This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

State News

BEO ಅವರಿಂದ ಶಿಕ್ಷಕ ಬಂಧು ಗಳಿಂದ ಸಂದೇಶ – ಈ ಕೂಡಲೇ ಬಿಇಓ ಕಚೇರಿಗೆ ದಾಖಲೆಗಳನ್ನು ಸಲ್ಲಿಸಲು ಸೂಚನೆ…..

WhatsApp Group Join Now
Telegram Group Join Now

ಗೌರಿಬಿದನೂರು –

ಆದಾಯ ಪ್ರಮಾಣ ಪತ್ರಗಳ ದಾಖಲೆಗಳೊಂದಿಗೆ ಈ ಕೂಡಲೇ ಶಿಕ್ಷಕರು ಕ್ಷೇತ್ರ ಶಿಕ್ಷಣಾಧಿಕಾರಿಗಳು ಗೌರಿಬಿದ ನೂರು ಇವರ ಕಚೇರಿಗೆ ದಾಖಲೆಗಳನ್ನು ಸಲ್ಲಿಸಲು ಸೂಚನೆ ಯನ್ನು ನೀಡಿದ್ದಾರೆ.

ಹೌದು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಗೆ (ಗೌರಿಬಿದ ನೂರು)ಕಚೇರಿಗೆ ಆದಾಯ ತೆರಿಗೆ ಪ್ರಮಾಣ ಪತ್ರದ ಜೊತೆ ಸಲ್ಲಿಸಬೇಕಾದ ದಾಖಲೆಗಳನ್ನು ಸಲ್ಲಿಸಲು ಸೂಚನೆ ನೀಡಿ ದ್ದಾರೆ

1) ಅರ್ಜಿ (ಲಿಖಿತ)
2) ಆದಾಯ ತೆರಿಗೆ(Income tax) Form- 2
3) ಪಾನ್ ಕಾರ್ಡ್(pan card) ಜೆರಾಕ್ಸ್- 2


Google News

 

 

WhatsApp Group Join Now
Telegram Group Join Now
Suddi Sante Desk