This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

ಬೀದರ್

ಸರ್ಕಾರಿ ಶಾಲೆ ಗೋಡೌನ್‌ಗೆ ಕನ್ನ ಹಾಕಿದ ಖದೀಮರು ಕಾರಿನಲ್ಲಿ ಬಂದು ಮೂಳೆಗಳನ್ನು ಹೊತ್ರುಕೊಂಡು ಎಸ್ಕೇಪ್ ಸಿಸಿ ಟಿವಿ ಯಲ್ಲಿ ಕಳ್ಳರ ಕೈಚಳಕ ಸೆರೆ…..

WhatsApp Group Join Now
Telegram Group Join Now

ಬೀದರ್

ಸರ್ಕಾರಿ ಶಾಲೆ ಗೋಡೌನ್‌ಗೆ ಕನ್ನ ಹಾಕಿದ ಖದೀಮರು ಕಾರಿನಲ್ಲಿ ಬಂದು ಮೂಳೆಗಳನ್ನು ಹೊತ್ರುಕೊಂಡು ಎಸ್ಕೇಪ್ ಸಿಸಿ ಟಿವಿ ಯಲ್ಲಿ ಕಳ್ಳರ ಕೈಚಳಕ ಸೆರೆ.

ಹೌದು ಗೋಡೌನ್‌ನಲ್ಲಿದ್ದ ಎರಡು ಮೂಟೆ ಗಳನ್ನು ಹೊತ್ತೊಯ್ದ ಇಬ್ಬರು ಖದೀಮರು ಎಸ್ಕೇಪ್ ಆಗಿದ್ದಾರೆ.ಬೀದರ್‌ ಜಿಲ್ಲೆ ಹುಲಸೂರ ತಾಲೂಕಿನ ಬೇಲೂರು ಶಾಲೆಯಲ್ಲಿ ಈ ಒಂದು  ಘಟನೆ ನಡೆದಿದೆ.

ಮಧ್ಯರಾತ್ರಿ 2 ಗಂಟೆಗೆ ಎರಡು ಚೀಲ ಕದ್ದು ಪರಾರಿಯಾಗಿದ್ದಾರೆ ಖದೀಮರು.ಕಾರಿನಲ್ಲಿ ಬಂದು ಕಳ್ಳತನದ ಕೃತ್ಯ ಎಸಗಿರುವ ಶಂಕೆ ಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.ಖದೀಮರ ಕೈಚಳಕ ಶಾಲೆಯಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ.

ಹುಲಸೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಒಂದು ಘಟನೆ ಕುರಿತು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನಿನ್ನೆಯಷ್ಟೇ ಹುಲಸೂರು ತಾಲೂಕಿಗೆ ಭೇಟಿ ನೀಡಿ ಅಪರಾಧ ಕೃತ್ಯ ತಡೆಯುವುದಾಗಿ ಹೇಳಿದ್ದ ಎಸ್‌ಪಿ.ಈ ಒಂದು ಸಭೆಯ ಬೆನ್ನಲ್ಲೇ ಈ ಒಂದು ಕಳ್ಳತನ ಕೇಸ್ ನಡೆದಿದೆ.ಎಸ್‌ಪಿ ಭೇಟಿ ಬೆನ್ನಲ್ಲೆ ತಮ್ಮ ಕೈಚಳಕ ತೋರಿಸಿದ ಖದೀಮರು.

ಸುದ್ದಿ ಸಂತೆ ನ್ಯೂಸ್ ಬೀದರ್…..


Google News

 

 

WhatsApp Group Join Now
Telegram Group Join Now
Suddi Sante Desk