This is the title of the web page
This is the title of the web page

Live Stream

[ytplayer id=’1198′]

April 2024
T F S S M T W
 123
45678910
11121314151617
18192021222324
252627282930  

| Latest Version 8.0.1 |

Sports News

ಮಾರುಕಟ್ಟೆಯಲ್ಲಿ ಬಂದಿದೆಯಂತೆ ವರ್ಗಾವಣೆಯ ಕುರಿತ Dictionary – ಇದರಲ್ಲಿ ಇದೆಯಂತೆ ವರ್ಗಾವಣೆಯ ಅರ್ಥ ವೈರಲ್ ಆಗಿದೆ ಈ ಸಂದೇಶ…..

WhatsApp Group Join Now
Telegram Group Join Now

ಬೆಂಗಳೂರು –

ಶಿಕ್ಷಕರ ವರ್ಗಾವಣೆ ದಿನದಿಂದ ದಿನಕ್ಕೆ ದೊಡ್ಡ ಪ್ರಮಾಣ ದಲ್ಲಿ ಕಾಮಿಡಿಯಾಗುತ್ತಿದೆ.ಸೂಕ್ತವಾದ ಪರಿಹಾರ ಇಲ್ಲದೇ ಇದರ ಮಧ್ಯೆ ಶಿಕ್ಷಕರು ಸಿಕ್ಕು ಒದ್ದಾಡುತ್ತಿದ್ದಾರೆ ಈ ಒಂದು ವಿಚಾರ ಕುರಿತು ಯಾರು ತಲೆ ಕೆಡಿಸಿಕೊಳ್ಳುತ್ತಿಲ್ಲ ಈ ಒಂದು ಸಮಸ್ಯೆ ಕುರಿತು ಧ್ವನಿ ಎತ್ತಬೇಕಾಗಿದ್ದವರು ಸುಮ್ಮನೆ ಕುಳಿತುಕೊಂಡಿದ್ದಾರೆ‌.ಹೀಗಾಗಿ ಇದರ ಮಧ್ಯೆ ಸಿಕ್ಕು ಶಿಕ್ಷಕರು ಒದ್ದಾಡುತ್ತಿದ್ದಾರೆ.ಇನ್ನೂ ಏನೇಲ್ಲಾ ಕಸರತ್ತು ಮಾಡಿದರು ಕೂಡಾ ವರ್ಗಾವಣೆಗೆ ಮಾತ್ರ ಪರಿಹಾರದ ಮಾತು ಸಿಗುತ್ತಿಲ್ಲ ಹೀಗಾಗಿ ಈ ಒಂದು ವರ್ಗಾವಣೆ ಕುರಿತು ಮಾರುಕಟ್ಟೆಯಲ್ಲಿ ಹೊಸ Dictionary ಬಂದಿದೆ ಎಲ್ಲರೂ ತೆಗೆದು ಕೊಂಡು ಓದಿ ಎಂಬ ಒಂದು ಸಂದೇಶ ಈಗ ವೈರಲ್ ಆಗಿದೆ.


ಅದರಲ್ಲಿ ಶಿಕ್ಷ ಣ ಸ್ನೇಹಿ ವರ್ಗಾವಣೆ ಎಂಬ ಪದದ ಅರ್ಥ ಶಿಕ್ಷಕರಿಗೆ ವರ್ಗಾವಣೆ ಇಲ್ಲ ಎಂಬುದಾಗಿ ತಿಳಿಸಲಾಗಿದೆ
ಎಲ್ಲರೂ ತೆಗೆದುಕೊಂಡು ಓದಿ ಹೊಸ ಪದದ ಅರ್ಥ ತಿಳಿದುಕೊಂಡು ಸುಮ್ಮನಾಗಿ ಬಿಡಿ ಎಂದು ಉಲ್ಲೇಖ ಮಾಡಿ ಈ ಒಂದು ಸಂದೇಶವೊಂದನ್ನು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ.


Google News

 

 

WhatsApp Group Join Now
Telegram Group Join Now
Suddi Sante Desk