This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

ಗದಗ

ವಿಭಿನ್ನವಾಗಿ ನಾಗರಪಂಚಮಿ ಆಚರಣೆ ಮಾಡಿ ಮಾದರಿಯಾದ ಶಿಕ್ಷಕರು – ಮಕ್ಕಳೊಂದಿಗೆ ಹಬ್ಬ ಆಚರಣೆ ಮಾಡಿ ಸಂಭ್ರಮಿಸಿದ ಶಿಕ್ಷಕರು…..

WhatsApp Group Join Now
Telegram Group Join Now

ಗದಗ

ಗದಗ ಜಿಲ್ಲೆಯ ಮುಂಡರಗಿ ಪಟ್ಟಣದಲ್ಲಿ ಇರುವ ಚಾಲೆಂಜ್ ಪಬ್ಲಿಕ್ ಸ್ಕೂಲ್ ನಲ್ಲಿ ವಿನೂತನವಾಗಿ ನಾಗರ ಪಂಚಮಿ ಆಚರಣೆ ಮಾಡಿದ್ದಾರೆ. ಹುತ್ತಕ್ಕೆ ಹಾಲು ನೈವೇದ್ಯ ಬದಲಿಗೆ ಮಕ್ಕಳಿಗೆ ಹಾಲು ಕುಡಿಸಿ ವಿನೂತನ ನಾಗರ ಪಂಚಮಿ ಆಚರಣೆ ಮಾಡಿದ್ದಾರೆ.

ಹುತ್ತಕ್ಕೆ ಹಾಲು ಹಾಕುವುದರಿಂದ ಹಾವಿಗೆ ತೊಂದರೆಯಾಗುತ್ತೆ ಹೀಗಾಗಿ ದೇವರ ಹೆಸರಲ್ಲಿ ನಾಗಪ್ಪನಿಗೆ ತೊಂದರೆ ಕೊಡೊ ಬದಲು ಮಕ್ಕಳಿಗೆ ಹಾಲು ಕುಡಿಸಿ ಅಂತ ಶಿಕ್ಷಕರು ಮನವಿ ಮಾಡಿದ್ದಾರೆ.ಪಂಚಮಿ ದಿನ ಹಾಲು ಕುಡಿದು ಪುಟಾಣಿಗಳು ಸಂಭ್ರಮಿಸಿರು.

ಸುದ್ದಿ ಸಂತೆ ನ್ಯೂಸ್ ಗದಗ…..


Google News

 

 

WhatsApp Group Join Now
Telegram Group Join Now
Suddi Sante Desk