ಹಾವೇರಿ -
ಉರ್ದು ಶಾಲೆಗೆ ಶಿಕ್ಷಕರ ನೇಮಕಾತಿಗಾಗಿ ಆಗ್ರಹಿಸಿ ಹಾವೇರಿ ಯಲ್ಲಿ ಶಿಕ್ಷಕರು ಮನವಿ ನೀಡಿದ್ದಾರೆ ಹೌದು ಹಾವೇರಿ ಜಿಲ್ಲೆಯ ಅಂಜುಮನ್ ಇಸ್ಲಾಂ ಕಮೀಟಿ ನೇತೃತ್ವದಲ್ಲಿ ಶಿಕ್ಷಕರು ರಾಣೆಬೇನ್ನೂರು ತಹಶಿಲ್ದಾರರ ಮೂಲಕ ರಾಜ್ಯ ಸರ್ಕಾರಕ್ಕೆ ಶಿಕ್ಷಕರು ಒತ್ತಾಯ ಮಾಡಿ ಮನವಿ ನೀಡಿದರು.ರಾಜ್ಯ ಸರ್ಕಾರ 15 ಸಾವಿರ ಕನ್ನಡ & ಇಂಗ್ಲಿಷ್ ಶಿಕ್ಷಕರ ನೇಮಕಾತಿ ಆದೇಶ ಹೊರಡಿಸಿದೆ ಉರ್ದು ಶಿಕ್ಷಕರ ನೇಮಕಾತಿ ಆದೇಶ ಯಾಕೆ ಹೊರಡಿಸಿಲ್ಲ ಉರ್ದು ಶಾಲೆ ಉಳಿವಿಗಾಗಿ ನಾವ್ ಚಿಂತನೆ ಮಾಡ್ಬೇಕು ಎಂದು ಒತ್ತಾಯ ಮಾಡಿದರು
ಯಾರು ಸಹ ಈ ಬಗ್ಗೆ ಚಿಂತೆ ಮಾಡ್ತಾ ಇಲ್ಲ ಅಂತ ಆಕ್ರೋಶ ವ್ಯಕ್ತಪಡಿಸಿ ಇತ್ತ ನೂರಾರು ಉರ್ದು ಶಿಕ್ಷಕರು ನೇಮಕಾತಿಗೆ ಕಾಯ್ತಾ ಇದ್ದಾರೆ ಕರ್ನಾಟಕ ದಲ್ಲಿ ತೀವ್ರ ಉರ್ದು ಶಿಕ್ಷಕರ ಕೊರತೆ ಇದೆ ಗದಗ, ಹಾವೇರಿ, ಬಾಗಲಕೋಟೆ, ಗುಲ್ಬರ್ಗಾ, ಧಾರವಾಡ, ದಾವಣಗೆರೆ, ಬೀದರ್, ಬೆಳಗಾವಿ ಜಿಲ್ಲೆಯಲ್ಲಿ ವಿಶೇಷ ವಾಗಿ ಉರ್ದು ಶಿಕ್ಷರ ಕೊರತೆ ಇದೆ
ಉರ್ದು ಭಾಷೆಯ ಉತ್ತೇಜಕ್ಕೆ ರಾಜ್ಯ ಸರ್ಕಾರ ಸ್ಪಂದನೆ ಮಾಡಬೇಕುಕರ್ನಾಟಕ ರಾಜ್ಯಾದ್ಯಂತ 3300 ಉರ್ದು ಶಿಕ್ಷಕರ ನೇಮಕಾತಿ ಆದೇಶ ಹೊರಡಿ ಸಬೇಕು ಹಾವೇರಿ ಜಿಲ್ಲೆಗೆ 300 ಉರ್ದು ಶಾಲೆಯ ಶಿಕ್ಷಕರ ನೇಮಕವಾಗ್ಬೇಕು ಸುಮಾರ ವರ್ಷಗಳು ಕಳೆದರು ಉರ್ದು ಶಿಕ್ಷಕರ ನೇಮಕಾತಿ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ನೇಮಕಾತಿ ಆದೇಶ ಹೊರಡಿಸದಿದ್ರೆ ಬೆಂಗಳೂರಿನ ಪ್ರೀಡಂ ಪಾರ್ಕ್ ನಲ್ಲಿ ಧರಣಿ ಎಚ್ಚರಿಕೆ ನೀಡಿದರು.
ಸುದ್ದಿ ಸಂತೆ ನ್ಯೂಸ್ ಹಾವೇರಿ.....