This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

Local News

ಮಗನ ಸಾವಿನ ದುಃಖದಲ್ಲಿ ಮೃತರಾದ ಆ ಶಿಕ್ಷಕನ ತಾಯಿ ಒಂದೇ ವಾರದಲ್ಲಿ ಮಗನೊಂದಿಗೆ ಪ್ರಯಾಣಿಸಿದ ಆ ತಾಯಿ…..

WhatsApp Group Join Now
Telegram Group Join Now

ಬೆಳಗಾವಿ –

ಮಗ ನಿಧನರಾದ ನಂತರ ಆ ಒಂದು ದುಃಖ ದಲ್ಲಿ ಯೇ ಅದನ್ನು ಮನಸ್ಸಿಗೆ ಹಚ್ಚಿಕೊಂಡು ಆ ಶಿಕ್ಷಕನ ತಾಯಿ ಮೃತರಾಗಿದ್ದಾರೆ.ಹೌದು ಇಂಥದೊಂದು ಹೃದಯ ವಿದ್ರಾವಕ ಘಟನೆ ಬೆಳಗಾವಿಯಲ್ಲಿ ನಡೆ ದಿದೆ‌‌.ಹೌದು ಬೆಳಗಾವಿಯ ಶಿಕ್ಷಕರೊಬ್ಬರು ಸಾವಿಗೀ ಡಾಗಿ ವಾರದೊಳಗೆ ಮಗನ ಸಾವಿನ ದುಃಖ ತಡೆಯ ಲಾರದೆ ತಾಯಿಯೂ ಮೃತರಾಗಿದ್ದಾರೆ.

ನಗರದ ಚಿಂತಾಮಣರಾವ್ ಸರಕಾರಿ ಪ್ರೌಢ ಶಾಲೆ ಯ ಗಣಿತ ಶಿಕ್ಷಕ ಎಸ್.ಎಸ್.ನಿಂಗಣ್ಣವರ್ ಕೆಲವು ದಿನಗಳ ಹಿಂದೆ ಕೊರೋನಾದಿಂದ ಸಾವಿಗೀಡಾಗಿ ದ್ದರು. ಚಿಕ್ಕ ವಯಸ್ಸಿನಲ್ಲಿ ಮೃತರಾದ ಮಗನ ಸಾವಿ ನ ಶಾಕ್ ನಿಂದ ಹೊರಬರಲಾಗದೆ ಅವರ ತಾಯಿ ಗಂಗವ್ವ ಕೂಡ ಇಂದು ನಿಧನರಾಗಿದ್ದಾರೆ.

ಮೃತ ಶಿಕ್ಷಕ

Google News

 

 

WhatsApp Group Join Now
Telegram Group Join Now
Suddi Sante Desk