ಧಾರವಾಡ -
ಬಿಗ್ ಮಿಶ್ರಾದಲ್ಲಿ ಗುಜರಾತ್‌ನ ಫೇಮಸ್ ದೋಖ್ಲಾ ಸವಿರುಚಿ ಸಂಜಯ್ ಮಿಶ್ರಾ ಅವರ ಬಿಗ್ ಮಿಶ್ರಾದಲ್ಲಿ ಗ್ರಾಹಕರಿಗೆ ಗುಜರಾತ್‌ನ ಜನಪ್ರಿಯ ಖಾದ್ಯದ ರುಚಿ ಸವಿಯುವ ಅವಕಾಶ ಹೌದು ಗುಜರಾತ್‌ನ ಪ್ರಸಿದ್ಧ ಸಾಂಪ್ರದಾಯಿಕ ಖಾದ್ಯ ದೋಖ್ಲಾ ಇದೀಗ ಬಿಗ್ ಮಿಶ್ರಾದ ವಿಶೇಷ ಮೆನುವಿನಲ್ಲಿ ಗಮನ ಸೆಳೆಯುತ್ತಿದೆ. ತನ್ನದೇ ಆದ ರುಚಿ ಹಾಗೂ ವಿಶಿಷ್ಟ ತಯಾರಿಕೆಯಿಂದ ಜನಪ್ರಿಯವಾಗಿರುವ ಬಿಗ್ ಮಿಶ್ರಾ ಮಾಲೀಕರಾ ಗಿರುವ ಸಂಜಯ ಮಿಶ್ರಾ ಅವರು ದೋಖ್ಲಾ, ಆಹಾರಪ್ರಿಯರಿಗೆ ಹೊಸ ರುಚಿಯ ಅನುಭವ ನೀಡು ತ್ತಿದ್ದಾರೆ
ಇದೊಂದು ವಿಶೇಷ ವಾದ ಖಾದ್ಯವಾಗಿದ್ದು ಬಿಗ್ ಮಿಶ್ರಾದಲ್ಲಿ ದೋಖ್ಲಾ ಸವಿರುಚಿ ಎಂಬ ವಿಶೇಷ ಪರಿಕಲ್ಪನೆಯೊಂದಿಗೆ, ಗ್ರಾಹಕರಿಗೆ ಗುಜರಾತ್‌ನ ಖಾದ್ಯ ಪರಂಪರೆಯನ್ನು ಪರಿಚಯಿಸುವ ಪ್ರಯತ್ನ ಮಾಡಲಾಗುತ್ತಿದೆ. ಮೃದುವಾದ ವಿನ್ಯಾಸ, ಆಕರ್ಷಕ ಬಣ್ಣ ಹಾಗೂ ರುಚಿಕರವಾದ ಒಗ್ಗರಣೆಯಿಂದ ದೋಖ್ಲಾ ವಿಶೇಷ ಮೆನುವಿನಲ್ಲಿ ಸ್ಥಾನ ಪಡೆದಿದೆ.
ಸಂಜಯ್ ಮಿಶ್ರಾ ಅವರ ನೇತೃತ್ವದ ಬಿಗ್ ಮಿಶ್ರಾ, ತನ್ನ ಆಹಾರ ವೈವಿಧ್ಯತೆಯ ಮೂಲಕ ಗ್ರಾಹಕರನ್ನು ಆಕರ್ಷಿಸುವ ನಿಟ್ಟಿನಲ್ಲಿ ಇಂತಹ ವಿಶೇಷ ಖಾದ್ಯ ಗಳನ್ನು ಪರಿಚಯಿಸುತ್ತಿದೆ. ಗುಜರಾತ್‌ನ ಜನಪ್ರಿಯ ದೋಖ್ಲಾದ ಸವಿಯನ್ನು ಬಿಗ್ ಮಿಶ್ರಾದಲ್ಲಿ ಸವಿಯಲು ಆಹಾರಪ್ರಿಯರಿಗೆ ಉತ್ತಮ ಅವಕಾಶ ದೊರೆತಿದೆ.
ಗುಜರಾತ್‌ನ ಸಾಂಪ್ರದಾಯಿಕ ರುಚಿ, ಬಿಗ್ ಮಿಶ್ರಾದ ವಿಶೇಷ ಮೆನುವಿನಲ್ಲಿ ವಿಶೇಷವಾಗಿ ಆಹಾರ ಪ್ರೀಯರನ್ನು ಕೈಬಿಸಿ ಕರೆಯುತ್ತಿದೆ.
ಸುದ್ದಿ ಸಂತೆ ನ್ಯೂಸ್ ಧಾರವಾಡ.....