This is the title of the web page
This is the title of the web page

Live Stream

[ytplayer id=’1198′]

April 2024
T F S S M T W
 123
45678910
11121314151617
18192021222324
252627282930  

| Latest Version 8.0.1 |

State News

ಶಿಕ್ಷಕರ ವರ್ಗಾವಣೆಗೆ ಸಭೆ – ವರ್ಗಾವಣೆ ನಿರೀಕ್ಷೆಯಲ್ಲಿದ್ದ ಶಿಕ್ಷಕರಿಗೆ ಮೂಡಿದ ಆಶಾಕಿರಣ

WhatsApp Group Join Now
Telegram Group Join Now

ಬೆಂಗಳೂರು –

ಕೊನೆಗೂ ಶಿಕ್ಷಕರ ವರ್ಗಾವಣೆ ವಿಚಾರ ಕುರಿತು ಮತ್ತೊಂದು ಆಶಾದಾಯಕ ಸಂಗತಿ ಬೆಳವಣಿಗೆ ಯಾಗಿದೆ. ಹೌದು 2020 – 21 ನೇ ಸಾಲಿನ ಪ್ರಾಥ ಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ವರ್ಗಾವಣೆ ಕೌನ್ಸಲಿಂಗ್ ಪ್ರಕ್ರಿಯೆ ಕುರಿತು ಚರ್ಚೆ ಮಾಡಲು ಮೇ 24 ರಂದು ಸಭೆಯನ್ನು ಕರೆಯಲಾಗಿದೆ.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಬೆಳಿಗ್ಗೆ 11 ಗಂಟೆಗೆ ಈ ಒಂದು ಸಭೆ ನಡೆಯಲಿದೆ.

ಜೂಮ್ ಮೀಟಿಂಗ್ ಮೂಲಕ ಇದು ನಡೆಯಲಿದ್ದು ನಾಳೆಯಾದರೂ ಅಂತಿಮ ಚಿತ್ರಣ ಸಿಗಲಿದೆಯಾ ಎಂಬ ದೊಡ್ಡ ನಿರೀಕ್ಷೆಯಲ್ಲಿ ನಾಡಿನ ವರ್ಗಾವಣೆ ಗಾಗಿ ಕಾಯುತ್ತಿರುವ ಶಿಕ್ಷಕರಿದ್ದಾರೆ ಸಭೆಯ ಮೂಲ ಕ ಇನ್ನಾದರೂ ವರ್ಗಾವಣೆಯ ಇನ್ನಾದರೂ ಚಾಲನೆ ಸಿಗಲಿದೆಯಾ ಎಂಬುದನ್ನು ಕಾದು ನೋಡಬೇಕು


Google News

 

 

WhatsApp Group Join Now
Telegram Group Join Now
Suddi Sante Desk