This is the title of the web page
This is the title of the web page

Live Stream

[ytplayer id=’1198′]

April 2024
T F S S M T W
 123
45678910
11121314151617
18192021222324
252627282930  

| Latest Version 8.0.1 |

State News

ಶಿಕ್ಷಕರ OTS ವರ್ಗಾವಣೆ ಗೆ ಕೈ ಹಾಕಿದ ಷಡಕ್ಷಾರಿ ಅವರು – ಸಮಗ್ರ ಮಾಹಿತಿಯೊಂದಿಗೆ ಇಲಾಖೆಯ ಆಯುಕ್ತರಿಗೆ ಸಲ್ಲಿಕೆ…..

WhatsApp Group Join Now
Telegram Group Join Now

ಬೆಂಗಳೂರು –

ಈಗಾಗಲೇ ರಾಜ್ಯದ ಸರ್ಕಾರಿ ನೌಕರರ ಅದರಲ್ಲೂ ಶಿಕ್ಷಕರ ಪರವಾಗಿ ಸಾಕಷ್ಟು ಪ್ರಮಾಣದಲ್ಲಿ ಕೆಲಸ ಕಾರ್ಯ ಗಳನ್ನು ಮಾಡುತ್ತಿರುವ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷಾರಿ ಅವರು ಈಗ ಶಿಕ್ಷಕರ ಪ್ರಮುಖ ಬೇಡಿಕೆ ಯಾಗಿರುವ OTS ವರ್ಗಾವಣೆ ಗೆ ಧ್ವನಿ ಎತ್ತಿದ್ದಾರೆ

ಈ ಒಂದು ವಿಚಾರ ಕುರಿತು ಇಂದು ಮಹತ್ವದ ಸಭೆಯೊಂ ದನ್ನು ಕರೆಯಲಾಗಿತ್ತು ಸುಧೀರ್ಘ ವಾದ ಈ ಒಂದು ಸಭೆಯಲ್ಲಿ ಒನ್ ಟೈಮ್ ಸೆಟಲ್ ಮೆಂಟ್ ವರ್ಗಾವಣೆ ಕುರಿತು ಸಮಗ್ರವಾಗಿ ಮಾಹಿತಿಯನ್ನು ಸಂಗ್ರಹಿಸಿ ನಂತರ ಪೂರಕವಾದ ದಾಖಲೆಗಳೊಂದಿಗೆ ಇಲಾಖೆಯ ಆಯುಕ್ತರಿಗೆ ಮನವಿ ನೀಡಿ ಒತ್ತಾಯ ವನ್ನು ಮಾಡಿದ್ದಾರೆ


Google News

 

 

WhatsApp Group Join Now
Telegram Group Join Now
Suddi Sante Desk