This is the title of the web page
This is the title of the web page

Live Stream

[ytplayer id=’1198′]

April 2024
T F S S M T W
 123
45678910
11121314151617
18192021222324
252627282930  

| Latest Version 8.0.1 |

ಗದಗ

ಶಾಲೆಗೆ ಬಂದ ಮಂಗನಿಗೆ ಊಟ ಮಾಡಿಸಿದ ಮುಖ್ಯಶಿಕ್ಷಕ – ಮಕ್ಕಳೊಂದಿಗೆ ಕುಳಿತುಕೊಂಡು ಬಿಸಿಯೂಟ ಸವಿದ ಮಂಗ ‌

WhatsApp Group Join Now
Telegram Group Join Now

ಕೊಪ್ಪಳ

ಶಾಲೆಗೆ ಬಂದ ಮಂಗನಿಗೆ ಮುಖ್ಯಶಿಕ್ಷಕ ರೊಬ್ಬರು ಬಿಸಿಯೂಟ ವನ್ನು ಮಾಡಿಸಿದ ಘಟನೆ ಕೊಪ್ಪಳ ದಲ್ಲಿ ನಡೆದಿದೆ.ಕೊಪ್ಪಳ ತಾಲೂಕಿನ ಜಬ್ಬಗುಡ್ಡ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದೊಳಗೆ ಬಂದಿದ್ದ ಮಂಗನಿಗೆ ಮುಖ್ಯ ಶಿಕ್ಷಕ ಬಿಸಿಯೂಟ ತಿನ್ನಿಸಿದ್ದಾರೆ.ಸಾಮಾನ್ಯವಾಗಿ ಶಾಲೆಗಳಲ್ಲಿ ಶಿಕ್ಷಕರು ಮಕ್ಕಳಿಗೆ ಕೈ ತುತ್ತು ತಿನ್ನಿಸಿ ರುವ ಪ್ರಸಂಗವನ್ನು ನೋಡಿದ್ದೇವೆಆದರೆ ಜಿಲ್ಲೆಯ ಕೊಪ್ಪಳ ತಾಲೂಕಿನ ಜಬ್ಬಲಗುಡ್ಡ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಒಂದು ಅಪರೂಪದ ಘಟನೆ ನಡೆದಿದೆ.

ಶಾಲಾ ಆವರಣದೊಳಗೆ ಬಂದಿದ್ದ ಮಂಗನಿಗೆ ಮುಖ್ಯ ಶಿಕ್ಷಕ ಖುದ್ದು ತಾನೇ ಬಿಸಿಯೂಟ ತಿನ್ನಿಸಿ ದ್ದಾರೆ.ಮುಖ್ಯ ಶಿಕ್ಷಕ ಇಬ್ರಾಹಿಂ ಮಂಗನಿಗೆ ಕೈ ತುತ್ತು ಮಾಡಿ ಊಟ ಮಾಡಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಮುಖ್ಯ ಶಿಕ್ಷಕನ ಕಾರ್ಯಕ್ಕೆ ಸಾರ್ವಜನಿಕರು ಪ್ರಶಂಸೆ‌ ವ್ಯಕ್ತಪಡಿಸಿದ್ದಾರೆ.

ಇನ್ನೂ ಪ್ರತಿದಿನ ಶಾಲೆಯಲ್ಲಿ ತಾವೇ ಅಷ್ಟೇ ಬಿಸಿ ಯೂಟವನ್ನು ಸವಿಯುತ್ತಿದ್ದ ಮಕ್ಕಳು ವಿಶೇಷ ಅತಿಥಿ ಯೊಂದಿಗೆ ಕುಳಿತುಕೊಂಡು  ಊಟವನ್ನು ಮಾಡಿದ್ದು ಸಧ್ಯ ವೈರಲ್ ಆಗಿದ್ದು ಶಾಲಾ ಮುಖ್ಯ ಶಿಕ್ಷಕ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಸುದ್ದಿ ಸಂತೆ ನ್ಯೂಸ್ ಕೊಪ್ಪಳ…..


Google News

 

 

WhatsApp Group Join Now
Telegram Group Join Now
Suddi Sante Desk