This is the title of the web page
This is the title of the web page

Live Stream

[ytplayer id=’1198′]

July 2024
T F S S M T W
 123
45678910
11121314151617
18192021222324
25262728293031

| Latest Version 8.0.1 |

National News

ಶಾಲಾ ಮಕ್ಕಳ ಸ್ಕೂಲ್​ ಬ್ಯಾಗ್​​ ತೂಕಕ್ಕೂ ಬಂತು ಹೊಸ ನಿಯಮ ಇನ್ಮುಂದೆ ಆರಾಮಾಗಿ ಶಾಲೆಗೆ ಹೋಗಿ ಮಕ್ಕಳೇ…..

ಶಾಲಾ ಮಕ್ಕಳ ಸ್ಕೂಲ್​ ಬ್ಯಾಗ್​​ ತೂಕಕ್ಕೂ ಬಂತು ಹೊಸ ನಿಯಮ ಇನ್ಮುಂದೆ ಆರಾಮಾಗಿ ಶಾಲೆಗೆ ಹೋಗಿ ಮಕ್ಕಳೇ…..
WhatsApp Group Join Now
Telegram Group Join Now

ನವದೆಹಲಿ

ಶಾಲಾ ಮಕ್ಕಳ ಸ್ಕೂಲ್​ ಬ್ಯಾಗ್​​ ತೂಕಕ್ಕೂ ಬಂತು ಹೊಸ ನಿಯಮ ಇನ್ಮುಂದೆ ಆರಾಮಾಗಿ ಶಾಲೆಗೆ ಹೋಗಿ ಮಕ್ಕಳೇ ಹೌದು ಪ್ರತಿನಿತ್ಯ ಶಾಲೆಗೆ ಹೋಗುವ ಮಕ್ಕಳ ಬ್ಯಾಗ್​ ತೂಕ ನೋಡಿದರೆ ಸಾಕಪ್ಪಾ ಸಾಕು ಶಾಲೆ ಎಂದೆನಿಸಿ ಬಿಡುತ್ತದೆ.

ಮಕ್ಕಳಿಗಿಂತ ಅವರ ಬ್ಯಾಗ್​ ತೂಕ ಹೆಚ್ಚಾಗಿರು ತ್ತದೆ.ಪಾಲಕರು ಪ್ರತಿನಿತ್ಯ ಬ್ಯಾಗ್​ ಹಿಡಿದು ಶಾಲೆಗೆ ಹೋಗಿ ಮಕ್ಕಳನ್ನು ಕಳಿಸಿ ಬರುತ್ತಾರೆ.ಮಕ್ಕಳಿಗೆ ಭಾರದ ಬ್ಯಾಗ್​ ಹೊತ್ತು ಶಾಲೆಗೆ ತೆರಳುವುದೇ ಒಂದು ಸಂಕಷ್ಟವಾಗಿದೆ.ಹಾಗಾದರೆ ಮಕ್ಕಳಿಗೆ ಬ್ಯಾಗ್​ನ ಭಾರ ಎಷ್ಟಿರಬೇಕು ಎಂದು ನಿಮಗೆ ಗೊತ್ತಾ

ಆ ಕುರಿತು ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ. ಶಾಲೆಗೆ ಹೋಗುತ್ತಿರುವ ಮಕ್ಕಳನ್ನು ಕಂಡಾಗ ಮೊದಲು ನೆನಪಿಗೆ ಬರುವುದು ಅವರ ಭಾರದ ಚೀಲಗಳು ಸುಮಾರು 30 ರಿಂದ 35 ಕೆಜಿ ತೂಕದ 10, 11 ಮತ್ತು 12 ವರ್ಷ ವಯಸ್ಸಿನ ಮಕ್ಕಳು ತಮ್ಮ ಹೆಗಲ ಮೇಲೆ ಹಲವಾರು ಕೆಜಿ ಚೀಲಗಳ ನ್ನು ಹೊತ್ತೊಯ್ಯುತ್ತಾರೆ.

ಈ ಶಾಲಾ ಬ್ಯಾಗ್‌ಗಳ ಭಾರದಿಂದಾಗಿ ವಿದ್ಯಾರ್ಥಿಗಳ ಭುಜಗಳು ಬಾಗುತ್ತಿವೆ.ಆ ಸಮಯದಲ್ಲಿ ಅವರನ್ನು ನೋಡಿದರೆ ಯಾರೋ ಲೋಕದ ಭಾರವನ್ನು ಹೊತ್ತಿದ್ದಾರೆ ಅನ್ನಿಸುತ್ತದೆ. ಆದರೆ ಚೀಲದ ತೂಕ ಎಷ್ಟು ಕೆಜಿ ವರೆಗೆ ಇರಬೇಕು ಭಾರತ ಸರ್ಕಾರವು ವಿದ್ಯಾರ್ಥಿಗಳು ಯಾವ ತರಗತಿಗೆ ಹೋಗುವಾಗ ಅವರ ಬ್ಯಾಗ್​ನ ತೂಕ ಎಷ್ಟು ಇರಬೇಕೆಂದು ನಿಯಮಗಳನ್ನು ನಿರ್ಧರಿಸುವ ನೀತಿಯನ್ನು ಮಾಡಿದೆ.ಶೀಘ್ರದಲ್ಲೇ ಈ ಒಂದು ಕುರಿತು ಸಂಪೂರ್ಣವಾದ ಮಾಹಿತಿ ಯೊಂದಿಗೆ ದೇಶದ ಎಲ್ಲಾ ರಾಜ್ಯಗಳಿಗೂ ತಿಳಿಸ ಲಿದ್ದು ಏನೇನೂ ಎಷ್ಟು ತೂಕಗಳೊಂದಿಗೆ ಸಂಪೂರ್ಣ ವಿವರಗಳನ್ನು ಆದೇಶದ ಮೂಲಕ ತಿಳಿಯಲಿದೆ.

ಸುದ್ದಿ ಸಂತೆ ನ್ಯೂಸ್ ನವದೆಹಲಿ…..


Google News

 

 

WhatsApp Group Join Now
Telegram Group Join Now
Suddi Sante Desk