This is the title of the web page
This is the title of the web page

Live Stream

December 2022
T F S S M T W
1234567
891011121314
15161718192021
22232425262728
293031  

| Latest Version 8.0.1 |

State News

ಐದು ವರ್ಷಗಳಿಂದ ಒಂದೇ ಸ್ಥಳದಲ್ಲೇ ಇರುವವರನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ – ಎಲ್ಲರಿಗೂ ವರ್ಗಾವಣೆ ನಿಯಮ ಒಂದು ಶಿಕ್ಷಕರಿಗೊಂದು ಇದ್ಯಾವ ನ್ಯಾಯ ಸ್ವಾಮಿ…..


ಬೆಂಗಳೂರು

ಹೌದು ಕಳೆದ ಐದು ವರ್ಷಗಳಿಂದ ಒಂದೇ ಪೊಲೀಸ್ ಸ್ಟೇಷನ್ ನಲ್ಲಿರೋ ಪೊಲೀಸರನ್ನು ಟ್ರಾನ್ಸ್‌ಫರ್ ಮಾಡು ವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.ಸರ್ಕಾರದ ಆದೇಶದಂತೆ ಸ್ಟೇಷನ್ ಹಳೆ ಸಿಬ್ಬಂದಿ ವರ್ಗಾವಣೆ ಮಾಡ ಲಾಗುತ್ತದೆ.

ಪೊಲೀಸ್ ಕಾನ್ಸ್ ಟೇಬಲ್ ನಿಂದ ಹಿಡಿದು ಪಿಎಸ್ ಐ ವರೆಗೂ ಟ್ರಾನ್ಸ್ಪರ್ ಆಗಲಿದ್ದಾರೆ.ನಾಳೆಯವರೆಗೂ ಎಲ್ಲಾ ಪೊಲೀಸ್ ಠಾಣಾ ವಿಭಾಗದಲ್ಲೂ ಕೌನ್ಸಿಲಿಂಗ್ ನಡೆಯ ಲಿದ್ದು ಐದು ವರ್ಷದಿಂದ ಒಂದೇ ಠಾಣೆಯಲ್ಲಿರೋ ಪೊಲೀಸ್ ಸಿಬ್ಬಂದಿಯನ್ನು ವರ್ಗಾವಣೆ ಮಾಡಲಾಗುತ್ತೆ. ಬೆಂಗಳೂರಿನಲ್ಲೇ 300ಕ್ಕೂ ಹೆಚ್ಚು ಸಿಬ್ಬಂದಿ ವರ್ಗಾವಣೆ ಯಾಗಲಿದ್ದು ಉಪ-ವಿಭಾಗ ವಿಭಾಗಕ್ಕೆ ನೂರಾರು ಪೊಲೀಸರು ವರ್ಗಾವಣೆ ಆಗಲಿದ್ದಾರೆ.ಸರಿ ಇದು ಒಂದು ವಿಚಾರ ವಾದರೆ ಇನ್ನೂ ಎಲ್ಲರಿಗೂ ಒಂದು ಕಾನೂನು ಆದರೆ ಇನ್ನೂ ಶಿಕ್ಷಕರಿಗೆ ಒಂದು ಅವೈಜ್ಞಾನಿಕ ವರ್ಗಾವಣೆ ನಿಯಮವಾಗಿದ್ದು ಹೇಳೊರಿಲ್ಲದೇ ಕೇಳೊರಿಲ್ಲ ದಂತಾಗಿದೆ


Google News Join The Telegram Join The WhatsApp

 

Suddi Sante Desk

Leave a Reply