This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

State News

ವರ್ಗಾವಣೆಗಾಗಿ ಬೆಂಗಳೂರು ಚಲೋ ಗೆ ಸಿದ್ದಗೊಂಡ ಶಿಕ್ಷಕರು ತೆರೆ ಮರೆಯಲ್ಲಿ ಆರಂಭಗೊಂಡಿದೆ ಶಿಕ್ಷಕರ ಒಗ್ಗೂಡಿಸುವಿಕೆ…..

WhatsApp Group Join Now
Telegram Group Join Now

ಬೆಂಗಳೂರು –

ವರ್ಗಾವಣೆ ಸಿಗದೇ ಪರದಾಡುತ್ತಿರುವ ರಾಜ್ಯದ ಶಿಕ್ಷಕರು ಕೊನೆಗೂ ವರ್ಗಾವಣೆಗಾಗಿ ಬೆಂಗಳೂರು ಚಲೋ ಮಾಡಲು ಮುಂದಾಗಿದ್ದಾರೆ.ಕಳೆದ ಹಲವಾರು ದಿನಗಳಿಂದ ಈ ಒಂದು ಕುರಿತಂತೆ ಮಾಡಬೇಕು ಮಾಡುತ್ತೇವೆ ಎಂದುಕೊಂಡು ರಾಜ್ಯದ ಶಿಕ್ಷಕರಿಗೆ ಕರೆ ಕೊಟ್ಟಾಗಲೂ ಕೂಡಾ ಹಿಂದೆ ಮುಂದೆ ನೋಡಿ ಚಲೋ ಗೆ ಕರೆ ಕೊಟ್ಟವ ರಿಗೆ ಕೈ ಕೊಟ್ಟ ಹಿನ್ನಲೆಯಲ್ಲಿ ಈ ಒಂದು ಬೆಂಗಳೂರು ಚಲೋ ನೆನೆಗುದಿಗೆ ಬಿದ್ದಿತ್ತು ಹೀಗಾಗಿ ಮುಂದೆ ನಿಂತು ಕೊಂಡು ಈ ಒಂದು ಹೋರಾಟಕ್ಕೆ ಕರೆ ಕೊಟ್ಟವರು ಕೂಡಾ ಶಕ್ತಿಯಿಲ್ಲದೇ ನಿರಾಶೆಗೊಂಡಿದ್ದರು ಕೊನೆಗೂ ಈಗ ಅಂತಿ ಮವಾಗಿ ವರ್ಗಾವಣೆಗಾಗಿ ಸೂಕ್ತವಾದ ಪರಿಹಾರ ಸಿಗದ ಹಿನ್ನಲೆಯಲ್ಲಿ ಕಾದು ಕಾದು ಬೇಸತ್ತು ಬೆಂಗಳೂರು ಚಲೋ ವೇದಿಕೆಯ ಶಿಕ್ಷಕರ ಬಂಧುಗಳು ಕೊನೆಗೂ ಬೆಂಗಳೂರು ಚಲೋ ಮಾಡಲು ನಿರ್ಧಾರವನ್ನು ಕೈಗೊಂಡಿದ್ದಾರೆ

ಈ ಕುರಿತಂತೆ ರಾಜ್ಯದ ತುಂಬೆಲ್ಲಾ ಈ ಒಂದು ಹೋರಾ ಟಕ್ಕೆ ಬರುವ ಶಿಕ್ಷಕರ ಸಂಖ್ಯೆಯನ್ನು ಅಂದರೆ ಮಾಹಿತಿ ಯನ್ನು ತುಂಬುವ ಕೆಲಸ ನಡೆಯುತ್ತಿದ್ದು ಇದರ ನಂತರ ಬೆಂಗಳೂರು ಚಲೋ ಗೆ ದಿನಾಂಕವನ್ನು ಘೋಷಣೆ ಮಾಡಲಾಗುತ್ತಿದೆ ಒಟ್ಟಾರೆ ಈ ಬಾರಿಯಾದರೂ ಕೂಡಾ ವರ್ಗಾವಣೆ ವಂಚಿತ ಶಿಕ್ಷಕರು ಈ ಒಂದು ಹೋರಾಟಕ್ಕೆ ಕೈ ಜೋಡಿಸಿ ನಿಮಗಾಗಿ ವೇದಿಕೆಯವರು ಕರೆ ಕೊಟ್ಟಿರುವ ಇದಕ್ಕೆ ಬೆಂಬಲ ನೀಡಿ ಯಶಶ್ವಿಗೊಳಿಸಿ ಬಂಧುಗಳೇ


Google News

 

 

WhatsApp Group Join Now
Telegram Group Join Now
Suddi Sante Desk