This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

State News

ಟೋಲ್ ನಲ್ಲಿ ಭೀಕರ ಅಪಘಾತ ಸ್ಥಳದಲ್ಲೇ ಮೂವರು ಸಾವು ಟೋಲ್ ನಲ್ಲಿ ನಿಂತುಕೊಂಡಿದ್ದ ಟ್ಯಾಂಕರ್ ಗೆ ಗುದ್ದಿದ ಕಾರು ಸಿಸಿ ಟಿವಿ ಯಲ್ಲಿ ಅಪಘಾತದ ಭಯಾನಕ ದೃಶ್ಯ ಸೆರೆ…..

WhatsApp Group Join Now
Telegram Group Join Now

ಚಿತ್ರದುರ್ಗ –

ಟೋಲ್ ಗೇಟ್‌ ನಲ್ಲಿ ನಿಂತಿದ್ದ ಗ್ಯಾಸ್ ಟ್ಯಾಂಕರ್ ಗೆ ಕಾರೊಂದು ಡಿಕ್ಕಿಯಾಗಿದ್ದು ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ದುರ್ಮರಣಕ್ಕೀಡಾದ ಘಟನೆ ಹಿರಿಯೂರು ತಾಲೂಕಿನ ಗುಯಿಲಾಳುನಲ್ಲಿ ಸಂಭವಿಸಿದೆ.

ಹೌದು ಗುಯಿಲಾಳು ಟೋಲ್ ಗೇಟ್ನಲ್ಲಿ ಗ್ಯಾಸ್ ಟ್ಯಾಂಕರ್ ರೊದು ನಿಂತುಕೊಂಡಿತ್ತು.ವೇಗವಾಗಿ ಬಂದ KA22 P0 362 ಈ ನಂಬರ್ ನ ಕಾರು ಹಿಂಬದಿಯಿಂದ ಟ್ಯಾಂಕ್ ರ್ ಗೆ ಡಿಕ್ಕಿ ಹೊಡೆದಿದೆ.ತುಂಬಾ ವೇಗವಾಗಿದ್ದ ಕಾರು ಡಿಕ್ಕಿ ಹೊಡೆದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಇನ್ನೂ ಟ್ಯಾಂಕರ್ ಹಿಂದೆ ಸಂಪೂರ್ಣವಾಗಿ ಸಿಲುಕಿಕೊಂ ಡಿದ್ದ ಕಾರಿನಲ್ಲಿದ್ದ ಮೃತ ದೇಹಗಳನ್ನು ಕಾರಿನಿಂದ ಹೊರ ತೆಗೆಯಲು ಪೊಲೀಸರು ಹರಸಾಹಸಪಟ್ಟರು.ಮೃತರ ಗುರುತು ಕುರಿತಂತೆ ಪೊಲೀಸರು ಕಲೆ ಹಾಕುತ್ತಿದ್ದಾರೆ. ಇನ್ನೂ ಮೃತದೇಹಗಳನ್ನು ಸ್ಥಳೀಯ ಶವಾಗಾರಕ್ಕೆ ರವಾನಿ ಸಲಾಗಿದೆ. ಭೀಕರ ಅಪಘಾತದ ದೃಶ್ಯ ಕಂಡ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.

ಐಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾ ಗಿದೆ.ಈ ಒಂದು ಅಪಘಾತದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದ ಭಯಾನಕ ಈ ಒಂದು ದೃಶ್ಯವನ್ನು ನೋಡು ತ್ತಿದ್ದರೆ ಕಾರು ತುಂಬಾ ವೇಗವಾಗಿತ್ತು ಎಂಬುದು ಕಂಡು ಬರುತ್ತಿದ್ದು ಕಾರಿನ ಚಾಲಕನ ನಿರ್ಲಕ್ಷ್ಯದಿಂದಾಗಿ ಈ ಒಂದು ಅಪಘಾತವಾಗಿದ್ದು ಪೊಲೀಸರು ಪ್ರಕರಣವನ್ನು ದಾಖಲು ಮಾಡಿಕೊಂಡು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.

ಬೆಳಗಾವಿ ಮೂಲದ ರಮೇಶ್,(55) ವಿಶ್ವನಾಥ್,(65) ಸೀಮಾ(45) ಮೃತರಾಗಿದ್ದಾರೆ.ಬೆಳಗಾವಿಯಿಂದ ಬೆಂಗಳೂ ರಿಗೆ ತೆರಳುವ ವೇಳೆ ಅಪಘಾತ ಸಂಭವಿಸಿದೆ.


Google News

 

 

WhatsApp Group Join Now
Telegram Group Join Now
Suddi Sante Desk