This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

international News

ಮದುವೆ ಯೂಕ್ರೇನ್ ನಲ್ಲಿ ರಿಸೆಪ್ಷನ್ ಭಾರತದಲ್ಲಿ – ಯುದ್ದಕ್ಕೆ ಹೆದರಿಕೊಂಡು ದೇಶಕ್ಕೆ ಬಂದ ನವ ದಂಪತಿಗಳು…..

WhatsApp Group Join Now
Telegram Group Join Now

ಹೈದರಾಬಾದ್ –

ಇಲ್ಲೊಬ್ಬ ಯುವತಿಯೊಬ್ಬಳು ದೂರದ ಯೂಕ್ರೇನ್ ನಲ್ಲಿ ಮದುವೆಯಾಗಿ ಸಧ್ಯದ ಅಲ್ಲಿನ ಭೀಕರ ಪರಸ್ಥಿತಿಯಿಂದಾಗಿ ಹೆದರಿಕೊಂಡು ಭಾರತಕ್ಕೆ ಬಂದು ರಿಸೆಪ್ಷನ್ ಮಾಡಿಕೊಂಡಿ ದ್ದಾರೆ.ಹೌದು ಇಲ್ಲೊಬ್ಬಳು ಯುವತಿಗೆ ಮದುವೆ ತನ್ನ ದೇಶದಲ್ಲೇ ಆಗಿದ್ದರೂ ವಿದೇಶದಲ್ಲಿ ರಿಸೆಪ್ಷನ್ ಮಾಡಿಕೊ ಳ್ಳುವಂತಾಗಿದೆ.ಅಷ್ಟಕ್ಕೂ ಈಕೆಯ ಮದುವೆ ನಡೆದಿದ್ದು ಯುಕ್ರೇನ್ ನಲ್ಲಿ ಆದರೆ ರಿಸೆಪ್ಷನ್ ನಡೆದಿದ್ದು ಭಾರತದ ಹೈದರಾಬಾದ್ ನಲ್ಲಿ ಅದಕ್ಕೆ ಕಾರಣ ಯುಕ್ರೇನ್ ನಲ್ಲಿನ ಯುದ್ಧ

ಹೌದು ತನ್ನ ದೇಶದಲ್ಲಿನ ಯುದ್ಧಕ್ಕೆ ಹೆದರಿದ ಯುವತಿ ಯೊಬ್ಬಳು ಮದುವೆ ಆಗುತ್ತಿದ್ದಂತೆ ಯುಕ್ರೇನ್ ನಿಂದ ಭಾರತಕ್ಕೆ ಬಂದು ಇಲ್ಲಿನ ಹೈದರಾಬಾದ್ನಲ್ಲಿ ರಿಸೆಪ್ಷನ್ನಲ್ಲಿ ಪಾಲ್ಗೊಂಡಿದ್ದಾಳೆ. ರಷ್ಯಾ ಯೂಕ್ರೇನ್ ಮೇಲೆ ದಾಳಿ ಮಾಡಿದ ಹಿಂದಿನ ದಿನವಷ್ಟೇ ಇವರು ಅಲ್ಲಿ ಮದುವೆಯಾ ಗಿದ್ದರು.ಲ್ಯೂಬೊವ್ ಎಂಬ ಈ ಯೂಕ್ರೇನ್ ಯುವತಿ ಅಲ್ಲಿ ಪ್ರತೀಕ್ ಎಂಬಾತನನ್ನು ಕೆಲವು ತಿಂಗಳ ಹಿಂದೆ ಭೇಟಿಯಾದ ಬಳಿಕ ಇಬ್ಬರೂ ಮದುವೆಯಾಗಲು ನಿಶ್ಚಯಿ ಸಿದ್ದರು.

ಅದರಂತೆ ಫೆ. 23 ರಂದು ಯೂಕ್ರೇನ್ನಲ್ಲಿ ಮದುವೆಯಾದ ಈಕೆ ಯುದ್ಧದ ಹಿನ್ನೆಲೆಯಲ್ಲಿ ವರನ ಊರಾದ ಹೈದರಾ ಬಾದ್ ಗೆ ಆಗಮಿಸಿದ್ದು ಇಲ್ಲಿ ವರನ ಸ್ನೇಹಿತರು, ಬಂಧು ಬಳಗದ ಸಮ್ಮುಖದಲ್ಲಿ ರಿಸೆಪ್ಷನ್ ಮಾಡಿಕೊಂಡಿದ್ದು ಸಧ್ಯ ಇಲ್ಲಿಯೇ ವಾಸಿಸುತ್ತಿದ್ದಾರೆ.


Google News

 

 

WhatsApp Group Join Now
Telegram Group Join Now
Suddi Sante Desk