LIVE TV LocalCrimeNationalInternationalPoliticsEducationTechnologyEntertainmentSportsFeature
State News

ಹೆಸ್ಕಾಂ ಸದಸ್ಯರಾಗಿ ಈಶ್ವರ ಶಿವಳ್ಳಿ ನೇಮಕ.....

ಧಾರವಾಡ -

ಹೆಸ್ಕಾಂ ಸದಸ್ಯರನ್ನಾಗ ಈಶ್ವರ ಶಿವಳ್ಳಿ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶವನ್ನು ಮಾಡಿದೆ ಹೌದು ರಾಜ್ಯ ಸರ್ಕಾರದಿಂದ ಮಹತ್ವದ ಜವಾಬ್ದಾರಿಯನ್ನು ನೀಡಲಾಗಿದೆ ಅಭಿನಂದನೆಗಳ ಮಹಾಪೂರ ಹರಿದು ಬರುತ್ತಿದೆ

ಹುಬ್ಬಳ್ಳಿ–ಧಾರವಾಡ ವಿದ್ಯುತ್ ಸರಬರಾಜು ನಿಗಮದ (ಹೆಸ್ಕಾಂ) ಸದಸ್ಯರಾಗಿ ಈಶ್ವರ ಶಿವಳ್ಳಿ ಅವರನ್ನು ರಾಜ್ಯ ಸರ್ಕಾರ ನೇಮಕ ಮಾಡಿದೆ.
ವಿದ್ಯುತ್ ಸರಬರಾಜು ನಿಗಮದ ಆಡಳಿತ ವ್ಯವಸ್ಥೆ ಯಲ್ಲಿ ಮಹತ್ವದ ಜವಾಬ್ದಾರಿಯಾಗಿರುವ ಸದಸ್ಯ ಸ್ಥಾನಕ್ಕೆ ಈಶ್ವರ ಶಿವಳ್ಳಿ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಈ ನೇಮಕದಿಂದ ಈಶ್ವರ ಶಿವಳ್ಳಿ ಅವರಿಗೆ ಮತ್ತೊಂದು ಮಹತ್ವದ ಜವಾಬ್ದಾರಿ ಲಭಿಸಿದಂತಾಗಿದೆ. ಹೆಸ್ಕಾಂ ವ್ಯಾಪ್ತಿಯ ವಿದ್ಯುತ್ ಸರಬರಾಜು, ಸಾರ್ವಜನಿಕರ ಸಮಸ್ಯೆಗಳು ಹಾಗೂ ವಿದ್ಯುತ್ ಇಲಾಖೆಯ ಕಾರ್ಯಚಟುವಟಿಕೆಗಳಿಗೆ ಸಂಬಂಧಿ ಸಿದ ವಿಚಾರಗಳಲ್ಲಿ ಸದಸ್ಯರಾಗಿ ತಮ್ಮ ಜವಾಬ್ದಾರಿ ನಿರ್ವಹಿಸುವ ಅವಕಾಶ ದೊರೆತಿದೆ.ಈಶ್ವರ ಶಿವಳ್ಳಿ ಅವರ ನೇಮಕದ ಹಿನ್ನೆಲೆಯಲ್ಲಿ ಅಭಿಮಾನಿಗಳು, ಹಿತೈಷಿಗಳು ಹಾಗೂ ಸ್ನೇಹಿತರು ಹರ್ಷ ವ್ಯಕ್ತಪಡಿಸಿ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದಾರೆ.

ಸಾರ್ವಜನಿಕ ಸೇವೆಯಲ್ಲಿ ಮತ್ತೊಂದು ಮಹತ್ವದ ಜವಾಬ್ದಾರಿ ವಹಿಸಿಕೊಂಡಿರುವ ಈಶ್ವರ ಶಿವಳ್ಳಿ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

ಸುದ್ದಿ ಸಂತೆ ನ್ಯೂಸ್ ಧಾರವಾಡ.....

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಿಕ್ಷಣ ಸಚಿವರನ್ನು ಭೇಟಿಯಾದ KSPSTA ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಗಲಿ..... ಹಲವು ಸಮಸ್ಯೆ ಗಳ ಕುರಿತು ಚರ್ಚೆ.....ಕನ್ನಡ ಶಾಲೆಗಳ ಖಾಸಗೀಕರಣಕ್ಕೆ ವಿರೋಧ.....ನಾಲ್ಕು ತಿಂಗಳಿನಿಂದ ಸಂಬಳವಿಲ್ಲದ ಬಿಸಿಯೂಟ ಅಡುಗೆ ಸಿಬ್ಬಂದಿ.....ನಾಳೆಯಿಂದ ರಾಜ್ಯಾದ್ಯಂತ ಶಾಲೆಗಳಲ್ಲಿ ಬಿಸಿಯೂಟ ಬಂದ್.....ಸರ್ಕಾರದ ವಿರುದ್ಧ ನಡೆಯಲಿದೆ ಪ್ರತಿಭಟನೆ.....ಹೆಸ್ಕಾಂ ಸದಸ್ಯರಾಗಿ ಈಶ್ವರ ಶಿವಳ್ಳಿ ನೇಮಕ..... ಪುತ್ರಿಯ ವಿವಾಹಕ್ಕೆ ಶಿಕ್ಷಣ ಸಚಿವರಿಗೆ ಆಮಂತ್ರಣ ಪತ್ರ ನೀಡಿದ ಶಾಸಕ ಕೋನರೆಡ್ಡಿ ದಂಪತಿ.....ಅರ್ಧವಾರ್ಷಿಕ ಪರೀಕ್ಷೆಯಲ್ಲಿ ಒಳ್ಳೆಯ ಅಂಕ ಪಡೆದ ಮಗನಿಗೆ ದುಬಾರಿ ಬೆಲೆಯ ಕಾರು ಗಿಫ್ಟ್ ಕೊಟ್ಟ ತಂದೆ.....ಕಪ್ಪು ಪಟ್ಟಿಗೆ L & T ಮಹತ್ವದ ನಿರ್ಧಾರ ಕೈಗೊಂಡ ಸಚಿವರು.....ಲೋಕಾಯುಕ್ತ ಬಲೆಗೆ ಬಿದ್ದ ಸರ್ಕಾರಿ ನೌಕರ.....13 ಸಾವಿರ ರೂಪಾಯಿ ಗೆ ಲಾಕ್.....ಶಿಕ್ಷಣ ಕ್ಷೇತ್ರದಲ್ಲಿ ತಲೆತಗ್ಗಿಸುವ ಘಟನೆ..... ಶಿಕ್ಷಕ ಮಾಡಿದ ಕೆಲಸ ನೋಡಿ.....