LIVE TV LocalCrimeNationalInternationalPoliticsEducationTechnologyEntertainmentSportsFeature
State News

ರಸ್ತೆ ಅಪಘಾತ ಶಿಕ್ಷಕ ಸಾವು.....ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ನಿಧನ.....

ಪಾವಗಡ -

ರಸ್ತೆ ಅಪಘಾತ ದಲ್ಲಿ ಶಿಕ್ಷಕ ರೊಬ್ಬರು ನಿಧನರಾದ ಘಟನೆ ಪಾವಗಡ ದಲ್ಲಿ ನಡೆದಿದೆ ತಾಲ್ಲೂಕಿನ ಕಣಿವೇ ನಹಳ್ಳಿ ಗೇಟ್ ಬಳಿ ದ್ವಿಚಕ್ರ ವಾಹನದಲ್ಲಿ ಬಿದ್ದು ಗಾಯಗೊಂಡಿದ್ದ ಶಿಕ್ಷಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ತಾಲ್ಲೂಕಿನ ಬೆಳ್ಳಬಟ್ಟಲು ಗ್ರಾಮದ ಶಿವಕುಮಾರ್ (49) ಮೃತರು. ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ಸಮಾಜ ವಿಜ್ಞಾನ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸು ತ್ತಿದ್ದರು.ನ.9ರಂದು ತುಮಕೂರಿನಿಂದ ಪಟ್ಟಣಕ್ಕೆ ಬರುತ್ತಿದ್ದಾಗ ಕಣಿವೇನಹಳ್ಳಿ ಗೇಟ್ ಬಳಿ ಮುಖ್ಯ ರಸ್ತೆಯಲ್ಲಿದ್ದ ಗುಂಡಿ ಬಳಿ ಬಿದ್ದು ತೀವ್ರವಾಗಿ ಗಾಯಗೊಂಡಿದ್ದರು ತುಮಕೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಚಿಕಿತ್ಸೆಗೆ ಸ್ಪಂದಿಸದೆ ಮೃತ ಪಟ್ಟಿದ್ದಾರೆ. ಮೃತರಿಗೆ ಪತ್ನಿ, ಇಬ್ಬರು ಮಕ್ಕಳು ಇದ್ದಾರೆ.

ಸುದ್ದಿ ಸಂತೆ ನ್ಯೂಸ್ ಪಾವಗಡ.....

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಆರ್ಥಿಕ ಇಲಾಖೆಯಿಂದ ರಾಜ್ಯದ ಸರ್ಕಾರಿ ನೌಕರರಿಗೆ ತುರ್ತು ಸಂದೇಶ.....ರಾಜ್ಯ ಸರ್ಕಾರಿ ನೌಕರರಿಗೆ ಆರ್ಥಿಕ ಇಲಾಖೆ ಯಿಂದ ಮಹತ್ವದ ಮಾಹಿತಿ.....ರಾಜ್ಯ ಸರ್ಕಾರಿ ನೌಕರರಿಗೆ ಆರ್ಥಿಕ ಇಲಾಖೆ ಯಿಂದ ಮಹತ್ವದ ಮಾಹಿತಿ.....ರಸ್ತೆ ಅಪಘಾತ ಶಿಕ್ಷಕ ಸಾವು.....ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ನಿಧನ.....ನಾಳೆಯಿಂದ ಖಾಸಗಿ ಶಾಲೆ, ಕಾಲೇಜ್‌ಗಳು ಬಂದ್ ಆಗುತ್ತಾ.....ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ಸಂದೇಶ.....ಡಾ ಸೌಭಾಗ್ಯ ಕುಲಕರ್ಣಿ ಗೆ ಧೀಮಂತ ಪ್ರಶಸ್ತಿ .....ಹೆಸರಾಂತ ಪ್ರಸೂತಿ,ಸ್ತ್ರೀರೋಗ ತಜ್ಞೆಗೆ ಒಲಿದು ಬಂದ ಪ್ರತಿಷ್ಠಿತ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಪ್ರಶಸ್ತಿ.....ಶಿಕ್ಷಕರ ವರ್ಗಾವಣೆ ನಿಯಮ ಬದಲಾಗಲಿ.....ಸರ್ಕಾರಿ ಶಾಲಾ ಶಿಕ್ಷಕಿ ಬಾಯಲ್ಲಿ ಇದೆಂಥಾ ಮಾತು.....ವೈರಲ್ ಆಗಿವೆ ಮಾತುಗಳು.....ಸರ್ಕಾರಿ ಶಾಲಾ ಮುಖ್ಯಶಿಕ್ಷಕಿ ಸೇರಿ ಮೂವರು ಅಮಾನತು..... ದೂರು ದಾಖಲು.....ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಸರ್ಕಾರಿ ನೌಕರರಿಗೆ ಹೊಸ ನಿಯಮ ಜಾರಿಗೆ.....