This is the title of the web page
This is the title of the web page

Live Stream

[ytplayer id=’1198′]

April 2024
T F S S M T W
 123
45678910
11121314151617
18192021222324
252627282930  

| Latest Version 8.0.1 |

State News

OTS ವಿಚಾರ ಚರ್ಚಿಸಲು ನಾಳೆ ಬಸವರಾಜ ಹೊರಟ್ಟಿ ಅವರನ್ನು ಭೇಟಿಯಾಗಲಿರುವ OTS ಶಿಕ್ಷಕರ ನಿಯೋಗ – ನೀವು ಬನ್ನಿ ಇನ್ನಿತರ ರನ್ನು ಕರೆದುಕೊಂಡು ಬನ್ನಿ ಶಕ್ತಿ ತುಂಬಿ…..

WhatsApp Group Join Now
Telegram Group Join Now

ಬೆಂಗಳೂರು –

ವರ್ಗಾವಣೆ ವಂಚಿತ ಶಿಕ್ಷಕರು ಸ್ವಂತ ಜಿಲ್ಲೆಗೆ ವರ್ಗಾವಣೆ ಬಯಸಿ ನಾಳೆ ಭಾನುವಾರ ಬೆಳಿಗ್ಗೆ 10 ಗಂಟೆಗೆ ಹುಬ್ಬಳ್ಳಿ ಯಲ್ಲಿ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅವರನ್ನು ಭೇಟಿಯಾಗಲಿದ್ದಾರೆ ಹೌದು ಈಗಾಗಲೇ ವರ್ಗಾವಣೆ ವಿಚಾರ ಕುರಿತು ಎರಡು ಬಾರಿ ಬೆಂಗಳೂರು ಚಲೋ ಮಾಡಿರುವ ಶಿಕ್ಷಕರು ಈಗ ಮತ್ತೆ ಒತ್ತಡ ಹಾಕುವ ಹಿನ್ನೆಲೆಯಲ್ಲಿ ವಿಧಾನಪರಿಷತ್ ಸದಸ್ಯರನ್ನು ಭೇಟಿಯಾಗಿ ಮಾತುಕತೆ ನಡೆಸಿ ಶೀಘ್ರದಲ್ಲೇ ಆರಂಭ ಮಾಡಲಿದ್ದಾರೆ

OTS ವಿಷಯ ಕುರಿತು ಚರ್ಚಿಸಲು ಸಮಯ ಕೊಟ್ಟಿರು ತ್ತಾರೆ ಅಲ್ಲದೇ ಜಗದೀಶ್ ಶೆಟ್ಟರ್ ಅವರನ್ನು ನಿಯೋಗ ಭೇಟಿಯಾಗಿ ಚರ್ಚೆ ಮಾಡಲಿದ್ದು ಹೀಗಾಗಿ ಇದೊಂದು ಒಳ್ಳೆಯ ಅವಕಾಶ ಸಿಕ್ಕಂತಾಗಿದ್ದು ಈ ಅವಕಾಶ ಬಳಸಿಕೊ ಳ್ಳಲು ಒಂದು ನಿಯೋಗ ತೆಗೆದುಕೊಂಡು ಹೊರಡುವ ಯೋಜನೆ ಇದೆ ಇದಾದ ನಂತರ ನೇರವಾಗಿ ಸಿರಿಗೇರೆ ಶ್ರೀಗಳು,ಮುರುಘಾ ಮಠದ ಶ್ರೀಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದು ನಮ್ಮ ನೋವನ್ನು ಹೇಳಿಕೊಳ್ಳಲು ಒಂದು ನಿಯೋಗ ತೀರ್ಮಾನವನ್ನು ಕೈಗೊಂಡಿದ್ದು ಶನಿವಾರ ರಾತ್ರಿ ಹೊರಡಲು ತೀರ್ಮಾನಿಸಲಾಗಿದೆ,ಈ ಒಂದು ನಿಯೋಗದಲ್ಲಿ ಭಾಗಿಯಾಗಿ ಶಕ್ತಿ ತುಂಬಿ ಎಂದು ಮಹೇಶ್ ಮಡ್ಡಿ ಮತ್ತು ಪವಾಡೆಪ್ಪ ಅವರು ನಿಯೋಗ ದ ಪರವಾಗಿ ವಿನಂತಿ ಮಾಡಿಕೊಂಡಿದ್ದಾರೆ.


Google News

 

 

WhatsApp Group Join Now
Telegram Group Join Now
Suddi Sante Desk