ಪೊಲೀಸ್ ಠಾಣೆಯ ಜವಾಬ್ದಾರಿ ಹೊತ್ತುಕೊಂಡ ಜಾಕ್ಸ್ ನ್ ಡಿಸೋಜ – ಅಧಿಕಾರ ಹಸ್ತಾಂತರ ಮಾಡಿ ಧಾರವಾಡ ಶಹರ ಠಾಣೆಯಲ್ಲಿ ಕರ್ತವ್ಯ ವಹಿಸಿಕೊಂಡ ಕಾಡದೇವರ…..
WhatsApp Group Join Now
Telegram Group Join Now

ಹುಬ್ಬಳ್ಳಿ

ಹುಬ್ಬಳ್ಳಿಯ ಪೂರ್ವ ಸಂಚಾರಿ ಪೊಲೀಸ್ ಠಾಣೆಯ ಜವಾಬ್ದಾರಿ ಹೊತ್ತುಕೊಂಡ ಜಾಕ್ಸ್ ನ್ ಡಿಸೋಜ – ಅಧಿಕಾರ ಹಸ್ತಾಂತರ ಮಾಡಿ ಧಾರವಾಡ ಶಹರ ಠಾಣೆಯಲ್ಲಿ ಕರ್ತವ್ಯ ವಹಿಸಿಕೊಂಡ ಕಾಡದೇವರ.

ಪೊಲೀಸ್ ಅಧಿಕಾರಿಗಳ ವರ್ಗಾವಣೆಯ ಬೆನ್ನಲ್ಲೇ ವರ್ಗಾವಣೆಗೊಂಡಿರುವ ಪೊಲೀಸ್ ಅಧಿಕಾರಿಗಳು ಕರ್ತವ್ಯವನ್ನು ವಹಿಸಿಕೊಳ್ಳುತ್ತಿದ್ದು ಇತ್ತ ಹುಬ್ಬಳ್ಳಿಯ ಪೂರ್ವ ಸಂಚಾರಿ ಪೊಲೀಸ್ ಠಾಣೆಯಲ್ಲಿ ಇನ್ಸ್ಪೆಕ್ಟರ್ ಆಗಿದ್ದ ನಾಗಯ್ಯ ಕಾಡ ದೇವರ ಅವರು ವರ್ಗಾವಣೆಗೊಂಡಿದ್ದು ಇನ್ನೂ ಇವರ ಜಾಗಗೆ ನೂತನ ಪೊಲೀಸ್ ಇನ್ಸ್ಪೆಕರ್ ಆಗಿ ಜಾಕ್ಸ್ ನ್ ಡಿಸೋಜ ಅವರು ವರ್ಗಾವಣೆ ಗೊಂಡಿದ್ದಾರೆ.

ಕಚೇರಿಗೆ ಆಗಮಿಸುತ್ತಿದ್ದಂತೆ ನೂತನ ಪೊಲೀಸ್ ಅಧಿಕಾರಿಯನ್ನು ಠಾಣೆಯ ಪೊಲೀಸ್ ಅಧಿಕಾರಿ ಗಳು ಮತ್ತು ಸಿಬ್ಬಂದಿಗಳು ಬರಮಾಡಿಕೊಂಡರು. ನಂತರ ಕಚೇರಿಗೆ ಆಗಮಿಸಿ ನಿರ್ಗಮಿತಪೊಲೀಸ್ ಇನ್ಸ್ಪೆಕರ್ ನಾಗಯ್ಯ ಕಾಡದೇವರ ಅವರು ಜಾಕ್ಸ್ ನ್ ಡಿಸೋಜ ಅವರಿಗೆ ಅಧಿಕಾರ ವನ್ನು ಹಸ್ತಾಂತರ ಮಾಡಿದರು.

ಇದೇ ವೇಳೆ ಪರಸ್ಪರ ಶುಭ ಹಾರೈಸಿ ಕಚೇರಿಯ ನಿಯಮಗಳಂತೆ ಕರ್ತವ್ಯವನ್ನು ವಹಿಸಿಕೊಂಡು ಕರ್ತವ್ಯವನ್ನು ಹಸ್ತಾಂತರ ಪ್ರಕ್ರಿಯೆ ನಡೆಯಿತು ಇನ್ನೂ ಇತ್ತ ಧಾರವಾಡ ಶಹರ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿರುವ ಕಾಡದೇವರ ಅವರು ಕರ್ತವ್ಯವನ್ನು ವಹಿಸಿಕೊಂಡರು.

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ.


Google News

 

 

WhatsApp Group Join Now
Telegram Group Join Now
Suddi Sante Desk