LIVE TV LocalCrimeNationalInternationalPoliticsEducationTechnologyEntertainmentSportsFeature
State News

BEO ಅಧಿಕಾರಿಗಳ ವರ್ಗಾವಣೆ.....ಶಿಕ್ಷಣ ಇಲಾಖೆಯ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ.....

ಬೆಂಗಳೂರು -

ದಸರಾ ರಜೆ ಮುಗಿದ ಬೆನ್ನಲ್ಲೇ ಶಿಕ್ಷಣ ಇಲಾಖೆ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ಮಾಡಿದೆ ಹೌದು BEO ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಮಾಡಲಾಗಿದೆ ಹೌದು ಶಿಕ್ಷಣ ಇಲಾಖೆಯ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ಮಾಡಿದೆ

ದಸರಾ ರಜೆ ಮುಗಿದು ಶಾಲೆಗಳು ಆರಂಭವಾಗುತ್ತಿ ದ್ದಂತೆ ಶಿಕ್ಷಣ ಇಲಾಖೆಯಲ್ಲಿ ಮಹತ್ವದ ಬದಲಾವಣೆ
19ಕ್ಕೂ ಹೆಚ್ಚು ಅಧಿಕಾರಿಗಳ ವರ್ಗಾವಣೆ – ಆಡಳಿತ ವ್ಯವಸ್ಥೆಯಲ್ಲಿ ಹೊಸ ಉತ್ಸಾಹ ನೀಡಿದೆ ದಸರಾ ಹಬ್ಬದ ರಜೆ ಮುಗಿದು ಶಾಲೆಗಳು ಪುನರಾರಂಭವಾ ಗುತ್ತಿದ್ದಂತೆ ರಾಜ್ಯದ ಶಿಕ್ಷಣ ಇಲಾಖೆಯ ಆಡಳಿತ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗಳು ನಡೆದಿವೆ. ಇಲಾಖೆಯ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ನಡೆಸಿರುವ ಸರ್ಕಾರ, 19ಕ್ಕೂ ಹೆಚ್ಚು ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ.news_1792674399_0_956.webp

 

news_1792674400_1_153.webp

 

ಶಿಕ್ಷಣ ಇಲಾಖೆಯ ಆಡಳಿತ ವ್ಯವಸ್ಥೆಯನ್ನು ಮತ್ತಷ್ಟು ಚುರುಕುಗೊಳಿಸುವ ನಿಟ್ಟಿನಲ್ಲಿ ಈ ವರ್ಗಾವಣೆಗಳು ಮಹತ್ವ ಪಡೆದಿವೆ. ವಿಶೇಷವಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಗಳ (BEO) ವರ್ಗಾವಣೆಗಳು ಶಿಕ್ಷಣ ವಲಯದಲ್ಲಿ ಗಮನ ಸೆಳೆದಿವೆ.ಶಾಲೆಗಳು ಪುನರಾರಂಭಗೊಂ ಡಿರುವ ಈ ಸಂದರ್ಭದಲ್ಲಿ ಅಧಿಕಾರಿಗಳ ವರ್ಗಾವಣೆ ನಡೆದಿರುವುದು ಇಲಾಖೆಯ ಆಡಳಿತಾತ್ಮಕ ಕಾರ್ಯ ಚಟುವಟಿಕೆಗಳ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ಎಂಬ ಕುತೂಹಲ ಮೂಡಿಸಿದೆ.

ಹೊಸದಾಗಿ ನಿಯೋಜನೆಗೊಳ್ಳುವ ಅಧಿಕಾರಿಗಳು ತಮ್ಮ ಜವಾಬ್ದಾರಿಗಳನ್ನು ವಹಿಸಿಕೊಂಡು ಶಾಲೆಗಳ ಶೈಕ್ಷಣಿಕ ಚಟುವಟಿಕೆ, ಆಡಳಿತಾತ್ಮಕ ನಿರ್ವಹಣೆ ಹಾಗೂ ಇಲಾಖೆಯ ವಿವಿಧ ಯೋಜನೆಗಳ ಅನುಷ್ಠಾನಕ್ಕೆ ವೇಗ ನೀಡಬೇಕಿದೆ ವರ್ಗಾವಣೆ ಗೊಂಡಿ ರುವಅಧಿಕಾರಿಗಳ ಪಟ್ಟಿ, ಅವರ ಹಿಂದಿನ ಹುದ್ದೆಗಳು ಹಾಗೂ ಹೊಸ ಸ್ಥಳಗಳ ನಿಯೋಜನೆಯ ಸಂಪೂರ್ಣ ವಿವರಗಳನ್ನು ಉಲ್ಲೇಖ ಮಾಡಲಾಗಿದೆ 

