This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

ಧಾರವಾಡ

ಹುಬ್ಬಳ್ಳಿಯ ವಾರ್ಡ್ 41 ರಲ್ಲಿ ಅರ್ಥಪೂರ್ಣವಾಗಿ ನಡೆಯಿತು ಮೇರಾ ಮಿಟ್ಟಿ ಮೇರಾ ದೇಶ ಕಾರ್ಯಕ್ರಮ – ಪಾಲಿಕೆಯ ಸದಸ್ಯ ಸಂತೋಷ ಚವಾಣ್ ರಿಂದ ಚಾಲನೆ ಬೀರಪ್ಪ ಕಂಡೆಕರ್ ಸೇರಿದಂತೆ ಹಲವರು ಉಪಸ್ಥಿತಿ…..

WhatsApp Group Join Now
Telegram Group Join Now

ಹುಬ್ಬಳ್ಳಿ

ಹುಬ್ಬಳ್ಳಿಯ ವಾರ್ಡ್ 41 ರಲ್ಲಿ ಅರ್ಥಪೂ ರ್ಣವಾಗಿ ನಡೆಯಿತು ಮೇರಾ ಮಿಟ್ಟಿ ಮೇರಾ ದೇಶ ಕಾರ್ಯಕ್ರಮ – ಪಾಲಿಕೆಯ ಸದಸ್ಯ ಸಂತೋಷ ಚವಾಣ್ ರಿಂದ ಚಾಲನೆ ಬೀರಪ್ಪ ಕಂಡೆಕರ್ ಸೇರಿದಂತೆ ಹಲವರು ಉಪಸ್ಥಿತಿ…..

ಹುಬ್ಬಳ್ಳಿಯ ವಾರ್ಡ್ 41 ರಲ್ಲಿ ಮೇರಾ ಮಿಟ್ಟಿ ಮೇರಾ ದೇಶ ಕಾರ್ಯಕ್ರಮವೂ ಅರ್ಥಪೂರ್ಣ ವಾಗಿ ನಡೆಯಿತು.ಹೌದು ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿನ ವ್ಯಾಪ್ತಿಯಲ್ಲಿ ಬರುವ ವಾರ್ಡ್ ನಂಬರ್ 41 ರಲ್ಲಿ ಈ ಒಂದು ಕಾರ್ಯಕ್ರ ಮವು ವಿಶೇಷವಾಗಿ ಕಂಡು ಬಂದಿತು.ಮೇರಾ ಮಿಟ್ಟಿ ಮೇರಾ ದೇಶ ಕಾರ್ಯಕ್ರಮವನ್ನು ವಿಶೇಷ ವಾಗಿ ಹಮ್ಮಿಕೊಳ್ಳಲಾಗಿತ್ತು.

ನನ್ನ ಮಣ್ಣು ನನ್ನ ದೇಶ ಎಂಬ ಹೆಸರಿನ ಈ ಒಂದು ಸಮಾರಂಭವನ್ನು ಆಯೋಜಿಸಲಾಗಿತ್ತು ಈ ಕಾರ್ಯಕ್ರಮದ ಚಾಲನೆಯನ್ನು ಮಹಾ ನಗರ ಪಾಲಿಕೆ ಸದಸ್ಯರಾದ ಸಂತೋಷ್ ಚವಾಣ್ ಹಾಗೂ ಬೀರಪ್ಪ ಕಂಡೆಕರ್ ಇವರ ಉಪಸ್ಥಿತಿ ಯಲ್ಲಿ ಈ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಗಿತು.

ಈ ಸಂದರ್ಭದಲ್ಲಿ ವಾರ್ಡ್ ಅಧ್ಯಕ್ಷರಾದ ಆನಂದ್ ಗೌಡ ಪಾಟೀಲ್, ಸಿದ್ದು ಮೆಣಸಗಿ ಶ್ರೀಮತಿ ಮೀನಾಕ್ಷಿ ಅಮರಗೋಲ,ಶ್ರೀಮತಿ ಇಂದಿರಾ ಚವಾಣ್,ಅಜಯ್ ನಾಯಿಕರ್, ಜ್ಯೋತಿಬಾ ಮೋರೆ, ಗುರುರಾಜ ಹೊರಟ್ಟಿ, ಅಲ್ಫ್ರೆಡ್ S P, ವಾರ್ಡಿನ ಎಲ್ಲಾ ಕಾರ್ಯಕರ್ತರು ಸೇರಿದಂತೆ ಹಲವರು ಈ ಒಂದು ಅರ್ಥಪೂ ರ್ಣವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಶ್ವಿಗೊಳಿಸಿದರು.

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..


Google News

 

 

WhatsApp Group Join Now
Telegram Group Join Now
Suddi Sante Desk