This is the title of the web page
This is the title of the web page

Live Stream

June 2023
T F S S M T W
1234567
891011121314
15161718192021
22232425262728
2930  

| Latest Version 8.0.1 |

ಧಾರವಾಡ

ಸಂತೋಷ ಲಾಡ್ ಗೆ ಪ್ರೀತಿ ವಿಶ್ವಾಸ ತುಂಬಿದ ಸಂಗಮೇಶ್ವರ ಹಾಗೂ ಕಲಕುಂಡಿ ಗ್ರಾಮಸ್ಥರು – ಗ್ರಾಮದಲ್ಲಿ ಸಂತೋಷ ಲಾಡ್ ಗೆ ಜನಶಕ್ತಿ ಹೇಗಿತ್ತು ಗೊತ್ತಾ…..


ಕಲಘಟಗಿ

ಧಾರವಾಡ ಜಿಲ್ಲೆಯಲ್ಲಿ ಚುನಾವಣೆಯ ಅಖಾಡ ರಂಗೇರುತ್ತಿದ್ದು ಅದರಲ್ಲೂ ಜಿಲ್ಲೆಯ ಕಲಘಟಗಿ ವಿಧಾನ ಸಭಾ ಕ್ಷೇತ್ರದ ಅಖಾಡ ರಂಗೇರುತ್ತಿದ್ದು ಮಾಜಿ ಸಚಿವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ  ಸಂತೋಷ ಲಾಡ್ ಗೆ ಈ ಬಾರಿ ಕ್ಷೇತ್ರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಉತ್ಸಾಹ ಹುಮ್ಮಸ್ಸು ಬರುತ್ತಿದೆ

ಹೌದು ಕ್ಷೇತ್ರದಲ್ಲಿ ಸಂತೋಷ ಲಾಡ್ ಹೋದಲ್ಲೇಲ್ಲ ಉತ್ತಮ ರೀತಿಯಲ್ಲಿ ಸ್ಪಂದನೆ ಸಿಗುತ್ತಿದ್ದು ಕ್ಷೇತ್ರದ ಸಂಗಮೇಶ್ವರ ಹಾಗೂ ಕಲಕುಂಡಿ ಗ್ರಾಮಗಳ ಜನತೆ ಸಂತೋಷ ಲಾಡ್ ಗೆ ಪ್ರೀತಿ, ವಿಶ್ವಾಸವನ್ನು ತುಂಬಿದರು

ಈ ಒಂದು ಪ್ರೀತಿಗೆ ಸಂತೋಷ ಲಾಡ್ ನಿಜಕ್ಕೂ ಭಾವುಕರಾಗಿದ್ದು ದೊಡ್ಡದು ಎಂಬ ಮಾತುಗ ಳನ್ನು ಹೇಳುತ್ತಿದ್ದು ಉತ್ತಮ ಸ್ಪಂದನೆ ಸಿಗುತ್ತಿದೆ.

ಸುದ್ದಿ ಸಂತೆ ನ್ಯೂಸ್ ಕಲಘಟಗಿ…..

 


Google News Join The Telegram Join The WhatsApp

 

 

Suddi Sante Desk

Leave a Reply