ಒಟ್ಟಿನಲ್ಲಿ ದಸರಾ ರಜೆಯ ಬಳಿಕ ಶಾಲೆಗಳು ಮತ್ತೆ ಆರಂಭವಾಗುತ್ತಿರುವ ಬೆನ್ನಲ್ಲೇ ಶಿಕ್ಷಣ ಇಲಾಖೆಯಲ್ಲಿ ನಡೆದಿರುವ ಈ ವರ್ಗಾವಣೆಗಳು ಆಡಳಿತಾತ್ಮಕ ಬದಲಾವಣೆಯ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿವೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು.....

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜ್ಯದಲ್ಲಿ ಎಷ್ಟು ಶಿಕ್ಷಕರ ಹುದ್ದೆ ಗಳು ಖಾಲಿ ಇವೆ ನೋಡಿ.....ಬೇಸರ ವ್ಯಕ್ತಪಡಿಸಿದ ಶಿಕ್ಷಣ ತಜ್ಞರು .....ಕುಕ್ಕೆ ಸುಬ್ರಹ್ಮಣ್ಯ ಭಕ್ತರಿಗೆ ಬಿಗ್ ಶಾಕ್ ಸೇವಾದರಗಳ ಹೆಚ್ಚಳ.....ಶಿಕ್ಷಕರಿಗೆ ತುರ್ತು ಸಂದೇಶ ನೀಡಿದ ಅಪರ ಆಯುಕ್ತರು.....ತಪ್ಪದೆ ಪೂರ್ವಾನುಮತಿ ಪಡೆಯಲು ಸೂಚನೆ..... ಸರ್ಕಾರಿ ಶಾಲೆಗಳಿಗೆ ರಾಜಕೀಯ ನಾಯಕರ ಭೇಟಿ ಗೆ ರಾಜ್ಯ ಸರ್ಕಾರದ ಬ್ರೇಕ್.....ಸಂಪೂರ್ಣವಾಗಿ ನಿಷೇಧ ಆದೇಶ.....BEO ಅಧಿಕಾರಿಗಳ ವರ್ಗಾವಣೆ.....ಶಿಕ್ಷಣ ಇಲಾಖೆಯ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ.....ಬಿಗ್ ಮಿಶ್ರಾದಲ್ಲಿ ಗುಜರಾತ್‌ನ ಫೇಮಸ್ ದೋಖ್ಲಾ ಸವಿರುಚಿ.....ಸಂಜಯ್ ಮಿಶ್ರಾ ಅವರ ಬಿಗ್ ಮಿಶ್ರಾದಲ್ಲಿ ಗುಜರಾತ್‌ನ ಜನಪ್ರಿಯ ಖಾದ್ಯದ ರುಚಿ.....ಎರಡು ದಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ ಡಿಸಿ.....ಎರಡು ದಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ‌....ಸರ್ಕಾರಿ ಶಾಲೆಯಲ್ಲಿ ಬೆಂಕಿ ಅವಘಡ ತಪ್ಪಿತು ದೊಡ್ಡ ಅವಘಡ.....ಶಾಲಾ ಆರಂಭ ಮೊದಲ ದಿನವೇ ಅವಘಡ.....ಶಿಕ್ಷಕಿ ಆತ್ಮಹತ್ಯೆ ಪ್ರಕರಣ ಮೂವರ ಮೇಲೆ FIR.....ತನಿಖೆ ಮಾಡ್ತಾ ಇರುವ ಪೊಲೀಸರು.....