LIVE TV LocalCrimeNationalInternationalPoliticsEducationTechnologyEntertainmentSportsFeature
State News

ಕನ್ನಡ ಶಾಲೆಗಳ ಖಾಸಗೀಕರಣಕ್ಕೆ ವಿರೋಧ.....

ಧಾರವಾಡ -

ಕನ್ನಡ ಶಾಲೆಗಳ ಖಾಸಗೀಕರಣ ಸಲ್ಲ ಎಂದು ಚಿಂತನ ವೇದಿಕೆ ಆರೋಪ ಮಾಡಿದೆ ಹುಬ್ಬಳ್ಳಿಯಲ್ಲಿ ವೇದಿಕೆ ಮುಖಂಡರು ಮಾತನಾಡಿ ಕನ್ನಡ ಶಾಲೆಗಳನ್ನು ಖಾಸಗಿಕರಣಗೊಳಿಸುವ ಯೋಜನೆ ರೂಪಿಸಿದ್ದು, ಇದು ಸರ್ಕಾರಿ ಶಾಲೆಗಳನ್ನು ಮುಚ್ಚುವ ವ್ಯವಸ್ಥಿತ ಸಂಚು ಎಂದು ನಗರದ ಚಿಂತನ ವೇದಿಕೆ ಆರೋಪಿ ಸಿದೆ.ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ ಹಾಗೂ ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸೇರಿದಂತೆ ಬಹಳ ಜನ ಸಚಿವರು, ಶಾಸಕರು, ಸಂಸದರು ಖಾಸಗಿ ಶಾಲೆ ಗಳನ್ನು ನಡೆಸುತ್ತಿದ್ದು, ಅದೇ ವ್ಯವಸ್ಥೆ ರಾಜ್ಯದ ತುಂಬೆಲ್ಲಾ ತಂದು ಸರ್ಕಾರಿ ಶಾಲೆಗಳನ್ನು ರದ್ದು ಪಡಿಸುವ ವ್ಯವಸ್ಥಿತ ಹುನ್ನಾರ ಮಾಡುತ್ತಿದ್ದಾರೆ ಎಂದರು

ರಾಜ್ಯ ಸರ್ಕಾರದ ಈ ನಿರ್ಧಾರ ಖಂಡನೀಯ. ಕೂಡಲೇ ಈ ಯೋಜನೆ ಸ್ಥಗಿತಗೊಳಿಸಿ, ಸರ್ಕಾರಿ ಶಾಲೆಗಳನ್ನು ಮೊದಲಿನಂತೆಯೇ ಮುಂದುವರೆಸ ಬೇಕು' ಎಂದು ವೇದಿಕೆಯ ಕೃಷ್ಣಮೂರ್ತಿ ಕುಲಕರ್ಣಿ, ಡಿ.ಡಿ.ಮುತಾಲಿಕ ದೇಸಾಯಿ ಆಗ್ರಹಿಸಿದರುರಾಜ್ಯದಲ್ಲಿ ಇಂಗ್ಲೀಷ್‌ ಮಾಧ್ಯಮ ಶಾಲೆಗಳನ್ನು‌ ತೆರೆಯುವ ಮೂಲಕ ಕನ್ನಡ ಶಾಲೆಗಳು ಅವಸಾನ ಸ್ಥಿತಿ ತಲುಪಿವೆ. ಇದೀಗ ಖಾಸಗಿಯವರ ಹಿಡಿತದ ಮೂಲಕ ಸರ್ಕಾರಿ ಶಾಲೆಗೆ ಬರುವ ಬಡವರ ಮಕ್ಕಳಿಗೆ ಯಾವುದೇ ಸೌಲಭ್ಯ ಒದಗಿಸದೇ ಅತಂತ್ರ ಸ್ಥಿತಿ ನಿರ್ಮಾಣ ಮಾಡುವ ಆತಂಕ ಎದುರಾಗದೆ' ಬೇಸರ ವ್ಯಕ್ತಪಡಿಸಿದರು.

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ......

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಿಕ್ಷಣ ಸಚಿವರನ್ನು ಭೇಟಿಯಾದ KSPSTA ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಗಲಿ..... ಹಲವು ಸಮಸ್ಯೆ ಗಳ ಕುರಿತು ಚರ್ಚೆ.....ಕನ್ನಡ ಶಾಲೆಗಳ ಖಾಸಗೀಕರಣಕ್ಕೆ ವಿರೋಧ.....ನಾಲ್ಕು ತಿಂಗಳಿನಿಂದ ಸಂಬಳವಿಲ್ಲದ ಬಿಸಿಯೂಟ ಅಡುಗೆ ಸಿಬ್ಬಂದಿ.....ನಾಳೆಯಿಂದ ರಾಜ್ಯಾದ್ಯಂತ ಶಾಲೆಗಳಲ್ಲಿ ಬಿಸಿಯೂಟ ಬಂದ್.....ಸರ್ಕಾರದ ವಿರುದ್ಧ ನಡೆಯಲಿದೆ ಪ್ರತಿಭಟನೆ.....ಹೆಸ್ಕಾಂ ಸದಸ್ಯರಾಗಿ ಈಶ್ವರ ಶಿವಳ್ಳಿ ನೇಮಕ..... ಪುತ್ರಿಯ ವಿವಾಹಕ್ಕೆ ಶಿಕ್ಷಣ ಸಚಿವರಿಗೆ ಆಮಂತ್ರಣ ಪತ್ರ ನೀಡಿದ ಶಾಸಕ ಕೋನರೆಡ್ಡಿ ದಂಪತಿ.....ಅರ್ಧವಾರ್ಷಿಕ ಪರೀಕ್ಷೆಯಲ್ಲಿ ಒಳ್ಳೆಯ ಅಂಕ ಪಡೆದ ಮಗನಿಗೆ ದುಬಾರಿ ಬೆಲೆಯ ಕಾರು ಗಿಫ್ಟ್ ಕೊಟ್ಟ ತಂದೆ.....ಕಪ್ಪು ಪಟ್ಟಿಗೆ L & T ಮಹತ್ವದ ನಿರ್ಧಾರ ಕೈಗೊಂಡ ಸಚಿವರು.....ಲೋಕಾಯುಕ್ತ ಬಲೆಗೆ ಬಿದ್ದ ಸರ್ಕಾರಿ ನೌಕರ.....13 ಸಾವಿರ ರೂಪಾಯಿ ಗೆ ಲಾಕ್.....ಶಿಕ್ಷಣ ಕ್ಷೇತ್ರದಲ್ಲಿ ತಲೆತಗ್ಗಿಸುವ ಘಟನೆ..... ಶಿಕ್ಷಕ ಮಾಡಿದ ಕೆಲಸ ನೋಡಿ.....