This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

State News

ಅತ್ತೆ ಮುಂದೆ ಸೋಲೊಪ್ಪಿಕೊಂಡ ಸೊಸೆ – ಅತ್ತೆಯೊಂದಿಗೆ ಕಣಕ್ಕಿಳಿದಿದ್ದ ಸೊಸೆಯನ್ನು ಸೋಲಿಸಿದ ಮತದಾರರು

WhatsApp Group Join Now
Telegram Group Join Now

ಹಾಸನ –

ಗ್ರಾಮ ಪಂಚಾಯತ ಅಖಾಡದಲ್ಲಿ ಅತ್ತೆಯ ವಿರುದ್ದ ಸ್ಪರ್ಧೆ ಮಾಡಿದ್ದ ಸೊಸೆಯನ್ನು ಹಾಸನದ ಮತದಾರರು ಸೋಲಿಸಿದ್ದಾರೆ. ಹೌದು ಹಾಸನ ತಾಲ್ಲೂಕಿನ ಭೈರಾಪುರದ ಹೆರಗು ಗ್ರಾಮ ಪಂಚಾಯತನಿಂದ ಸೊಂಬಮ್ಮ ಎಂಬುವರು ಸ್ಪರ್ಧಿಸಿದ್ದರು.

ಇವರ ಎದುರಿಗೆ ಇವರ ಸೊಸೆ ಪವಿತ್ರಾ ಅವರು ಸ್ಪರ್ಧೆ ಮಾಡಿದ್ದರು. ಹೆರಗು ಗ್ರಾ.ಪಂ.ಗೆ ಸೇರುವ ಹೆಚ್.ಭೈರಾಪುರ ಗ್ರಾಮದ ಸೊಸೆ ಪವಿತ್ರಳನ್ನು ಮತದಾರರು ಸೋಲಿಸಿದ್ದಾರೆ.ಅತ್ತೆ ಸೊಂಬಮ್ಮ ಅವರಿಗೆ ಗೆಲುವಿನ ಮಾಲೆಯನ್ನು ಮತದಾರರು ಹಾಕಿದ್ದಾರೆ.

ಮೂರು ಮತಗಳ ಅಂತರದಿಂದ ಅತ್ತೆ ಗೆಲುವು ಸಾಧಿಸಿದ್ದಾರೆ. ಸೊಂಬಮ್ಮಗೆ -276 ಮತವನ್ನು ಪಡೆದರೆ ಇತ್ತ ಇವರ ಎದುರಿಗೆ ಸ್ಪರ್ಧೆ ಮಾಡಿದ್ದ ಸೊಸೆ ಪವಿತ್ರ-273 ಮತಗಳನ್ನು ಪಡೆದಿದ್ದಾರೆ. ಆರಂಭದಿಂದಲೂ ಅತ್ತೆ ಎದುರಿಗೆ ಅಖಾಡಕ್ಕಿಳಿದು ಸ್ಪರ್ಧೆ ಮಾಡಿದ್ದ ಸೊಸೆ ಕೊನೆಗೂ ಅತ್ತೆ ಮುಂದೆ ಸೋಲೊಪ್ಪಿಕೊಂಡಿದ್ದಾರೆ.


Google News

 

 

WhatsApp Group Join Now
Telegram Group Join Now
Suddi Sante Desk