This is the title of the web page
This is the title of the web page

Live Stream

[ytplayer id=’1198′]

April 2024
T F S S M T W
 123
45678910
11121314151617
18192021222324
252627282930  

| Latest Version 8.0.1 |

State Newsವಿಜಯಪುರ

ಇಂಡಿಯ BEO ಆಗಿ ಅಧಿಕಾರ ವಹಿಸಿಕೊಂಡ ಟಿ ಎಸ್ ಆಲಗೂರ – ಆತ್ಮೀಯವಾಗಿ ಬರಮಾಡಿಕೊಂಡು ಸ್ವಾಗತಿಸಿ ಗೌರವಿಸಿದ ಶಿಕ್ಷಕರ ಬಳಗ…..

WhatsApp Group Join Now
Telegram Group Join Now

ಇಂಡಿ

ಇಂಡಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಟಿ ಎಸ್ ಆಲಗೂರ ಅಧಿಕಾರ ವನ್ನು ವಹಿಸಿಕೊಂ ಡರು ಹೌದು ತಾಲೂಕಿಗೆ ಆಗಮಿಸಿದ ನೂತನ ಬಿಇಒ ಅವರನ್ನು ತಾಲೂಕಿನ ಸಮಸ್ತ ಶಿಕ್ಷಕ ಬಳಗದವರು ಸ್ವಾಗತಿಸಿ ಬರಮಾಡಿಕೊಂಡರು

ಇದೇ ವೇಳೆ ಇಂಡಿಯ BRC ಕೇಂದ್ರದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ವತಿಯಿಂದ ಸನ್ಮಾನ ಕೈಗೊಳ್ಳಲಾಯಿತು BEO ಶಿಕ್ಷಕರ ಸಮಸ್ಯೆಗಳಿಗೆ ಯಾವಾಗಲೂ ನಾನು ಸದಾ ಸಿದ್ದ ಎಂದು ಶಿಕ್ಷಕರ ಮೇಲಿನ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿ ದರು

ನೂತನವಾಗಿ ಆಗಮಿಸಿದ ಮಾನ್ಯ BEO ಸಾಹೇಬರಿಗೆ ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹಾಗೂ ವಿವಿಧ ಸಂಘಟನೆಗಳು ಮತ್ತು ಎಲ್ಲಾ ಶಿಕ್ಷಕರ ಪರವಾಗಿ ಹಾರ್ಧಿಕ ಸ್ವಾಗತ ಮಾಡಲಾಯಿತು

ಸ್ವಾಗತ ಕಾರ್ಯಮದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಎಸ್ ವ್ಹಿ ಹರಳಯ್ಯ, ಜಿಲ್ಲಾ ಸಹಕಾರಿ ನೌಕರರ ಸಂಘದ ಉಪಾಧ್ಯಕ್ಷರಾದ ಅಲ್ಲಾಬಕ್ಷ ವಾಲಿಕಾರ, ಎಂ ಎಂ ವಾಲಿಕಾರ್ ನಿಕಟ ಪೂರ್ವ ಅಧ್ಯಕ್ಷರಾದ ವಾಯ್ ಟಿ ಪಾಟೀಲ್, ನೌಕರರ ಸಂಘದ ಅಧ್ಯಕ್ಷರಾದ ಎಸ್ ಡಿ ಪಾಟೀಲ್, ಎಸ್ ಆರ್ ಪಾಟೀಲ್, ಎಂ ಡಿ ಕಂಠಿಕಾರ್,ನಿರ್ದೇಶರಾದ ಆನಂದ ಕೆಂಭಾವಿ,

ಸುರೇಶ್ ಚವಾಣ್, ಜಗದೀಶ್ ಚಾವಡಿಹಾಳ, ಎನ್ ಪಿ ಎಸ್ ನೌಕರ ಸಂಘದ ಅಧ್ಯಕ್ಷರಾದ  ಆರ್ ಜಿ ಬಂಡಿ, ಶಂಕರ್ ಕೊಳೆಕಾರ್, ಸಿ ಎಸ್ ಹಕಾರಿ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾದ ಟಿ ಕೆ ಜಂಬಗಿ, ಪಿ ಜಿ ಕಲಮನಿ, ಇನ್ನಿತರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಸುದ್ದಿ ಸಂತೆ ನ್ಯೂಸ್ ಇಂಡಿ…..


Google News

 

 

WhatsApp Group Join Now
Telegram Group Join Now
Suddi Sante Desk